ETV Bharat / sitara

ತ್ರಿವಿಕ್ರಮ ಫಸ್ಟ್​ ಲುಕ್ ಲಾಂಚ್​... ಮಗನ ಚಿತ್ರಕ್ಕೆ ಕ್ರೇಜಿ ಸ್ಟಾರ್ ಶುಭ​​ ಹಾರೈಕೆ - ತ್ರಿವಿಕ್ರಮ' ಸಿನಿಮಾದ ಪೋಸ್ಟರ್

ವಿಕ್ರಮ್ ನಟಿಸುತ್ತಿರುವ ಚೊಚ್ಚಲ ಸಿನಿಮಾ 'ತ್ರಿವಿಕ್ರಮ' ಪೋಸ್ಟರ್ ಲಾಂಚ್ ಆಗಿದೆ.

ತ್ರಿವಿಕ್ರಮ ಫಸ್ಟ್​ ಲುಕ್
author img

By

Published : Aug 7, 2019, 3:00 PM IST

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ದ್ವಿತೀಯ ಪುತ್ರ ವಿಕ್ರಮ್ ನಟಿಸುತ್ತಿರುವ 'ತ್ರಿವಿಕ್ರಮ' ಸಿನಿಮಾದ ಪೋಸ್ಟರ್ ಲಾಂಚ್ ಆಗಿದೆ. ರಾಜಾಜಿನಗರದಲ್ಲಿರುವ ತಮ್ಮ ಮನೆಯಲ್ಲಿ ಪ್ರೇಮಲೋಕದ ದೊರೆ ರವಿಚಂದ್ರನ್ ಚಿತ್ರದ ಪೋಸ್ಟರ್​ ಅನಾವರಣಗೊಳಿಸಿದ್ದಾರೆ.

actor ravichandran
ತ್ರಿವಿಕ್ರಮ ಫಸ್ಟ್​ ಲುಕ್

ರೋಜ್ ಹಾಗೂ ಮಾಸ್ ಲೀಡರ್ ಚಿತ್ರಗಳ ನಿರ್ದೇಶಕ ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು ಬಾಲಿವುಡ್​ ನಟಿ ಆಕಾಂಕ್ಷ ಶರ್ಮಾ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಇದೊಂದು ಪಕ್ಕಾ ಲವ್-ರೊಮ್ಯಾಂಟಿಕ್ ಚಿತ್ರವಾಗಿದ್ದು, ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ಚಿತ್ರತಂಡಕ್ಕಿದೆ.

actor ravichandran
ತ್ರಿವಿಕ್ರಮ ಫಸ್ಟ್​ ಲುಕ್ ಲಾಂಚ್

ಈ ಚಿತ್ರದ ಮತ್ತೊಂದು ವಿಶೇಷ ಏನಂದರೆ ಡ್ಯಾನ್ಸ್ ಕಿಂಗ್ ಪ್ರಭುದೇವ ಕೊರಿಯೋಗ್ರಾಫರ್​ ಆಗಿ ವರ್ಕ್ ಮಾಡಲಿದ್ದಾರೆ. ಸದ್ಯ ಈ ಚಿತ್ರದ ಟೈಟಲ್ ಹಾಗೂ ಲುಕ್​​​ಗಳು ಗಮನ ಸೆಳೆಯುತ್ತಿವೆ.

actor ravichandran
ತ್ರಿವಿಕ್ರಮ ಫಸ್ಟ್​ ಲುಕ್​ನೊಂದಿಗೆ ನಟ ವಿಕ್ರಮ್

Intro:ಎರಡನೇ ಮಗ ವಿಕ್ರಮ್ ಹೊಸ ಚಿತ್ರದ ಪೋಸ್ಟರ್ ಲಾಂಚ್ ಮಾಡಿದ ಕ್ರೇಜಿಸ್ಟಾರ್!!

ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಮಕ್ಕಳು ಸ್ಯಾಂಡಲ್​​ವುಡ್​​​ನಲ್ಲಿ ಧಮಾಕ ಸೃಷ್ಟಿಸೋಕೆ ರೆಡಿಯಾಗ್ತಿದ್ದಾರೆ. ಸದ್ಯ ರವಿಮಾಮನ ಎರಡನೇ ಪುತ್ರ ವಿಕ್ರಮ್ ತ್ರಿವಿಕ್ರಮ ಸಿನಿಮಾದ ಮೂಲಕ ಬಿಗ್ ಸ್ಕ್ರೀನ್​ನಲ್ಲಿ ಮಿಂಚೋಕೆ ಸಜ್ಜಾಗಿದ್ದಾರೆ..ಸದ್ಯ ತ್ರಿವಿಕ್ರಮ ಚಿತ್ರದ ಪೋಸ್ಟರ್ ಕ್ರೇಜಿಸ್ಟಾರ್ ರವಿಚಂದ್ರನ್ ಲಾಂಚ್ ಮಾಡಿದ್ದಾರೆ.. ರಾಜಾಜಿನಗರದಲ್ಲಿರೋ ರವಿಚಂದ್ರನ್ ನಿವಾಸದಲ್ಲಿ, ನಿರ್ದೇಶಕ ಸಹನ ಮೂರ್ತಿ ಹಾಗು ನಿರ್ಮಾಪಕರು ಸಮ್ಮುಖದಲ್ಲಿ ಈ ಚಿತ್ರದ ಪೋಸ್ಟರ್ ಅನಾವರಣ ಮಾಡಲಾಯಿತು...ರೋಜ್ ಹಾಗು ಮಾಸ್ ಲೀಟರ್ ಚಿತ್ರಗಳನ್ನ ನಿರ್ದೇಶನ ಮಾಡಿದ್ದ,ಸಹನಾ ಮೂರ್ತಿ ತ್ರಿವಿಕ್ರಮ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ..ಇನ್ನು ವಿಕ್ರಮ್ ಜೊತೆ ರೊಮ್ಯಾನ್ಸ್ ಮಾಡಲು,ಬಾಲಿವುಡ್​ನ ಚೆಲುವೆ ಮಾಡೆಲ್ ಕಂ ನಟಿ ಆಕಾಂಕ್ಷ ಶರ್ಮಾರನ್ನ ಚಿತ್ರತಂಡ ಕರೆತಂದಿದೆ. ಇದೊಂದು ಪಕ್ಕಾ ಲವ್ ರೊಮ್ಯಾಂಟಿಕ್ ಸಬ್ಜೆಕ್ಟ್​ ಸಿನಿಮಾವಾಗಿದ್ದು ವಿಕ್ರಂ ಜೊತೆಯಾಗಿ ಆಕಾಂಕ್ಷ ಡ್ಯುಯೆಟ್ ಹಾಡಲಿದ್ದಾರೆ.Body:ಚಿತ್ರತಂಡ ಬೆಂಗಳೂರು, ರಾಜಸ್ತಾನ, ದಾಂಡೇಲಿ ಸೇರಿದಂತೆ ಬಹುತೇಕ ಕಡೆಗಳಲ್ಲಿ ಶೂಟಿಂಗ್ ನಡೆಸೋ ಪ್ಲಾನ್ ನಡೆಸಿದೆ. ಜೊತೆಗೆ ಚಿತ್ರಕ್ಕೆ ಕೊರಿಯೋಗ್ರಾಫರ್​ ಆಗಿ ಡ್ಯಾನ್ಸ್ ಕಿಂಗ್ ಪ್ರಭುದೇವ ಎಂಟ್ರಿ ಕೊಡ್ತಾರೆ ಅಂತಾ ಹೇಳಲಾಗ್ತಿದೆ. ಸದ್ಯ ಈ ಚಿತ್ರದ ಟೈಟಲ್ ಗಮನ ಸೆಳೆಯುತ್ತಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.