ETV Bharat / sitara

ಸೂಪರ್ ವುಮೆನ್ ಲುಕ್​​​ನಲ್ಲಿ ಅದಿತಿ : ‘ಆನ’ ಚಿತ್ರೀಕರಣದ ದೃಶ್ಯ ಲೀಕ್​​.. - ಅದಿತಿ ಚಿತ್ರ

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಅದಿತಿ ಸೂಪರ್ ವುಮೆನ್ ಅವತಾರದಲ್ಲಿ ಕಾಣಿಸಿದ್ದಾರೆ. ಗ್ರೀನ್ ಸ್ಕ್ರೀನ್​​​ನಲ್ಲಿ ಚಿತ್ರೀಕರಣ ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ..

aditi-prabhudeva-staged-for-super-women-movie
ಸೂಪರ್ ವುಮೆನ್ ಲುಕ್​​​ನಲ್ಲಿ ಅದಿತಿ: ‘ಆನ’ ಚಿತ್ರೀಕರಣದ ದೃಶ್ಯ ಲೀಕ್​​..!
author img

By

Published : Mar 22, 2021, 9:37 PM IST

ನಟಿ ಅದಿತಿ ಪ್ರಭುದೇವ ಅಭಿನಯದ ಆನ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿಕೊಂಡು ರಿಲೀಸ್​​​ಗೆ ಸಿದ್ಧವಾಗಿದೆ. ಇದೊಂದು ಸೂಪರ್ ವುಮೆನ್ ಸಿನಿಮಾ ಅಂತಾ ಚಿತ್ರತಂಡ ಪೋಸ್ಟರ್ ಮೂಲಕ ಹೇಳಿತ್ತು.

ಆದ್ರೆ, ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದಾಗ್ಯೂ ಇದೀಗ ಈ ಸಿನಿಮಾದ ಚಿತ್ರೀಕರಣದ ದೃಶ್ಯವೊಂದು ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

ಸೂಪರ್ ವುಮೆನ್ ಲುಕ್​​​ನಲ್ಲಿ ಅದಿತಿ..

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಅದಿತಿ ಸೂಪರ್ ವುಮೆನ್ ಅವತಾರದಲ್ಲಿ ಕಾಣಿಸಿದ್ದಾರೆ. ಗ್ರೀನ್ ಸ್ಕ್ರೀನ್​​​ನಲ್ಲಿ ಚಿತ್ರೀಕರಣ ಮಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾವನ್ನು ಮನೋಜ್ ಪಿ. ನಡುಲಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.

ಇದನ್ನೂ ಓದಿ: ಅಪ್ಪು ಜೊತೆ ಸ್ಕ್ರೀನ್ ಹಂಚಿಕೊಂಡಿರೋದು ನನ್ನ ಪುಣ್ಯ: ಡಾಲಿ ಧನಂಜಯ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.