ETV Bharat / sitara

ಅಂಡಮಾನ್​ - ನಿಕೋಬಾರ್ ದ್ವೀಪದಲ್ಲಿ 70 ರ ದಶಕದ ಬೆಡಗಿಯರ ಪ್ರವಾಸ - ವಹೀದಾ ರೆಹಮಾನ್

83 ರ ಹರೆಯದ ವಹೀದಾ ರೆಹಮಾನ್, 82 ವರ್ಷದ ಹೆಲೆನ್ ಮತ್ತು 78 ವರ್ಷದ ಆಶಾ ಪರೇಖ್ ಅಂಡ​​​​​​ಮಾನ್​ ಮತ್ತು ನಿಕೋಬಾರ್​ ದ್ವೀಪಗಳಿಗೆ ಪ್ರವಾಸ ಕೈಗೊಂಡಿದ್ದು, ಸಖತ್ ಎಂಜಾಯ್ ಮಾಡ್ತಿದ್ದಾರೆ.

ಹೀದಾ ರೆಹಮಾನ್, ಹೆಲೆನ್, ಆಶಾ ಪರೇಖ್
ಹೀದಾ ರೆಹಮಾನ್, ಹೆಲೆನ್, ಆಶಾ ಪರೇಖ್
author img

By

Published : May 11, 2021, 3:17 PM IST

Updated : May 11, 2021, 4:38 PM IST

ಹೈದರಾಬಾದ್: 70 ರ ದಶಕದಲ್ಲಿ ಸಿನಿಮಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ನಟಿಯರು ಈಗ ಅಂಡಮಾನ್ ಮತ್ತು ನಿಕೋಬಾರ್​ ದ್ವೀಪಗಳಲ್ಲಿ ಸಖತ್ ಎಂಜಾಯ್ ಮಾಡ್ತಿದ್ದಾರೆ.

83 ರ ಹರೆಯದ ವಹೀದಾ ರೆಹಮಾನ್, 82 ವರ್ಷದ ಹೆಲೆನ್ ಮತ್ತು 78 ವರ್ಷದ ಆಶಾ ಪರೇಖ್​​​​​​ ದ್ವೀಪಗಳಿಗೆ ಪ್ರವಾಸ ಕೈಗೊಂಡಿದ್ದಾರೆ.

see pics
ಅಂಡಮಾನ್​ - ನಿಕೋಬಾರ್ ದ್ವೀಪದಲ್ಲಿ 70 ರ ದಶಕದ ಬೆಡಗಿಯರ ಪ್ರವಾಸ

ನಿರ್ಮಾಪಕ ತನುಜ್ ಗರ್ಗ್ ಈ ಮೂವರ ಫೋಟೋಗಳನ್ನು ಇನ್ಸ್​​ಟಾದಲ್ಲಿ ಶೇರ್ ಮಾಡಿದ್ದಾರೆ. ಖುಷಿಯಾಗಿರಿ, ವಯಸ್ಸು ಅನ್ನೋದು ಕೇವಲ ಒಂದು ಸಂಖ್ಯೆ ಮಾತ್ರ. ವಯಸ್ಸಾದಾಗ ಉಳಿಯೋದು, ಉಳಿದಿರುವುದು, ಕೇವಲ ನೆನಪುಗಳು. ಹಾಗಾಗಿ ಈ ಮೂವರು ತಮ್ಮ ಜೀವನದ ಪ್ರತಿ ಕ್ಷಣಗಳನ್ನು ಸವಿಯುತ್ತಿದ್ದಾರೆ. ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ ಎಂದು ಬರೆದಿದ್ದಾರೆ.

ಇದನ್ನೂ ಓದಿ: Oscars 2021 PHOTOS: ಯಾರ ಮುಡಿಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ?

Last Updated : May 11, 2021, 4:38 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.