ETV Bharat / sitara

ರಾಮ ಭಕ್ತ ಹನುಮನ‌ ಹೆಸರಲ್ಲಿ ಬರ್ತಿದೆ ಮತ್ತೊಂದು ಚಿತ್ರ

ಸ್ಯಾಂಡಲ್ ವುಡ್ ನಲ್ಲಿ "ರಾಮದೂತ" ಎಂಬ ಹೆಸರಿನ ಚಿತ್ರ ಸರಳವಾಗಿ ಸೆಟ್ಟೇರಿದೆ. ಗಾಂಧಿನಗರದ ಅಣ್ಣಮ್ಮ ದೇವಸ್ಥಾನದಲ್ಲಿ ರಾಮದೂತ ಚಿತ್ರದ ತುಂಬಾ ಸಿಂಪಲ್ ಆಗಿ ನೆರವೇರಿದೆ.

ರಾಮ ಭಕ್ತ ಹನುಮನ‌ ಹೆಸರಲ್ಲಿ ಸೆಟ್ಟೇರ್ತು ಮತ್ತೊಂದು ಚಿತ್ರ
author img

By

Published : Sep 21, 2019, 4:13 AM IST

ರಾಮಭಕ್ತ ಹನುಮನ ಹೆಸರಲ್ಲಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಅಲ್ಲದೆ ಈ ಹೆಸರಿನಲ್ಲಿ ಬಂದಿರುವ ಬಹುತೇಕ ಎಲ್ಲಾ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ವಿಶೇಷ ಅಂದ್ರೆ ರಾಮ ಭಕ್ತನ ಹೆಸರಲ್ಲಿ ಬಹುತೇಕ ಚಿತ್ರಗಳನ್ನು ಮಾಡಿರುವುದು ನಿರ್ದೇಶಕ ಎ.ಹರ್ಷ. ಆದರೆ ಈಗ ಮತ್ತೆ ರಾಮಭಕ್ತ ಹನುಮನ ಹೆಸರಲ್ಲಿ ಮತ್ತೊಂದು ಚಿತ್ರ ರೆಡಿಯಾಗ್ತಿದೆ. ಆದರೆ ಆ ಚಿತ್ರಕ್ಕೆ ನಿರ್ದೇಶಕ ಎ ಹರ್ಷ ಆಕ್ಷನ್-ಕಟ್ ಹೇಳ್ತಿಲ್ಲ.

ಸರಳವಾಗಿ ಪೂಜೆ ನೇರವೇರಿಸಿದ 'ರಾಮದೂತ' ಚಿತ್ರತಂಡ

ಸ್ಯಾಂಡಲ್​​​​​ವುಡ್​​ನಲ್ಲಿ 'ರಾಮದೂತ' ಎಂಬ ಹೆಸರಿನ ಚಿತ್ರ ಸರಳವಾಗಿ ಸೆಟ್ಟೇರಿದೆ. ಗಾಂಧಿನಗರದ ಅಣ್ಣಮ್ಮ ದೇವಸ್ಥಾನದಲ್ಲಿ ರಾಮದೂತ ಚಿತ್ರದ ತುಂಬಾ ಸಿಂಪಲ್ ಆಗಿ ನೆರವೇರಿದೆ. ಅಲ್ಲದೆ ಪಕ್ಷಮಾಸ ನಂತರ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿರುವ ಚಿತ್ರತಂಡ ಶೂಟಿಂಗ್ ದಿನವೇ ಮತ್ತೊಮ್ಮೆ ಅದ್ದೂರಿಯಾಗಿ ಮುಹೂರ್ತ ನೆರವೇರಿಸಲು ನಿರ್ಧರಿಸಿದೆ. " ರಾಮದೂತ ಚಿತ್ರವನ್ನು ಸರ್ಕಾರ್, ಎಲ್ಲಿ ಜಾರಿತೋ ಮನ, ರಾವಣಾಸುರ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ ಮಂಜು ಪ್ರೀತಮ್ ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಮದೂತ ಚಿತ್ರ ತ್ರಿಕೋನ ಪ್ರೇಮಕಥೆಯಾಗಿದ್ದು, ಕೌಟುಂಬಿಕ ಚಿತ್ರವಾಗಿ ಮೂಡಿಬರಲಿದೆ ಎಂದು ನಿರ್ದೇಶಕ ಮಂಜು ಹೇಳಿದ್ದಾರೆ.

ರಾಮದೂತ ಚಿತ್ರದಲ್ಲಿ ನವನಟ ಶಬರೀಶ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು, ಈ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಅಲ್ಲದೆ ಶಬರೀಶ್ ಶೆಟ್ಟಿ ರಾಮದೂತ ಚಿತ್ರದ ನಿರ್ಮಾಣದ ಹೊಣೆಯನ್ನೂ ಹೊತ್ತಿದ್ದಾರೆ.

ಚಿತ್ರದ ಸ್ಕ್ರಿಪ್ಟ್ ವರ್ಕ್ ಈಗಾಗಲೇ ಮುಗಿದಿದ್ದು, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಇದೆ. ಸತೀಶ್ ಆರ್ಯನ್ ಸಂಗೀತ ನೀಡಲಿದ್ದು. ಮುಂದಿನ ತಿಂಗಳು ಚಿತ್ರದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ.

Intro:ರಾಮಭಕ್ತ ಹನುಮನ ಹೆಸರಲ್ಲಿ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಂದಿವೆ. ಅಲ್ಲದೆ ಹೆಸರಿನಲ್ಲಿ ಬಂದಿರುವ ಬಹುತೇಕ ಎಲ್ಲಾ ಚಿತ್ರಗಳು ಹಿಟ್ ಲಿಸ್ಟ್ ಸೇರಿವೆ. ವಿಶೇಷ ಅಂದ್ರೆ ನಮ್ಮ ಭಕ್ತನ ಹೆಸರಲ್ಲಿ ಬಹುತೇಕ ಹೆಚ್ಚಿನ ಚಿತ್ರಗಳನ್ನು ಮಾಡಿರುವುದು ನಿರ್ದೇಶಕ ಎ ಹರ್ಷ. ಆದರೆ ಈಗ ಮತ್ತೆ ರಾಮಭಕ್ತ ಹನುಮಾನ ಹೆಸರಲ್ಲಿ ಮತ್ತೊಂದು ಚಿತ್ರ ರೆಡಿಯಾಗ್ತಿದೆ. ಆದರೆ ಆ ಚಿತ್ರಕ್ಕೆ ನಿರ್ದೇಶಕ ಎ ಹರ್ಷ ಆಕ್ಷನ್-ಕಟ್ ಹೇಳ್ತಿಲ್ಲ.

Body:ಎಸ್ ಸ್ಯಾಂಡಲ್ ವುಡ್ ನಲ್ಲಿ"ರಾಮದೂತ" ಎಂಬ ಹೆಸರಿನ ಚಿತ್ರ ಸರಳವಾಗಿ ಸೆಟ್ಟೇರಿದೆ. ಗಾಂಧಿನಗರದ ಅಣ್ಣಮ್ಮ ದೇವಸ್ಥಾನದಲ್ಲಿ ರಾಮದೂತ ಚಿತ್ರದ ತುಂಬಾ ಸಿಂಪಲ್ ಆಗಿ ನೆರವೇರಿದೆ. ಅಲ್ಲದೆ ಪಕ್ಷ ಮಾಸ ನಂತರ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿರುವ ಚಿತ್ರತಂಡ ಶೂಟಿಂಗ್ ದಿನವೇ ಮತ್ತೊಮ್ಮೆ ಅದ್ದೂರಿಯಾಗಿ ಮುಹೂರ್ತ ನೆರವೇರಿಸಲು ಚಿತ್ರತಂಡ ಮಾಡಿಕೊಂಡಿದೆ. " ರಾಮದೂತ ಚಿತ್ರವನ್ನು ಸರ್ಕಾರ್, ಎಲ್ಲಿ ಜಾರಿತೋ ಮನ, ರಾವಣಾಸುರ ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ ಮಂಜು ಪ್ರೀತಮ್ ಈ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳುತ್ತಿದ್ದಾರೆ. ರಾಮದೂತ ಚಿತ್ರ ಟ್ರಯಾಂಗಲ್ ಲವ್ ಸ್ಟೋರಿ ಯಾಗಿದ್ದು ಪಕ್ಕ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರ ಎಂಬುದು ನಿರ್ದೇಶಕ ಮಂಜು ಕುರಿತ ಮಾತು.

Conclusion:ಇನ್ನು ರಾಮದೂತ ಚಿತ್ರದಲ್ಲಿ ನವನಟ ಶಬರೀಶ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದು ರಾಮದೂತ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಲು ರೆಡಿಯಾಗಿದ್ದಾರೆ. ಅಲ್ಲದೆ ಶಬರೀಶ್ ಶೆಟ್ಟಿ ರಾಮದೂತ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಇನ್ನು ಚಿತ್ರದ ಸ್ಕ್ರಿಪ್ಟ್ ವರ್ಕ್ ಈಗಾಗಲೇ ಮುಗಿದಿದ್ದು ಚಿತ್ರಕ್ಕೆ ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಇದೆ. ಇನ್ನು ಚಿತ್ರಕ್ಕೆ ಸತೀಶ್ ಆರ್ಯನ್ ಸಂಗೀತ ನೀಡಲಿದ್ದು.ಮುಂದಿನ ತಿಂಗಳು ಚಿತ್ರದ ಶೂಟಿಂಗ್ ಆರಂಭಿಸಲು ಪ್ಲಾನ್ ಮಾಡಿಕೊಂಡಿರುವ ಚಿತ್ರತಂಡ ನಾಯಕಿಯ ಹುಡುಕಾಟದಲ್ಲಿದೆ.

ಸತೀಶ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.