ETV Bharat / sitara

125 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಬೆಲ್​ಬಾಟಮ್​ ಚಿತ್ರ ತಂಡ - undefined

ರಿಷಬ್​ ಶೆಟ್ಟಿ ಅಭಿನಯದ ಬೆಲ್​ ಬಾಟಮ್​​ ಸಿನಿಮಾ 125 ದಿನಗಳನ್ನು ಪೂರೈಸಿದೆ. ಈ ಖುಷಿಯಲ್ಲಿ ಚಿತ್ರ ತಂಡ ತೆರೆ ಹಿಂದೆ ಹಾಗೂ ಮುಂದೆ ದುಡಿದವರಿಗೆ 125ನೇ ದಿನದ ನೆನಪಿನ ಕಾಣಿಕೆಯನ್ನು ಕೊಡುವ ಮೂಲಕ ಗೌರವಿಸಿದೆ.

ಬೆಲ್​ಬಾಟಮ್​ ಚಿತ್ರ ತಂಡ
author img

By

Published : Jul 7, 2019, 8:09 AM IST

ನಟ ನಿರ್ದೇಶಕ ರಿಷಬ್​​ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಜಯತೀರ್ಥ ನಿರ್ದೇಶನದ ಬೆಲ್ ಬಾಟಮ್ ಸಿನಿಮಾ ಯಶಸ್ವಿ 125 ದಿನಗಳನ್ನು ಪೂರೈಸಿದೆ. ಫೆಬ್ರವರಿ 15ರಂದು ಬಿಡುಗಡೆಯಾಗಿದ್ದ, ಈ ಚಿತ್ರ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಫುಲ್ ಖುಷಿ ಆಗಿದೆ.

125 ದಿನಗಳನ್ನು ಪೂರೈಸಿದ ಖುಷಿಯಲ್ಲಿ ಚಿತ್ರ ತಂಡ ಚಿತ್ರಕ್ಕೆ ತೆರೆ ಹಿಂದೆ ಹಾಗೂ ಮುಂದೆ ದುಡಿದವರಿಗೆ 125ನೇ ದಿನದ ನೆನಪಿನ ಕಾಣಿಕೆಯನ್ನು ಕೊಡುವ ಮೂಲಕ ಗೌರವಿಸಿತು. ನಗರದ ಖಾಸಗಿ ಕ್ಲಬ್​ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮಕ್ಕೆ ಕಾಮಿಡಿ ಕಿಂಗ್ ಶರಣ್ ಹಾಗೂ ಬಹುಭಾಷಾ ನಟ, ಕನ್ನಡಿಗ ಕಿಶೋರ್ ಆಗಮಿಸಿ ಚಿತ್ರದಲ್ಲಿ ದುಡಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಬೆಲ್​ಬಾಟಮ್​ ಚಿತ್ರ ತಂಡ

ರಿಷಬ್ ಶೆಟ್ಟಿ ಮತ್ತು ಜೈ ತೀರ್ಥ ತಂಡ ಒಟ್ಟಿಗೆ ಸೇರಿದಾಗ ನನಗೆ ಕನ್ಫರ್ಮ್ ಆಗಿತ್ತು. ಈ ಚಿತ್ರ ಗ್ಯಾರಂಟಿ ಸಕ್ಸಸ್ ಆಗುತ್ತೆ ಅಂತ. ಈಗ ಅದೇ ರೀತಿ ಬೆಲ್ ಬಾಟಮ್ ಚಿತ್ರ ಭರ್ಜರಿ 125 ದಿನಗಳನ್ನು ಪೂರೈಸಿದೆ. ಈ ಚಿತ್ರದ ಸಕ್ಸಸ್​​ಗೆ ಇಡೀ ಟೀಂ ಎಷ್ಟು ಖುಷಿಪಡುತ್ತೋ, ಅಷ್ಟೇ ಖುಷಿ ನನಗೂ ಆಗಿದೆ ಎಂದು ನಟ ಶರಣ್ ಹೇಳಿದ್ರು.

ಅಲ್ಲದೇ ರಿಷಬ್ ಶೆಟ್ಟಿ ಮೊದಲ ಚಿತ್ರದಲ್ಲಿ ನಟನಾಗಿ ಗೆದ್ದಿದ್ದಾರೆ. ಅವರಿಂದ ಇನ್ನೂ ಮತ್ತಷ್ಟು ಒಳ್ಳೆ ಚಿತ್ರಗಳು ಬರಲಿ ಎಂದು ನಟ ಕಿಶೋರ್ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

Intro:ನಟ ನಿರ್ದೇಶಕ ಯಶ್ ಶೆಟ್ಟಿ ಹಾಗೂ ಹರಿಪ್ರಿಯ ಅಭಿನಯದ ಜಯತೀರ್ಥ ನಿರ್ದೇಶನದ ರೆಟ್ರೋ ಸ್ಟೈಲ್ನ ಚಿತ್ರ ಬೆಲ್ ಬಾಟಮ್ ಯಶಸ್ವಿ ನೂರಿಪ್ಪತ್ತೈದು ದಿನಗಳನ್ನು ಪೂರೈಸಿದೆ. ಫೆಬ್ರವರಿ 15ರಂದು ಬಿಡುಗಡೆಯಾಗಿದ್ದ ಬೆಲ್ಬೋಟಾಂ ಕಿರುತೆರೆಯಲ್ಲಿ ಪ್ರಸಾರವಾದರೂ ಸಹ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವುದು ಚಿತ್ರತಂಡಕ್ಕೆ ಫುಲ್ ಖುಷಿ ಆಗಿದೆ.

Body:ಇನ್ನು ಇದೇ ಖುಷಿಯಲ್ಲಿ ಚಿತ್ರತಂಡ 125 ದಿನಗಳ ಸಕ್ಸಸ್ ಅನ್ನು ಬೆಲ್ ಬಾಟಮ್ ಟೀಮ್ ಸೆಲೆಬ್ರೇಟ್. ಎಸ್ ಭರ್ಜರಿ 125 ದಿನಗಳ ಪೂರೈಸಿರುವ ಖುಷಿಯಲ್ಲಿ ಚಿತ್ರತಂಡ ಚಿತ್ರಕ್ಕೆ ತೆರೆ ಹಿಂದೆ ಹಾಗೂ ಮುಂದೆ ದುಡಿದವರಿಗೆ ಬೆಲ್ ಬಾಟಮ್ ಚಿತ್ರದ 125ನೇ ದಿನದ ನೆನಪಿನ ಕಾಣಿಕೆಯನ್ನು ಕೊಡುವ ಮೂಲಕ ಗೌರವಿಸಿದರು. ನಗರದ ಖಾಸಗಿ ಕ್ಲಬ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್ವುಡ್ನ ಅಧ್ಯಕ್ಷ ಕಾಮಿಡಿ ಕಿಂಗ್ ಶರಣ್ ಹಾಗೂ ಬಹುಭಾಷಾ ನಟ ಕನ್ನಡಿಗ ಕಿಶೋರ್ ಕಿಶೋರ್ ಆಗಮಿಸಿ ಚಿತ್ರದಲ್ಲಿ ದುಡಿದವರಿಗೆ ನೆನಪಿನ ಕಾಣಿಕೆ ಕೊಟ್ಟು ಗೌರವಿಸಿದರು.

Conclusion:ಅಲ್ಲದೆ ರಿಷಬ್ ಶೆಟ್ಟಿ ಮತ್ತು ಜೈ ತೀರ್ಥ ತಂಡ ಒಟ್ಟಿಗೆ ಸೇರಿದಾಗ ನನಗೆ ಕನ್ಫರ್ಮ್ ಆಗಿತ್ತು ಈ ಚಿತ್ರ ಗ್ಯಾರಂಟಿ ಸೆಕ್ಸಸ್ ಆಗುತ್ತೆ ಅಂತ. ಈಗ ಅದೇ ರೀತಿ ಬೆಲ್ ಬಾಟಮ್ ಭರ್ಜರಿ 125 ದಿನಗಳನ್ನು ಪೂರೈಸಿದೆ. ಈ ಚಿತ್ರದ ಸಕ್ಸಸ್ ಗೆ ಇಡೀ ಟೀಂ ಎಷ್ಟು ಖುಷಿಪಡುತ್ತೋ ಅಷ್ಟು ಖುಷಿ ನನಗೂ ಆಗುತ್ತದೆ ಎಂದು ನಟ ಶರಣ್ ಹೇಳಿದ್ರು. ಅಲ್ಲದೆ ಬೆಲ್ಬಾಟಮ್ ಸೀರೀಸ್ ಗಳುಬರಲಿ ಎಂದು ಹೇಳಿ ಚಿತ್ರತಂಡಕ್ಕೆ ಬೆನ್ನುತಟ್ಟಿದರು. ಅಲ್ಲದೆ ರಿಷಬ್ ಶೆಟ್ಟಿ ಮೊದಲ ಚಿತ್ರದಲ್ಲಿ ನಟ ನಿಂದಲ್ಲಿ ಗೆದ್ದಿದ್ದಾರೆ ಇದರಿಂದ ಮತ್ತಷ್ಟು ಒಳ್ಳೆ ಚಿತ್ರಗಳು ಬರಲಿ ಎಂದು ನಟ ಕಿಶೋರ್ ಚಿತ್ರತಂಡಕ್ಕೆ ವಿಶ್ ಮಾಡಿದ್ರು. ಅಲ್ಲದೆ ಚಿತ್ರದ ಸಕ್ಸಸ್ ಬೆಲ್ ಬಾಟಮ್ ನ ಡಿಟೆಕ್ಟಿವ್ ದಿವಾಕರ ಸಿನಿಪ್ರಿಯರಿಗೆ ಧನ್ಯವಾದ ಅರ್ಪಿಸಿದರು. ನಮ್ಮ ಪ್ರಯತ್ನವನ್ನು ಕನ್ನಡಿಗರು ಮೆಚ್ಚಿ ಹಾರೈಸಿದ್ದಾರೆ ಅವರ ಆರೈಕೆಯಿಂದ ನಾವು ಇಂದು ಬಂದು ಇಲ್ಲಿ ನಿಂತಿದ್ದೇವೆ. ಎಂದು ಪ್ರೇಕ್ಷಕ ಪ್ರಭುಗಳಿಗೆ ನಮೋ ಎಂದ್ರು. ಅಲ್ಲದೆ ಬೆಲ್ಬಾಟಮ್ ಬಿಗ್ ಸಕ್ಸಸ್ ಗೆ ಕಳ್ಳಬಟ್ಟಿ ಕುಸುಮ ಸಂತಸ ವ್ಯಕ್ತಪಡಿಸಿದರು. ಇನ್ನು ಚಿತ್ರದಿಂದ ನನಗೆ ಚಿನಣಿ ಮಿಣಿ ಚಿಂತಾಮಣಿ, ಕಳ್ಳಬಟ್ಟಿ ಕುಸುಮ ತರದ ಹೆಸರುಗಳಿಂದ ಜನರು ನನ್ನನ್ನು ಗುರುತಿಸುತ್ತಾರೆ ಇದು ನನಗೆ ತುಂಬಾ ಖುಷಿಯಾಗುತ್ತೆ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ರೆಟ್ರೋ ಲುಕ್ ನ ಸಿನಿಮಾಗಳು ಕಮ್ಮಿಯಾಗಿದೆ. ಎಂಬತ್ತರ ದಶಕದ ನಮ್ಮ ಬೆಲ್ಬಾಟಮ್ ಚಿತ್ರವನ್ನು ಜನರು ನೋಡಿ ಹಾರೈಸಿದ್ದಾರೆ ಅವರ ಹಾರೈಕೆ ನಮ್ಮ ಮುಂದಿನ ಚಿತ್ರದ ಮೇಲೆ ಇರಲಿ ಎಂದು ಸಿನಿಪ್ರಿಯರಿಗೆ ಚಿಕ್ಕಮಂಗಳೂರು ಚೆಲುವೆ ಹರಿಪ್ರಿಯಾ ಧನ್ಯವಾದ ತಿಳಿಸಿದರು.

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.