ETV Bharat / sitara

ಬರಗೂರರ ಬಯಲಾಟದ ಭೀಮಣ್ಣಗೆ ರವಿಚಂದ್ರನ್​​​ ಸಾಥ್ - bayalatada bheemanna movie

ಗಾಯಕಿ ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನದ ಬಯಲಾಟದ ಭೀಮಣ್ಣ ಚಿತ್ರದ ಹಾಡುಗಳು ಜುಲೈ 30 ರಂದು ಅನಾವರಣ ಆಗಲಿವೆ.

ರವಿಚಂದ್ರನ್
author img

By

Published : Jul 27, 2019, 1:50 PM IST

Updated : Jul 27, 2019, 6:27 PM IST

ಬರಗೂರು ರಾಮಚಂದ್ರಪ್ಪ ಅವರ ಬಯಲಾಟದ ಭೀಮಣ್ಣ ಸಿನಿಮಾ ಹಾಡುಗಳು ಇದೇ 30 ರಂದು ಅನಾವರಣಗೊಳ್ಳುತ್ತಿವೆ. ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಬಯಲಾಟದ ಭೀಮಣ್ಣ ಆಡಿಯೋ ಲಾಂಚ್ ಮಾಡಲಿದ್ದಾರೆ.

ಪ್ರೊ. ಬರಗೂರು ರಾಮಚಂದ್ರಪ್ಪ ಅವರೇ ಕಥೆ, ಚಿತ್ರಕಥೆ, ಹಾಡುಗಳು, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್ ಅರಸ್ ಸಂಕಲನ ಮಾಡಿದ್ದರೆ, ನಾಗರಾಜ್ ಅಡ್ವಾಣಿ ಛಾಯಾಗ್ರಹಣ ಒದಗಿಸಿದ್ದಾರೆ.

actor ravichandran
ಬಯಲಾಟದ ಭೀಮಣ್ಣ ಆಡಿಯೋ ರಿಲೀಸ್​ ಆಹ್ವಾನ ಪತ್ರಿಕೆ

ಬಯಲಾಟದ ಭೀಮಣ್ಣ ಚಿತ್ರದಲ್ಲಿ ಸುಂದರ್ ರಾಜ್, ರಂಜಿತ್, ರೇಖಾ, ಪ್ರಮಿಳಾ ಜೋಶಾಯಿ, ಅಂಬರೀಶ್ ಸಾರಂಗಿ, ಹನುಮಂತೆ ಗೌಡ, ಡಾ.ವತ್ಸಲಾ ಮೋಹನ್, ಮಾಸ್ಟರ್ ಆಕಾಂಕ್ಷ್ ಮಾಸ್ಟೆರ್ ಭಾರ್ಗವ, ರಾಧಾ ರಾಮಚಂದ್ರ, ರಕ್ಷಿತಾ, ಶಾಂತರಾಜು, ರಂಗ ರೆಡ್ಡಿ ಕೊಡಿರಮಪುರ, ಅರುಣ್, ಬಸವರಾಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ.ಕೃಷ್ಣವೇಣಿ ನಂಜಪ್ಪ ಕಾಳೆಗೌಡ, ಧನಲಕ್ಷ್ಮಿ ಕೃಷ್ಣಪ್ಪ ತಮ್ಮ ರಾಜರಾಜೇಶ್ವರಿ ಸಿನಿ ಆರ್ಟ್ಸ್ ಅಡಿ ಬಯಲಾಟದ ಭೀಮಣ್ಣ ನಿರ್ಮಾಣ ಮಾಡಿದ್ದಾರೆ.

ಬರಗೂರು ರಾಮಚಂದ್ರಪ್ಪ ಅವರ ಬಯಲಾಟದ ಭೀಮಣ್ಣ ಸಿದ್ದವಾಗಿದೆ

ನಾಡೋಜ ಪ್ರಶಸ್ತಿ ವಿಜೇತ ಹಿರಿಯ ಲೇಖಕರು ಪ್ರೋ ಬರಗೂರು ರಾಮಚಂದ್ರಪ್ಪ ಕನ್ನಡ ಚಿತ್ರ ರಂಗದಲ್ಲಿ ಅನೇಕ ಕನ್ನಡ ಸಿನಿಮಾಗಳನ್ನು ನಿರ್ದೇಶನ ಮಾಡಿ ಕೀರ್ತಿ ಸಂಪಾದಿಸಿ, ಹೊಸಬರಿಗೆ ಅವಕಾಶ ಸಹ ಕಲ್ಪಿಸಿದ್ದಾರೆ. ಇವರ ಇತ್ತೀಚಿನ ಸಿನಿಮಾ ಬಯಲಾಟದ ಭೀಮಣ್ಣ – ಬಯಲಾಟದ ಕುರಿತಾದ ಸಿನಿಮಾ ಹಾಡುಗಳ ಅನಾವರಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ಸ್ಟುಡಿಯೋ ಅಲ್ಲಿ ಆಗುತ್ತಿದೆ. 30 ನೇ ಜುಲೈ ಮಂಗಳವಾರ ಚಾಮುಂಡೇಶ್ವರಿ ಸ್ಟುಡಿಯೋ ಸಭಾಂಗಣದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ಮುಖ್ಯ ಅತಿಥಿ ಆಗಿ ಗಾಯಕಿ ಶಮಿತಾ ಮಲ್ನಾಡ್ ಸಂಗೀತ ನಿರ್ದೇಶನ ನೀಡಿರುವ ಈ ಚಿತ್ರದ ಹಾಡುಗಳ ಅನಾವರಣ ಆಗಲಿದೆ.

ಪ್ರೊ ಬರಗೂರು ರಾಮಚಂದ್ರಪ್ಪ ಅವರೇ ಕಥೆ, ಚಿತ್ರಕಥೆ, ಹಾಡುಗಳು, ಸಂಭಾಷಣೆ ಹಾಗೂ ನಿರ್ದೇಶನ ಮಾಡಿರುವ ಈ ಚಿತ್ರ ರಾಷ್ಟ್ರ ಪ್ರಶಸ್ತಿ ವಿಜೇತ ಸುರೇಶ್ ಅರಸ್ ಸಂಕಲನ ಮಾಡಿದ್ದರೆ, ನಾಗರಾಜ್ ಆಡ್ವಾಣಿ ಛಾಯಾಗ್ರಹಣ ಒದಗಿಸಿದ್ದಾರೆ.

ಬಯಲಾಟದ ಭೀಮಣ್ಣ ಚಿತ್ರದಲ್ಲಿ ಸುಂದರ್ ರಾಜ್, ರಂಜಿತ್, ರೇಖ, ಪ್ರಮಿಳ ಜೋಶಾಯಿ, ಅಂಬರೀಶ್ ಸಾರಂಗಿ, ಹನುಮಂತೆ ಗೌಡ, ಡಾ ವತ್ಸಲಾ ಮೋಹನ್,  ಮಾಸ್ಟೆರ್ ಆಕಾಂಕ್ಷ್  ಮಾಸ್ಟೆರ್ ಭಾರ್ಗವ, ರಾಧ ರಾಮಚಂದ್ರ, ರಕ್ಷಿತಾ, ಶಾಂತರಾಜು, ರಂಗ ರೆಡ್ಡಿ ಕೊಡಿರಮಪುರ, ಅರುಣ್, ಬಸವರಾಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಬಯಲಾಟದ ಭೀಮಣ್ಣ ಚಿತ್ರದ ನಿರ್ಮಾಪಕರುಗಳು ಕೃಷ್ಣವೇಣಿ ನಂಜಪ್ಪ ಕಾಳೆಗೌಡ, ಶ್ರೀಮತಿ ಧನಲಕ್ಷ್ಮಿ ಕೃಷ್ಣಪ್ಪ ರಾಜರಾಜೇಶ್ವರಿ ಸಿನಿ ಆರ್ಟ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. 

Last Updated : Jul 27, 2019, 6:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.