ETV Bharat / sitara

ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಸಂಜಯ್​ ದತ್​ ಭೇಟಿ... ಬಾಬಾ ದರ್ಶನ ಪಡೆದ ಬಾಲಿವುಡ್​ ನಟ! - ಬಾಲಿವುಡ್​ ನಟ ದತ್​

ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಸಂಜಯ್​ ದತ್​ ಭೇಟಿ ನೀಡಿದ್ದು, ಬಾಬಾ ದರ್ಶನ ಪಡೆದುಕೊಂಡರು.

Shirdi Sai mandir
Shirdi Sai mandir
author img

By

Published : Feb 6, 2020, 3:00 PM IST

ಮುಂಬೈ: ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಸಂಜಯ್​ ದತ್​ ಭೇಟಿ ನೀಡಿದ್ದು, ಬಾಬಾ ದರ್ಶನ ಪಡೆದುಕೊಂಡರು.'ಕೆಜಿಎಫ್‌ ಚಾಪ್ಟರ್ 2' ಸಿನಿಮಾದ 'ಅಧೀರ'ನ ಪಾತ್ರದಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತು. ಸಂಜು ಈಗ ಶೂಟಿಂಗ್‌ಗೆ ಎಂಟ್ರಿ ಕೊಟ್ಟಿದ್ದಾರೆ.

ಶಿರಡಿ ಸಾಯಿಬಾಬಾ ಮಂದಿರಕ್ಕೆ ನಟ ಸಂಜಯ್​ ದತ್​ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.