ETV Bharat / sitara

ದಸರಾ ಹಬ್ಬಕ್ಕೆ ಕನ್ನಡದಲ್ಲೇ ವಿಶ್​ ಮಾಡಿದ ಬಹುಭಾಷೆ ತಾರೆ ಅನುಷ್ಕಾ ಶೆಟ್ಟಿ - ದಸರಾ ಹಬ್ಬದ ಶುಭಾಷಯಗಳು

ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ ತಾರೆಯಾದ್ರೂ ತಮ್ಮ ತವರು ಭಾಷೆ ಕನ್ನಡದಲ್ಲೇ ಹಬ್ಬಕ್ಕೆ ವಿಶ್​​ ಮಾಡಿರುವುದು ಕನ್ನಡಿಗರ ಮನಸ್ಸಿಗೆ ತಟ್ಟಿದೆ..

anushka shetty wish dasara festival in kannada
ದಸರಾ ಹಬ್ಬಕ್ಕೆ ಕನ್ನಡದಲ್ಲೇ ವಿಶ್​ ಮಾಡಿದ್ರು ಅನುಷ್ಕಾ ಶೆಟ್ಟಿ
author img

By

Published : Oct 25, 2020, 1:44 PM IST

Updated : Oct 25, 2020, 5:15 PM IST

ಇಂದು ಎಲ್ಲೆಲ್ಲೂ ದಸರಾ, ವಿಜಯದಶಮಿ ಹಬ್ಬದ ಕಂಪು ಪಸರಿಸುತ್ತಿದೆ. ಈ ಹಬ್ಬದ ಸಂಭ್ರಮವನ್ನು ಸ್ನೇಹಿತರು, ಬಂಧು ಬಾಂಧವರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಅದ್ರಲ್ಲೂ ಸೆಲೆಬ್ರೆಟಿಗಳು ತಮ್ಮ ಅಭಿಮಾನಿಗಳಿಗೆ ದಸರಾ ಹಬ್ಬದ ಶುಭಾಶಯಗಳನ್ನು ಸೋಷಿಯಲ್​ ಮೀಡಿಯಾದಲ್ಲಿ ತಿಳಿಸುತ್ತಾರೆ.

  • " class="align-text-top noRightClick twitterSection" data="">

ಮತ್ತೊಂದು ವಿಶೇಷ ಏನಂದ್ರೆ ತೆಲುಗು ನಟಿ ಅನುಷ್ಕಾ ಶೆಟ್ಟಿ ದಸರಾ ಹಬ್ಬದ ಶುಭಾಶಯವನ್ನು ಕನ್ನಡಲ್ಲಿಯೇ ತಿಳಿಸಿದ್ದಾರೆ. ಈ ಬಗ್ಗೆ ತಮ್ಮ ಫೇಸ್​​ಬುಕ್​​ನಲ್ಲಿ ಹಂಚಿಕೊಂಡಿರುವ ಅವರು, 'ದಸರಾ ಹಬ್ಬದ ಶುಭಾಶಯಗಳು, ಒಳ್ಳೆಯದಾಗಲಿ, ಸುರಕ್ಷಿತವಾಗಿರಿ ಎಂದು ಬರೆದುಕೊಂಡಿದ್ದಾರೆ.

ಬಹುಭಾಷೆ​​ ತಾರೆಯಾದರೂ ತಮ್ಮ ತವರು ಭಾಷೆ ಕನ್ನಡದಲ್ಲೇ ಹಬ್ಬಕ್ಕೆ ವಿಶ್​​ ಮಾಡಿರುವುದು ಕನ್ನಡಿಗರ ಮನಸ್ಸಿಗೆ ತಟ್ಟಿದೆ.

Last Updated : Oct 25, 2020, 5:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.