ETV Bharat / sitara

ಭಲೇ ಭಲೇ ಬಲಿರಾ ಭಲೇ ಸಾಂಗ್ ಬೊಂಬಾಟ್‌.. 'ರುಸ್ತುಂ'ನಲ್ಲಿ ಲಾಠಿಯಿಲ್ಲದೇ ಶಿವಣ್ಣನ ಖದರ್‌ ಡ್ಯೂಟಿ! - Shivarajkumar

ಸ್ಯಾಂಡಲ್​ವುಡ್​ನಲ್ಲಿ ಇತ್ತೀಚೆಗೆ ಭಾರಿ ಸದ್ದು ಮಾಡಿದ್ದ ಟಗರು ಚಿತ್ರದಲ್ಲಿ ಖಾಕಿ ತೊಟ್ಟು ರೌಡಿಗಳ ಪೊಗರಿಳಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇದೀಗ ರುಸ್ತುಂ ಸಿನಿಮಾದಲ್ಲಿ ಮತ್ತೆ ಖಾಕಿ ಖದರ್​ನಲ್ಲೇ ಕಾಣಿಸಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್
author img

By

Published : May 29, 2019, 12:15 PM IST

ಟೈಟಲ್​​ ಹಾಗೂ ಟ್ರೈಲರ್​ನಿಂದ ರುಸ್ತುಂ ಸಿನಿಮಾ ಭಾರಿ ಹೈಪ್​ ಕ್ರಿಯೇಟ್​ ಮಾಡುತ್ತಿದೆ. ಚಿತ್ರದ ಮೊದಲನೆ ಹಾಡು ಗಮನ ಸೆಳೆದಂತೆ ಇದೀಗ 2ನೇ ಹಾಡು ಸಹ ರಿವೀಲ್ ಆಗಿದೆ. ಭಲೇ ಭಲೇ ಬಲಿರಾ ಭಲೇ ಎಂಬ ಹಾಡಿನಲ್ಲಿ ಶಿವಣ್ಣ ಪೊಲೀಸ್​ ಖದರ್​ನಲ್ಲಿ ಅಬ್ಬರಿಸಿದ್ದಾರೆ.

  • " class="align-text-top noRightClick twitterSection" data="">

ವಿ. ನಾಗೇಂದ್ರ ಪ್ರಸಾದ್ ​ಗೀತೆ ರಚನೆ ಮಾಡಿದ್ದು ಅನೂಪ್​​ ಸೀಳಿನ್​ ​ಈ ಹಾಡಿಗೆ ಟ್ಯೂನ್ಸ್​ ಕಂಪೋಸ್‌ ಮಾಡಿದ್ದಾರೆ. ವ್ಯಾಸರಾಜ್​​ ಸೊಸ್ಲೆ ಕಂಠ ನೀಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನದ ರುಸ್ತುಂ ಚಿತ್ರಕ್ಕೆ ಜಯಣ್ಣ ಭೋಗೇಂದ್ರ ಆರ್ಥಿಕ ಇಂಧನ ಹೂಡಿದ್ದಾರೆ. ಸದ್ಯ ಭಲೇ ಭಲೇ ಹಾಡಿಗೆ ಶಿವರಾಜಕುಮಾರ್​ ಫ್ಯಾನ್ಸ್​ಗಳು ಫಿದಾ ಆಗಿದ್ದಾರೆ. ಯೂ ಆರ್​​ ಮೈ ಪೊಲೀಸ್​ ಬೇಬಿ ಎಂಬ ಲಿರಿಕಲ್ ಹಾಡನ್ನು ಯೂಟ್ಯೂಬ್​​ನಲ್ಲಿ ಒಂದು ಮಿಲಿಯನ್ ಜನ ನೋಡಿದ್ದಾರೆ.

Intro:ಅಡ್ಡ ಬರಬೇಡಿ ಬಿಳ್ತಾವೆ ಏಟು!! ಅಂತಿದ್ದಾರೆ ಹ್ಯಾಟ್ರಿಕ್ ಹೀರೋ!

ರುಸ್ತುಂ... ಸ್ಯಾಂಡಲ್ ವುಡ್ ನಲ್ಲಿ ಟೈಟಲ್ ಹಾಗು ಟ್ರೈಲರ್ ನಿಂದಲೇ ಹವಾ ಕ್ರಿಯೇಟ್ ಮಾಡಿರೋ ಚಿತ್ರ..ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಟಗರು ಚಿತ್ರದ ನಂತ್ರ, ಮತ್ತೆ ಖಾಕಿ ತೊಟ್ಟು ಅಬ್ಬರಿಸೊಕ್ಕೆ ರೆಡಿಯಾಗಿದ್ದಾರೆ..ಈಗಾಗಲೇ ಯೂ ಆರ್ ಮೈ ಪೊಲೀಸ್ ಬೇಬಿ ಲಿರಿಕಲ್ ಹಾಡು ಯೂ ಟ್ಯೂಬ್ ನಲ್ಲಿ ಒಂದು ಮಿಲಿಯನ್ ಜನ ನೋಡಿದ್ರು..ಇದರ ಬೆನ್ನಲೇ ರುಸ್ತುಂ ಸಿನಿಮಾದ ಎರಡನೇ ಹಾಡು ರಿವೀಲ್ ಆಗಿದೆ..ಭಲೇ ಭಲೇ ಬಲಿರಾ ಭಲೇ, ಲಾಠಿ ಇಲ್ಲದೆ ಡ್ಯೂಟಿ ಮಾಡೋ ರಾಜಾ, ಅಡ್ಡ ಬರಬೇಡಿ ಬಿಳ್ತಾವೆ ಏಟು ಅಂತಾ ಪಂಚಿಂಗ್ ಲೈನ್ ಗಳಿರುವ ಈ ಹಾಡಿನಲ್ಲಿ ಸೆಂಚುರಿ ಸ್ಟಾರ್ ಅಬ್ಬರಿಸಿದ್ದಾರೆ...ಗೀತೆ ರಚನೆಕಾರ ವಿ ನಾಗೇಂದ್ರ ಪ್ರಸಾದ್ ಬರೆದಿರುವ ಪದಗಳಿಗೆ ಅನೂಪ್ ಸೀಳಿನ್ ಟ್ಯೂನ್ಸ್ ಹಾಕಿದ್ದಾರೆ..Body:ವ್ಯಾಸರಾಜ್ ಸೊಸ್ಲೆ ಈ ಹಾಡನ್ನ ಸಖತ್ ಜ್ಯೋಶ್ ನಲ್ಲಿ ಹಾಡಿದ್ದಾರೆ..ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನವಿರೋ ರುಸ್ತುಂ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಪಕರಾದ ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಿದ್ದಾರೆ..ಸದ್ಯ ಭಲೇ ಭಲೇ ಹಾಡಿನಲ್ಲಿ ಶಿವರಾಜ್ ಕುಮಾರ್ ಫ್ಯಾನ್ಸ್ ಗೆ ಇಷ್ಟವಾಗುವಂತೆ ಆರ್ಭಟಿಸಿದ್ದಾರೆ.Conclusion:ರವಿಕುಮಾರ್ ಎಂಕೆ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.