ETV Bharat / sitara

ಅರ್ಜುನ್​ ಸರ್ಜಾ, ಅಂಬಿ ಜತೆಗಿನ 3 ದಶಕದ ನಂಟು ಹಂಚಿಕೊಂಡಿದ್ದು ಹೀಗೆ..! - ಅಂಬರೀಶ್​ ಜೊತೆಗಿನ ನೆನಪುಗಳ ಮೆಲುಕು

ಆಕ್ಷನ್​ ಕಿಂಗ್ ಅರ್ಜುನ್ ಸರ್ಜಾ ಅವರು ರೆಬಲ್ ಸ್ಟಾರ್ ಅಂಬರೀಶ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಭಾಗವಹಿಸಿದರು. ಅಂಬಿ ಜೊತೆಗಿನ ತಮ್ಮ ಮೂರು ದಶಕಗಳ ನಂಟನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡರು.

Ambarish First Year Sacred Memory Program
author img

By

Published : Nov 15, 2019, 6:48 AM IST

ರೆಬಲ್ ಸ್ಟಾರ್ ಅಂಬರೀಶ್ ಅವರು ಮೃತಪಟ್ಟು ಒಂದು ವರ್ಷ ಕಳೆದಿದೆ. ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಅರ್ಜುನ್​ ಸರ್ಜಾ ಅವರು 1980 ರಿಂದಲೂ ಅಂಬರೀಶ್ ಜೊತೆಗಿದ್ದ ಒಡನಾಟದ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಅಂಬರೀಶ್​ ಜೊತೆಗಿನ 3 ದಶಕಗಳ ನಂಟು ಹಂಚಿಕೊಂಡ ನಟ ಅರ್ಜುನ್ ಸರ್ಜಾ

ಅಂಬರೀಶ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಬಣ್ಣಿಸಿದರು. ಅಂಬರೀಶ್ ಅವರಿಗಿದ್ದ ನೆನಪಿನ ಶಕ್ತಿ ಕುರಿತು ಮತ್ತು ಅವರ ಕೊನೆಯ ದಿನಗಳಲ್ಲಿ ಅರ್ಜುನ್ ಸರ್ಜಾ ಹಾಗು ಧೃವ ಸರ್ಜಾ ಒಟ್ಟಿಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದರು.

Intro:ರೆಬಲ್ ಸ್ಟಾರ್ ಅಂಬರೀಶ್ ದೈವದೀನರಾಗಿ ಒಂದು ವರ್ಷಗಳು ಕಳೆಯುತ್ತಿದ್ದಾರೆ.ಇಂದು ಅಂಬರೀಶ್ ಕುಟುಂಬದಿಂದ ಕನ್ವರ್ ಲಾಲ್ ಗೆ ಮೊದಲನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತ್ತು..1980ರ ಕಾಲದಿಂದಲೂ ಅಂಬರೀಶ್ ಜೊತೆ ಸ್ನೇಹ ಒಡನಾಟ , ಹೊಂದಿರುವ ನಟ‌ ಅರ್ಜುನ್ ಸರ್ಜಾ, ಅಂಬರೀಶ್ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ್ರು..ಈ ಸಂದರ್ಭದಲ್ಲಿ ಅಂಬರೀಶ್ ಜೊತೆಗಿನ ಬಾಂಧವ್ಯದ ಬಗ್ಗೆ ಅರ್ಜುನ್ ಸರ್ಜಾ ಹಲವಾರು ಇಂಟ್ರಸ್ಟ್ರಿಂಗ್ ವಿಷ್ಯಗಳನ್ನ ಹಂಚಿಕೊಂಡ್ರು..ಅಂಬರೀಶ್ ರವ್ರು ಭಾರತೀಯ ಚಿತ್ರರಂಗದ ಅಜಾತಶತ್ರು ಎಂದು ಬಣ್ಣಿಸಿದ್ರು..ಹಾಗೇ ಅಂಬರೀಶ್ ಗೆ ವಿದೇಶದಲ್ಲಿರುವ ಸ್ನೇಹಿತರು ಬಗ್ಗೆ ಬಹಳ ಹತ್ತಿರದಿಂದ ಅರ್ಜುನ್ ಸರ್ಜಾ ನೋಡಿರೋ ಆ ದಿನಗಳನ್ನ ಮೆಲುಕು ಹಾಕಿದ್ರು..ಇನ್ನು ಅಂಬರೀಶ್ ಅವ್ರಿಗೆ ಇದ್ದ ನೆನಪಿನ ಶಕ್ತಿ ಬಗ್ಗೆ ಅರ್ಜುನ್ ಸರ್ಜಾ ಒಂದು ಘಟನೆಯನ್ನ ನೆನಪಿಸಿಕೊಂಡ್ರು.ಇನ್ನು ಅಂಬರೀಶ್ ಅವ್ರನ್ನ ಕೊನೆಯ ದಿನಗಳ ಒಂದು ವಾರ ಅರ್ಜುನ್ ಸರ್ಜಾ ಹಾಗು ಧೃವ ಸರ್ಜಾ ಒಟ್ಟಿಗೆ ಕಳೆದ ಕ್ಷಣವನ್ನ ಶೇರ್ ಮಾಡಿದ್ರು..

Body:ಇನ್ನು ಧೃವ ಸರ್ಜಾಗೆ ಅಂಬರೀಶ್ ಯಾವ ವಿಷ್ಯಕ್ಕೆ ಬೈದು ಬುದ್ದಿ ಹೇಳಿದ್ರ ಅನ್ನೋದನ್ನ ಧೃವ ಸರ್ಜಾ ಹೇಳಿದ್ದು ಹೀಗೆ..

Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.