ETV Bharat / sitara

ಮಾತೃಭಾಷೆ ಪ್ರೇಮ: ಒಂದು ಪೋಸ್ಟ್​​ ಮೂಲಕ ಕನ್ನಡಿಗರ ಹೃದಯ ಗೆದ್ರು ದೇವಸೇನಾ

ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ತಮ್ಮ ಅಮ್ಮ ಸೇರಿದಂತೆ ಕುಟುಂಬಸ್ಥರು ಇರುವ ಫೋಟೊ ಹಾಕಿರುವ ಅನುಷ್ಕಾ ಶೆಟ್ಟಿ ಅವರು 'ಜನ್ಮದಿನದ ಹಾರ್ದಿಕ ಶುಭಾಶಯಗಳು' ಅಮ್ಮಾ ಎಂದು ಮಾತೃ ಭಾಷೆಯಲ್ಲೇ ವಿಶ್​​ ಮಾಡಿದ್ದಾರೆ.

anushka-shetty-wishes-mother-through-mother-tong
author img

By

Published : Aug 1, 2019, 6:41 AM IST

ಅಮ್ಮನಿಗೆ ಕನ್ನಡದಲ್ಲೇ ಜನ್ಮದಿನದ ಶುಭಾಶಯ ತಿಳಿಸಿರುವ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ.

ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ತಮ್ಮ ಅಮ್ಮ ಸೇರಿದಂತೆ ಕುಟುಂಬಸ್ಥರು ಇರುವ ಫೋಟೊ ಹಾಕಿರುವ ಅನುಷ್ಕಾ ಶೆಟ್ಟಿ ಅವರು 'ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ' ಎಂದು ಮಾತೃ ಭಾಷೆಯಲ್ಲೇ ವಿಶ್​ ಮಾಡಿದ್ದಾರೆ.

anushka-shetty-wishes-mother-through-mother-tong
ಅನುಷ್ಕಾ ಶೆಟ್ಟಿ ಫೇಸ್​ಬುಕ್ ಪೋಸ್ಟ್​​ ​

ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸದ್ಯ ಟಾಲಿವುಡ್​​ನಲ್ಲಿ ಹೆಸರು ಮಾಡಿರುವ ಬಾಹುಬಲಿಯ ನಟಿ ಪೋಸ್ಟ್​​ಗೆ ಲಕ್ಷಾಂತರ ಜನ ಲೈಕ್​ ಮಾಡಿದ್ದಾರೆ. ಅಲ್ಲದೆ, ಸಾವಿರಾರು ಮೆಚ್ಚುಗೆಯ ಕಾಮೆಂಟ್​ಗಳನ್ನು ಬರೆದಿದ್ದಾರೆ.

ಇನ್ನು ಕೆಲವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೆಟ್ಟಿಗರು ಜರಿದಿದ್ದಾರೆ. 'ಇತ್ತೀಚೆಗಷ್ಟೇ ಚಿತ್ರರಂಗ ಪ್ರವೇಶಿಸಿ ಕನ್ನಡ ಗೊತ್ತಿಲ್ಲ ಅಂತೀಯಲ್ಲ, ಕನ್ನಡದಿಂದ ಹೋಗಿ ತೆಲುಗಿನಲ್ಲಿ ಸಕ್ಸಸ್​ ಆಗಿರುವ ನಮ್ಮ ಅನುಷ್ಕಾರನ್ನು ನೋಡಿ ಒಂದ್​ ಚೂರಾದ್ರೂ​ ಸಂಸ್ಕಾರ್​ ಕಲ್ತ್ಕೋ' ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಜುಲೈ 31 ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲ ಅವರ ಜನ್ಮ ದಿನ. ಈ ಸಂಭ್ರಮದಲ್ಲಿ ಅನುಷ್ಕಾ ಅಮ್ಮನಿಗೆ ಕನ್ನಡದಲ್ಲಿ ಶುಭಾಶಯ ತಿಳಿಸಿ ಮಾತೃ ಭಾಷೆ ಪ್ರೇಮವನ್ನೂ ಮೆರೆದಿದ್ದಾರೆ.

Intro:Body:

ಅಮ್ಮನಿಗೆ ಕನ್ನಡದಲ್ಲೇ ಜನ್ಮ ದಿನದ ಶುಭಾಶಯ ತಿಳಿಸಿರುವ ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದಾರೆ. 

ಸಾಮಾಜಿಕ ಜಾಲತಾಣ ಫೇಸ್​ಬುಕ್​ನಲ್ಲಿ ತಮ್ಮ ಅಮ್ಮ ಸೇರಿದಂತೆ ಕುಟುಂಬಸ್ಥರು ಇರುವ ಫೋಟೊ ಹಾಕಿರುವ ಅನುಷ್ಕಾ ಶೆಟ್ಟಿ ಅವರು 'ಜನ್ಮದಿನದ ಹಾರ್ದಿಕ ಶುಭಾಶಯಗಳು' ಅಮ್ಮಾ ಎಂದು ಮಾತೃ ಭಾಷೆಯಲ್ಲೇ ವಿಶ್​ ಮಾಡಿದ್ದಾರೆ.

ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಸದ್ಯ ಟಾಲಿವುಡ್​​ನಲ್ಲಿ ಹೆಸರು ಮಾಡಿರುವ ಬಾಹುಬಲಿಯ ನಟಿ ಪೋಸ್ಟ್​​ಗೆ ಲಕ್ಷಾಂತರ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  

ಇನ್ನು ಕೆಲವರು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನಟಿ ರಶ್ಮಿಕಾ ಮಂದಣ್ಣ ಅವರನ್ನು ನೆಟ್ಟಿಗರು ಜರಿದಿದ್ದಾರೆ. ಇತ್ತೀಚೆಗಷ್ಟೇ ಚಿತ್ರರಂಗ ಪ್ರವೇಶಿಸಿ ಕನ್ನಡ ಗೊತ್ತಿಲ್ಲ ಅಂತೀಯಲ್ಲ, ಕನ್ನಡದಿಂದ ಹೋಗಿ ತೆಲುಗಿನಲ್ಲಿ ಸಕ್ಸಸ್​ ಆಗಿರುವ   ನಮ್ಮ ಅನುಷ್ಕಾರನ್ನು ನೋಡಿಯಾದ್ರೂ ಒಂದ್​ ಚೂರಾದ್ರೂ​ ಸಂಸ್ಕಾರ್​ ಕಲ್ತ್ಕೋ ಅಂತಾ ತರಾಟೆಗೆ ತೆಗೆದುಕೊಂಡಿದ್ದಾರೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.