ETV Bharat / sitara

ಅಂಧ ಮಕ್ಕಳ ಜೊತೆ ಎಸ್​​ಪಿಬಿಯನ್ನು ಸ್ಮರಿಸಿದ ನಟಿ ತಾರಾ ಅನುರಾಧ

author img

By

Published : Oct 6, 2020, 7:12 PM IST

ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳನ್ನ ಮಕ್ಕಳಿಗೆ ಕೇಳಿಸಲಾಯಿತು..

Actress Thara anuradha remember sp balasubrahmanyam
ಅಂಧ ಮಕ್ಕಳ ಜೊತೆ ಎಸ್​​ಪಿಬಿಯನ್ನು ಸ್ಮರಿಸಿದ ನಟಿ ತಾರ ಅನುರಾಧ

ಬೆಂಗಳೂರು : ಗಾನ ಗಂಧರ್ವ, ಸ್ವರ ಸಾಮ್ರಾಟ ಎಸ್ ಪಿ ಬಾಲಸುಬ್ರಹ್ಮಣ್ಯಂ ನಿಧನರಾಗಿ ಇವತ್ತಿಗೆ 13 ದಿನ ಕಳೆಯುದಿವೆ. ಈ ಹಿನ್ನೆಲೆ ಭಾರತಿನಗರ ನಾಗರಿಕ ವೇದಿಕೆ ಸಹಯೋಗದೊಂದಿಗೆ ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ ಅನುರಾಧ, ಗಾಯಕಿ ಅರ್ಚನಾ ಉಡುಪ ಸ್ವರ ಮಾಂತ್ರಿಕನನ್ನ ಸ್ಮರಿಸಿದ್ದಾರೆ.

ಅಂಧ ಮಕ್ಕಳ ಜೊತೆ ಎಸ್​​ಪಿಬಿಯನ್ನು ಸ್ಮರಿಸಿದ ನಟಿ ತಾರಾ ಅನುರಾಧ

ಬೆಂಗಳೂರಿನ ಮೌನ ಗುರು ಮಠದಲ್ಲಿರುವ ಬಡ ಮತ್ತು ಅಂಧ ಮಕ್ಕಳ ಜೊತೆಗೂಡಿ ನಟಿ ತಾರಾ ಅನುರಾಧ, ಗಾಯಕಿ ಅರ್ಚನಾ ಉಡುಪ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಹಾಡಿರುವ ಹಾಡುಗಳನ್ನ ಮಕ್ಕಳಿಗೆ ಕೇಳಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.