ETV Bharat / sitara

'ನಾಲ್ಕು ಕ್ವಾಟರ್' ಕುಡಿದ್ರಂತೆ ಟಗರು ಸಿಂಗರ್​.... ಸಲಗ ಮೂಲಕ ಮತ್ತೆ ಸ್ಯಾಂಡಲ್​ವುಡ್​​ಗೆ ಬಂದ ಆಂಟೋನಿ ದಾಸನ್​

author img

By

Published : Jan 3, 2020, 6:45 PM IST

'ಸಲಗ' ಸಿನಿಮಾ ಮೂಲಕ ಆಂಟೋನಿ ದಾಸನ್ ಮತ್ತೆ ಸ್ಯಾಂಡಲ್​​ವುಡ್​​ಗೆ ಬಂದಿದ್ದಾರೆ. ಪೋಸ್ಟರ್ ಹಾಗೂ ಮೇಕಿಂಗ್​​​ನಿಂದ ಸೆನ್ಸೇಷನ್ ಹುಟ್ಟುಹಾಕಿರುವ 'ಸಲಗ' ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಚಿತ್ರದ ಮಾಸ್ ಹಾಡೊಂದನ್ನು ಆಂಟೋನಿ ದಾಸನ್ ಹಾಡುತ್ತಿದ್ದಾರೆ.

Anthony Daasan came back to sandalwood
'ಸಲಗ' ಚಿತ್ರದಲ್ಲಿ ಹಾಡುತ್ತಿರುವ ಆಂಟೋನಿ ದಾಸನ್

'ಟಗರು' ಸಿನಿಮಾದ ಶೀರ್ಷಿಕೆ ಗೀತೆಗೆ ಮನಸೋಲದವರಿಲ್ಲ. ಈ ಹಾಡು ಇಂದಿಗೂ ಶಾಲಾ, ಕಾಲೇಜುಗಳ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಮಾಡಲು ಬಳಸಿಕೊಳ್ಳುತ್ತಿದ್ದಾರೆ. ತಮಿಳಿನ ಜಾನಪದ ಗಾಯಕ ಆಂಟೋನಿ ದಾಸನ್​​​​ ಈ ಹಾಡನ್ನು ಹಾಡಿದವರು.

  • " class="align-text-top noRightClick twitterSection" data="">

ಇದೀಗ 'ಸಲಗ' ಸಿನಿಮಾ ಮೂಲಕ ಆಂಟೋನಿ ದಾಸನ್ ಮತ್ತೆ ಸ್ಯಾಂಡಲ್​​ವುಡ್​​ಗೆ ಬಂದಿದ್ದಾರೆ. ಪೋಸ್ಟರ್ ಹಾಗೂ ಮೇಕಿಂಗ್​​​ನಿಂದ ಸೆನ್ಸೇಷನ್ ಹುಟ್ಟುಹಾಕಿರುವ 'ಸಲಗ' ವಿಜಯ್ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ. ಈ ಚಿತ್ರದ ಮಾಸ್ ಹಾಡೊಂದನ್ನು ಆಂಟೋನಿ ದಾಸನ್ ಹಾಡುತ್ತಿದ್ದಾರೆ. ಈ ಹಾಡಿನ ಸಣ್ಣ ತುಣುಕು ಕೇಳುತ್ತಿದ್ದರೆ 'ಟಗರು' ಚಿತ್ರದ ಹಾಡಿನಂತೆ ಸೂಪರ್ ಹಿಟ್ ಆಗುವ ಮನ್ಸೂಚನೆ ಕಾಣುತ್ತಿದೆ. ನವೀನ್ ಸಜ್ಜು ಹಾಗೂ ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡಿಗೆ ದುನಿಯಾ ವಿಜಯ್ ಹಾಗೂ ಕಿರಣ್ ಸಂಗೀತ ನೀಡಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ವೇಳೆ ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆ ಗಾಯಕ ಆಂಟೋನಿ ದಾಸನ್ ಕೂಡಾ ಸ್ಟೆಪ್ ಹಾಕಿದ್ದಾರೆ. ಈ ವಿಡಿಯೋವನ್ನು ಆಂಟೋನಿ ದಾಸನ್ ತಮ್ಮ ಫೇಸ್​ಬುಕ್​​​ನಲ್ಲಿ ಷೇರ್ ಮಾಡಿಕೊಂಡಿದ್ದಾರೆ.

ಜನವರಿ 6 ರಂದು ಈ ಈ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಆಗುತ್ತಿದೆ. 'ಸಲಗ' ಸಿನಿಮಾ ಒಂದಲ್ಲಾ ಒಂದು ವಿಷಯಕ್ಕೆ ಗಮನ‌ ಸೆಳೆಯುತ್ತಿದೆ. ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಸುಧೀಂದ್ರ ಹೀಗೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ. ಇನ್ನು ಈ ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದಾರೆ. 'ಟಗರು' ನಂತರ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡುತ್ತಿರುವ ಔಟ್ ಅಂಟ್ ಔಟ್ ಕಮರ್ಷಿಯಲ್ ಸಿನಿಮಾವಾಗಿದೆ. ಸದ್ಯ 'ಸಲಗ' ಸಿನಿಮಾ ಹವಾ ಚಂದನವನದಲ್ಲಿ ಜೋರಾಗಿದ್ದು ಫೆಬ್ರವರಿಗೆ ಪ್ರೇಕ್ಷಕರ ಮುಂದೆ ಬರಲಿದೆ.

Intro:Body:ಟಗರು ನಂತರ ದುನಿಯಾ ವಿಜಯ್ ಸಲಗದ ಕಿಕ್ ಏರಿಸಲಿದ್ದಾರೆ ಕಾಲಿವುಡ್ ಸಿಂಗರ್!!!

ಸಲಗ..ಸ್ಯಾಂಡಲ್ ವುಡ್ ನಲ್ಲಿ ಪೋಸ್ಟರ್ ಹಾಗೂ ಮೇಕಿಂಗ್ ವಿಡಿಯೋದಿಂದ ಸೆನ್ಸೇಷನ್ ಕ್ರಿಯೇಟ್ ಮಾಡ್ತಿರೋ ಚಿತ್ರ..ಸದ್ಯ ಹಾಡುಗಳಿಂದ ಗಾಂಧಿನಗರದಲ್ಲಿ ಲೈಟ್ ಆಗಿ ಸೌಂಡ್ ಮಾಡ್ತಿರೋ ಸಲಗ ಚಿತ್ರದ, ಮಾಸ್ ಸಾಂಗ್ ನ್ನ ಟಗರು ಸಿನಿಮಾ ಖ್ಯಾತಿಯ ಆಂಟೋನಿ ದಾಸ್ ಹಾಡುವ ಮೂಲಕ ಸಲಗ, ಚಿತ್ರದ ಕಿಕ್ ಏರಿಸಲಿದ್ದಾರೆ..ಈ ಹಿಂದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಟೈಟಲ್ ಹಾಡು ವರ್ಷದ ಹಿಟ್ ಸಾಂಗ್ ಗಳ‌‌ ಲೀಸ್ಟ್ ನಲ್ಲಿತ್ತು..ಈಗ ಪಕ್ಕಾ ರಾ ಸ್ಟೈಲ್‌ನಲ್ಲಿರುವ ಸೂರಿ ಅಣ್ಣ ಹಾಡನ್ನ ಆಂಟೋನಿ ದಾಸ್ ಹಾಡಿದ್ದು, ಈ ಹಾಡಿನ ಸಣ್ಣ ತುಣಕು ಕೇಳಿದ್ರೆ ಟಗರು ಚಿತ್ರದ ಹಾಡಿನಂತೆ ಸೂಪರ್ ಹಿಟ್ ಆಗುವ ಸೂಚನೆ ಇದೆ..ನವೀನ್ ಸಜ್ಜು ಹಾಗೂ ಚರಣ್ ರಾಜ್ ಸಂಗೀತ ನೀಡಿರೋ ಈ ಹಾಡನ್ನ, ದುನಿಯಾ ವಿಜಯ್ ಹಾಗೂ ಕಿರಣ್ ಗೀತ ರಚನೆ ಬರೆದಿದ್ದಾರೆ..ಈ ಹಾಡಿನ ರೆಕಾರ್ಡಿಂಗ್ ಟೈಮಲ್ಲಿ ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆ ತಮಿಳು ಗಾಯಕ ಆಂಟೋನಿ ದಾಸ್ ಸ್ಟೆಪ್ ಹಾಕಿದ್ದಾರೆ..ಈ ಹಾಡಿನ ಲಿರಿಕಲ್ ವಿಡಿಯೋ 6ರಂದು ಬಿಡುಗಡೆ ಆಗುತ್ತಿದೆ..ದುನಿಯಾ ವಿಜಯ್ ಅಭಿನಯದ ಜೊತೆ ನಿರ್ದೇಶನ ಮಾಡಿರೋ ಸಲಗ ಸಿನಿಮಾ‌, ಗಾಂಧಿನಗರದಲ್ಲಿ ಒಂದಲ್ಲಾ ಒಂದು ವಿಷ್ಯಕ್ಕೆ ಗಮನ‌ ಸೆಳೆಯುತ್ತಿದೆ.ಡಾಲಿ ಧನಂಜಯ್, ಸಂಜನಾ ಆನಂದ್, ಕಾಕ್ರೋಚ್ ಸುಧೀಂದ್ರ ಹೀಗೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ...ಇನ್ನು ಈ ಚಿತ್ರಕ್ಕೆ ಮಾಸ್ತಿ ಮಂಜು ಡೈಲಾಗ್ ಬರೆದಿದ್ದಾರೆ..ಟಗರು ನಂತರ ನಿರ್ಮಾಪಕ ಕೆ ಪಿ ಶ್ರೀಕಾಂತ್ ನಿರ್ಮಾಣ ಮಾಡುತ್ತಿರುವ ಔಟ್ ಅಂಟ್ ಔಟ್ ಕಮರ್ಷಿಯಲ್ ಸಿನಿಮಾವಾಗಿದೆ..ಸದ್ಯ ಸಲಗ ಸಿನಿಮಾ ಹವಾ ಚಂದನವನದಲ್ಲಿ ಜೋರಾಗಿದ್ದು ಫೆಬ್ರವರಿಗೆ ಪ್ರೇಕ್ಷಕರ ಮುಂದೆ ಬರಲಿದೆ..Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.