ETV Bharat / sitara

ತೆರೆಗೆ ಅಪ್ಪಳಿಸಲಿದೆ ಕುರುಕ್ಷೇತ್ರ: ಮಲ್ಟಿಪ್ಲೆಕ್ಸ್ ಗೆ ದಿಢೀರ್ ಭೇಟಿ ಕೊಟ್ಟ ದಾಸ...!

author img

By

Published : Aug 6, 2019, 2:32 AM IST

Updated : Aug 6, 2019, 8:12 AM IST

ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಯಾಗಿದ್ದು, ಖುದ್ದು ದರ್ಶನ್​ ಅವರೇ ನಗರದ ಒರಾಯನ್​ ಮಾಲ್​ಗೆ ಭೇಟಿ ನೀಡಿ ತಮ್ಮ ಚಿತ್ರಕ್ಕೆ ಸಿಕ್ಕಿರುವ ಶೋಗಳ ಬಗ್ಗೆ ವಿಚಾರಿಸಿದರು.

ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ ಕುರುಕ್ಷೇತ್ರ ಚಿತ್ರ, ಇದೇ ವಾರ ವಿಶ್ವದಾದ್ಯಂತ ಸುಮಾರು ಮೂರು ಸಾವಿರ ಸ್ಕ್ರೀನ್​ಗಳ ಮೇಲೆ, ಐದು ಭಾಷೆಗಳಲ್ಲಿ ಅಬ್ಬರಿಸಲಿದೆ.

ಹಲವಾರು ವಿಶೇಷತೆಗಳನ್ನು ಹೊಂದಿರುವ ಕುರುಕ್ಷೇತ್ರ ಸಿನಿಮಾದಲ್ಲಿ ಸ್ಯಾಂಡಲ್ ವುಡ್, ಬಾಲಿವುಡ್, ಟಾಲಿವುಡ್ ಸ್ಟಾರ್ ಗಳ ಸಮಾಗಮವೇ ಇದೆ. ಅಲ್ಲದೆ ಚಿತ್ರದಲ್ಲಿ ಡಿ ಬಾಸ್ ದುರ್ಯೋಧನನಾಗಿ ಅಬ್ಬರಿಸಿದ್ದು. ಈಗಾಗಲೇ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಿದೆ. ಅಲ್ಲದೆ ಕುರುಕ್ಷೇತ್ರ ಟೀಂ ಚಿತ್ರಕ್ಕಾಗಿ ಭರ್ಜರಿಯಾಗಿ ಪ್ರಚಾರ ನಡೆಸಿದೆ.

ಇಂದು ದರ್ಶನ್​ ಅವರು ದಿಢೀರನೆ ರಾಜಾಜಿನಗರದ ಒರಾಯನ್ ಮಾಲ್ಗೆ ಭೇಟಿ ನೀಡಿದ್ದು, ಚಿತ್ರಕ್ಕೆ ಎಷ್ಟು ಶೋ ಸಿಕ್ಕಿದೆ ಎಂಬುದನ್ನು ತಿಳಿದುಕೊಂಡಿದ್ದಾರಂತೆ. ಇನ್ನೂ ಈಗಾಗಲೇ ಡಿ ಬಾಸ್ ಭಕ್ತಗಣ ಕುರುಕ್ಷೇತ್ರ ಕನವರಿಕೆಯಲ್ಲಿದ್ದು, ಡಿ ಬಾಸ್ ಮತ್ತೆ ಬಾಕ್ಸ್ ಆಫೀಸ್ ಶೇಕ್ ಮಾಡಿ 'ಗಲ್ಲಾ ಪೆಟ್ಟಿಗೆ ಸುಲ್ತಾನ' ಆಗ್ತಾರ ಅಂತ ಕಾದು ನೋಡಬೇಕಿದೆ.

Intro:ಕುರುಕ್ಷೇತ್ರ ಚಿತ್ರ ರಿಲೀಸ್ ಆಗುವ ಮಲ್ಟಿಪ್ಲೆಕ್ಸ್ ಗೆ ಧಿಡೀರ್ ಭೇಟಿ ಕೊಟ್ಟ ಬಾಕ್ಸ್ ಆಫೀಸ್ ಸುಲ್ತಾನ...!

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುಕೋಟಿ ವೆಚ್ಚದ"ಕುರುಕ್ಷೇತ್ರ ಇದೇವಾರ ವಿಶ್ವದಾದ್ಯಂತ ಸುಮಾರು ಮೂರು ಸಾವಿರ ಸ್ಕ್ರೀನ್ ಗಳಲ್ಲಿ ,ಐದು ಭಾಷೆಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಯಾಗ್ತಿದೆ.ಹಲವಾರು ವಿಶೇಷತೆಗಳ ಹೊಂದಿರುವ "ಕುರುಕ್ಷೇತ್ರ " ಚಿತ್ರದಲ್ಲಿ ಸ್ಯಾಂಡಲ್ ವುಡ್ ಬಾಲಿವುಡ್ ,ಟಾಲಿವುಡ್ ಸ್ಟಾರ್ ಗಳ ಸಮಾಗಮವೇ ಇದೆ.ಅಲ್ಲದೆ ಚಿತ್ರದಲ್ಲಿ ಡಿ ಬಾಸ್ ದುರ್ಯೋಧನನಾಗಿ ಅಬ್ಬರಿಸಿದ್ದು.ಈಗಾಗಲೇ ಚಿತ್ರದ ಟಿಕೆಟ್ ಬುಕಿಂಗ್ ಶುರುವಾಗಿದೆ. Body:ಅಲ್ಲದೆ ಕುರುಕ್ಷೇತ್ರ ಟೀಂ ಚಿತ್ರಕ್ಕಾಗಿ ಭರ್ಜರಿಯಾಗಿ ಪ್ರಚಾರ ಮಾಡ್ತಿದ್ದು.ಇಂದು ದಿಢೀರ್ ಅಂತ ದಚ್ಚು ಕುರುಕ್ಷೇತ್ರ ಚಿತ್ರ ಬಿಡುಗಡೆಯಾಗ್ತಿರುವ ರಾಜಾಜಿನಗರದ ಒರಾಯನ್ ಮಾಲ್ ಗೆ ಭೇಟಿ ಕೊಟ್ಟಿದ್ದಾರೆ. ಅಲ್ಲದೆ ಕುರುಕ್ಷೇತ್ರ ಚಿತ್ರಕ್ಕೆ ಎಷ್ಟು ಶೋ ಸಿಕ್ಕೆದೆ ಎಂಬುದನ್ನು ತಿಳಿದು ಕೊಂಡಿದ್ದಾರೆ. ಇನ್ನೂ ಈಗಾಗಲೇ ಡಿ ಬಾಸ್ ಭಕ್ತಗಣ ಕುರುಕ್ಷೇತ್ರ ಕನವರಿಕೆಯಲ್ಲಿದ್ದು , ಡಿ ಬಾಸ್ ಕುರುಕ್ಷೇತ್ರ ಚಿತ್ರದ ಮೂಲಕ ಮತ್ತೆ ಬಾಕ್ಸ್ ಆಫೀಸ್ ಶೇಕ್ ಮಾಡಿ .ಗಲ್ಲಾ ಪೆಟ್ಟಿಗೆ "ಸರ್ದಾರ"ನಾಗ್ತಾನ ಕಾದು ನೋಡಬೇಕಿದೆ.

ಸತೀಶ ಎಂಬಿConclusion:
Last Updated : Aug 6, 2019, 8:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.