ನವದೆಹಲಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಬಹುಭಾಷಾ ನಟಿ ನಯನತಾರಾ ಇಂದು 37ನೇ ವಸಂತಕ್ಕೆ (Nayanthara Turns 37) ಕಾಲಿಟ್ಟಿದ್ದಾರೆ. ತಮ್ಮ ಜನ್ಮದಿನವನ್ನು ತಮ್ಮ ಭಾವಿ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಆಚರಿಸಿಕೊಂಡಿದ್ದಾರೆ (Nayanthara Celebrates birthday With Vignesh Shivan).
-
Birthday Bash 🌟🎉 #VikkyNayan pic.twitter.com/UtTqX6bJtx
— Nayanthara✨ (@NayantharaU) November 17, 2021 " class="align-text-top noRightClick twitterSection" data="
">Birthday Bash 🌟🎉 #VikkyNayan pic.twitter.com/UtTqX6bJtx
— Nayanthara✨ (@NayantharaU) November 17, 2021Birthday Bash 🌟🎉 #VikkyNayan pic.twitter.com/UtTqX6bJtx
— Nayanthara✨ (@NayantharaU) November 17, 2021
ಕೇಕ್ ಕತ್ತರಿಸುವಾಗ ಹಳದಿ ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ಮಿಂಚುತ್ತಿರುವ ನಟಿಯನ್ನು ವಿಘ್ನೇಶ್ ತಬ್ಬಿಕೊಂಡು ವಿಶ್ ಮಾಡುವ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತ ವಿಘ್ನೇಶ್ ಶಿವನ್ ಕೂಡ ಮುಂಬಲಿರುವ 'ಕಾತುವಾಕುಲ ರೆಂಡು ಕಾದಲ್' (Kaathuvaakula Rendu Kaadhal) ಸಿನಿಮಾದಲ್ಲಿನ ನಯನತಾರಾ ಅವರ ಹೊಸ ಲುಕ್ ಅನ್ನು ತಮ್ಮ ಇನ್ಟಾಗ್ರಾಮ್ ಹಾಗೂ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ತಮ್ಮ 'ಕಣ್ಮಣಿ'ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
-
Happy birthday Kanmani Thangamey my ellamey 😘😘🥰😍😍😍😍☺️☺️☺️😊😇😇😇😇😇😇😇
— Vignesh Shivan (@VigneshShivN) November 17, 2021 " class="align-text-top noRightClick twitterSection" data="
Stay blessed and be the same unique , beautiful , powerful , strong person that u r , forever 😘🥰🥰
Cheers To a life filled with only success & happy moments 😘☺️🥰
Godbless you #HBDNayanthara pic.twitter.com/3z4zFZ7ZAK
">Happy birthday Kanmani Thangamey my ellamey 😘😘🥰😍😍😍😍☺️☺️☺️😊😇😇😇😇😇😇😇
— Vignesh Shivan (@VigneshShivN) November 17, 2021
Stay blessed and be the same unique , beautiful , powerful , strong person that u r , forever 😘🥰🥰
Cheers To a life filled with only success & happy moments 😘☺️🥰
Godbless you #HBDNayanthara pic.twitter.com/3z4zFZ7ZAKHappy birthday Kanmani Thangamey my ellamey 😘😘🥰😍😍😍😍☺️☺️☺️😊😇😇😇😇😇😇😇
— Vignesh Shivan (@VigneshShivN) November 17, 2021
Stay blessed and be the same unique , beautiful , powerful , strong person that u r , forever 😘🥰🥰
Cheers To a life filled with only success & happy moments 😘☺️🥰
Godbless you #HBDNayanthara pic.twitter.com/3z4zFZ7ZAK
ಇದನ್ನೂ ಓದಿ: 'ನಯನ'ವಾದ ಪ್ರೀತಿಗೆ 'ವಿಘ್ನ' ನಿವಾರಣೆ... 'ಸೂಪರ್' ಚೆಲುವೆ ಮದುವೆ ಡೇಟ್ ಫಿಕ್ಸ್?
'ಕಾತುವಾಕುಲ ರೆಂಡು ಕಾದಲ್' ಸಿನಿಮಾವನ್ನು ವಿಘ್ನೇಶ್ ಶಿವನ್ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಸಮಂತಾ ರುತ್ ಪ್ರಭು ಮತ್ತು ವಿಜಯ್ ಸೇತುಪತಿ ಕೂಡ ನಟಿಸಿದ್ದಾರೆ. ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ.
2015ರಲ್ಲಿ ತೆರೆಕಂಡ 'ನಾನುಂ ರೌಡಿಧಾನ್' (Naanum Rowdydhaan) ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ನಯನತಾರಾ ಮತ್ತು ವಿಘ್ನೇಶ್ ಬಳಿಕ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದರು. ಮೌನವಾಗಿ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ನಿಶ್ಚಿತಾರ್ಥವಾಗಿರುವ ಬಗ್ಗೆ ನಟಿ ತಿಳಿಸಿದ್ದರು.