ETV Bharat / sitara

ವಿಕ್ರಮ್ ಜೊತೆ ಡ್ಯೂಯೆಟ್ ಹಾಡಲು ಬಂದ್ರು ಆಕಾಂಕ್ಷಾ ಶರ್ಮ

author img

By

Published : Jul 19, 2019, 3:02 PM IST

ಆಗಸ್ಟ್ 9 ರಂದು ವಿಕ್ರಮ್ ನಟಿಸುತ್ತಿರುವ ‘ತ್ರಿವಿಕ್ರಮ’ ಚಿತ್ರ ಸೆಟ್ಟೇರುತ್ತಿದ್ದು, ಚಿತ್ರಕ್ಕೆ ನಾಯಕಿಯಾಗಿ ಮುಂಬೈ ಬೆಡಗಿ ಆಕಾಂಕ್ಷ ಶರ್ಮಾ ಆಯ್ಕೆಯಾಗಿದ್ದಾರೆ. ಚಿತ್ರದ ಹಾಡೊಂದಕ್ಕೆ ಪ್ರಭುದೇವ ನೃತ್ಯ ಸಂಯೋಜಿಸಲಿದ್ದಾರೆ ಎನ್ನಲಾಗುತ್ತಿದೆ.

ವಿಕ್ರಮ್, ಆಕಾಂಕ್ಷ ಶರ್ಮ

ಕ್ರೇಜಿಸ್ಟಾರ್ ರವಿಚಂದ್ರನ್ ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಕೂಡಾ ಸ್ಯಾಂಡಲ್​​ವುಡ್​​​ಗೆ ಕಾಲಿಟ್ಟಿದ್ದು, ಈಗಾಗಲೇ ಅವರ ಚೊಚ್ಚಲ ಚಿತ್ರದ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಚಿತ್ರಕ್ಕೆ ನಾಯಕಿ ಕೂಡಾ ಆಯ್ಕೆಯಾಗಿದ್ದಾರೆ.

ಮುಂಬೈ ಬೆಡಗಿ ಆಕಾಂಕ್ಷ ಶರ್ಮ ‘ತ್ರಿವಿಕ್ರಮ’ ಚಿತ್ರದಲ್ಲಿ ವಿಕ್ರಮ್​​ಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಮಾಡೆಲಿಂಗ್ ಹಾಗೂ ನೃತ್ಯದಲ್ಲಿ ತಮ್ಮನ್ನು ಹೆಚ್ಚಾಗಿ ತೊಡಗಿಸಿಕೊಂಡಿರುವ ಆಕಾಂಕ್ಷ ಶರ್ಮಾ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಆಗಸ್ಟ್ 9 ರ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರುತ್ತಿದೆ. ದಾಂಡೇಲಿ, ಬೆಂಗಳೂರು, ರಾಜಸ್ಥಾನ, ಸಿಂಗಾಪುರದಲ್ಲಿ ಸಿನಿಮಾ ಚಿತ್ರೀಕರಣವಾಗಲಿದೆ. ಚಿತ್ರದ ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದಾರೆ. ಭಾರತದ ಮೈಕೆಲ್ ಜಾಕ್ಸನ್​ ಪ್ರಭುದೇವ ಚಿತ್ರದ ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ವಿಕ್ರಮನ ತ್ರಿವಿಕ್ರಮ ಆಕಾಂಕ್ಷ ಶರ್ಮ ಆಗಮನ

ವಿಕ್ರಮ್ ವಿ ರವಿಚಂದ್ರನ್ ನಾಯಕ ನಟ ಆಗಿ ಪರಿಚಯ ಆಗುತ್ತಿರುವ ಸಿನಿಮಾ ತ್ರಿವಿಕ್ರಮ’. ಈ ವಿಕ್ರಮನ ತ್ರಿವಿಕ್ರಮ ಕೆಲಸಗಳಿಗೆ ಸಾಥ್ ಕೊಡುತ್ತಾ ಇರುವವರು ಆಕಾಂಕ್ಷ ಶರ್ಮ.

ತ್ರಿವಿಕ್ರಮ ಹೈ ವೋಲ್ತೆಜ್ ಲವ್ ಸ್ಟೋರಿ ಸಿನಿಮಾಕ್ಕೆ ಮುಂಬೈ ಬೆಡಗಿ ಬಂದಿದ್ದಾರೆ. ಚಿತ್ರ ಸೆಟ್ಟೇರುವುದಕ್ಕೂ ಮುಂಚೆ ಆಗಬೇಕಾದ ಕೆಲಸಗಳನ್ನು ನಿರ್ದೇಶಕ ಸಹನಾ ಮೂರ್ತಿ (ಈ ಹಿಂದೆ ರೋಸ್ ಹಾಗೂ ಮಾಸ್ ಲೀಡರ್ ನಿರ್ದೇಶನ ಮಾಡಿದವರು = ಮೂಲ ಹೆಸರು ನರಸಿಂಹ) ಮಾಡಿಕೊಳ್ಳುತ್ತಿದ್ದಾರೆ. ಸಹನಾ ಮೂರ್ತಿ ಕೃಷ್ಣ ಅಜಯ್ ರಾವ್ ರೋಸ್ ಮೆಚ್ಚುಗೆ ಪಡೆಯಿತು, ಮಾಸ್ ಲೀಡರ್ ಡಾ ಶಿವರಾಜಕುಮಾರ್ ಅಭಿನಯದ ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ.

ಮಾಡೆಲಿಂಗ್ ಹಾಗೂ ನೃತ್ಯದಲ್ಲಿ ಆಸಕ್ತಿ ಬೆಳಸಿಕೊಂಡಿರುವ ಆಕಾಂಕ್ಷ ಶರ್ಮ ಸೋನಿ ಮ್ಯೂಜಿಕ್ ಅಲ್ಲಿ ಜನಪ್ರಿಯತೆ ಪಡೆದವರು. ಆಕಾಂಕ್ಷ ಮೊದಲ ಬಾರಿಗೆ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಸಿನಿಮಾ ವರಮಹಾಲಕ್ಷ್ಮಿ ಹಬ್ಬದಂದು ಸೆಟ್ಟೇರುತ್ತಾ ಇದೆ. ದಾಂಡೇಲಿ, ಬೆಂಗಳೂರು, ರಾಜಸ್ಥಾನ, ಸಿಂಗಾಪುರ್ ಚಿತ್ರೀಕರಣ ಆಗುವ ಸ್ಥಳಗಳು.

ಕನ್ನಡದ ಮೈಸೂರಿನ ಪ್ರತಿಭೆ ರಾಷ್ಟ್ರ ಮಟ್ಟದಲ್ಲಿ ಖ್ಯಾತಿ ಪಡೆದ ಪ್ರಭು ದೇವ ಅವರು ಒಂದು ಹಾಡಿಗೆ ನೃತ್ಯ ಸಂಯೋಜನೆ ಮಾಡುವ ಸಾಧ್ಯತೆ ಇದೆ. ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.