ETV Bharat / sitara

'ಲವ್​ ಆಜ್​ ಕಲ್​': ​​ ವಿಶೇಷ ಶೋನಲ್ಲಿ  ತಾರೆಯರ ಮಿಂಚಿಂಗ್: ವಿಡಿಯೋ - 'ಲವ್​ ಆಜ್​ ಕಲ್​'​​ ವಿಶೇಷ ಪ್ರದರ್ಶನ

ಬಾಲಿವುಡ್​ನ ಬಹು ನಿರೀಕ್ಷಿತ ಲವ್​ ಆಜ್​​ ಕಲ್​ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಾಲಿವುಡ್​​ ತಾರೆಯರಿಗಾಗಿಯೇ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ರಂಗು ರಂಗಿನ ಉಡುಪು ತೊಟ್ಟು ನಟ-ನಟಿಯರು ಆಗಮಿಸಿದ್ದರು.

B-town celebs attend special screening of 'Love Aaj Kal'
'ಲವ್​ ಆಜ್​ ಕಲ್​'​​ ವಿಶೇಷ ಪ್ರದರ್ಶನದಲ್ಲಿ ಮಿಂಚಿ ಬಾಲಿವುಡ್​ ತಾರೆಯರು
author img

By

Published : Feb 14, 2020, 9:54 AM IST

ಬಾಲಿವುಡ್​ನ ಬಹು ನಿರೀಕ್ಷಿತ ಲವ್​ ಆಜ್​​ ಕಲ್​ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಬಾಲಿವುಡ್​​ ತಾರೆಯರಿಗಾಗಿಯೇ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ರಂಗು ರಂಗಿನ ಉಡುಪು ತೊಟ್ಟು ನಟ - ನಟಿಯರು ಆಗಮಿಸಿದ್ದರು.

'ಲವ್​ ಆಜ್​ ಕಲ್​'​​ ವಿಶೇಷ ಪ್ರದರ್ಶನದಲ್ಲಿ ಮಿಂಚಿ ಬಾಲಿವುಡ್​ ತಾರೆಯರು

ಲವ್​ ಆಜ್​ ಕಲ್​ ಸಿನಿಮಾದಲ್ಲಿ ಕಾರ್ತಿಕ್​​ ಆರ್ಯನ್​ ಮತ್ತು ಸಾರಾ ಅಲಿಖಾನ್​ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸಿನಿಮಾ ವಿಶೇಷ ಪ್ರದರ್ಶನ ಕಾರ್ಯಕ್ರಮದಲ್ಲಿ ಯಾಮಿ ಗೌತಮ್​​, ರಕುಲ್​ ಪ್ರೀತ್ ಸಿಂಗ್​​​, ಊರ್ವಶಿ ರೌಟೇಲ, ಕೃತಿ ಕರಬಂದ,​​ ಸೇರಿದಂತೆ ಹಲವರು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.