ETV Bharat / sitara

ಕರಾವಳಿ​​ಗೆ ನಟಸಾರ್ವಭೌಮನ ಬೆಟಾಲಿಯನ್ ಲಗ್ಗೆ..! - ಬೆಟಾಲಿಯನ್

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​ ಅಭಿಯನದ ನಟಸಾರ್ವಭೌಮ ಚಿತ್ರ ಬಿಡುಗಡೆ ದಿನದಿಂದ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇಡೀ ರಾಜ್ಯಾದ್ಯಂತ ಸಕ್ಸಸ್​ಫುಲ್​ ರನ್ನಿಂಗ್​ ನಡೆಸಿರುವ ನಟಸಾರ್ವಭೌಮ ಬಾಕ್ಸ್ ಆಫೀಸ್​ನಲ್ಲಿಯೂ ಕಮಾಲ್ ಮಾಡುತ್ತಿದೆ.

ಕರಾವಳಿಯ ಸುಚಿತ್ರ ಟಾಕೀಸ್​​ಗೆ ನಟಸಾರ್ವಭೌಮನ ಬೆಟಾಲಿಯನ್​ ಲಗ್ಗೆಯಿಡಲಿದೆ
author img

By

Published : Feb 13, 2019, 12:05 PM IST

ಸಿನಿಮಾಗೆ ದೊರೆಯುತ್ತಿರುವ ರೆಸ್ಪಾನ್ಸ್​​ಗೆ ನಟಸಾರ್ವಭೌಮ ಚಿತ್ರತಂಡ ಫುಲ್ ಖುಷಿಯಾಗಿದೆ. ಇದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳಲು ಮುಂದಾಗಿರುವ ನಟ ಪುನೀತ್​ ಥಿಯೇಟರ್​ ಭೇಟಿ ಪ್ರಾರಂಭಿಸಿದ್ದಾರೆ. ಮೊದಲಿಗೆ ಮೈಸೂರಿನ ಸಂಗಮ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಪ್ಪು​, ಈಗ ತಮ್ಮ ತಂಡದ ಜತೆ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದೇ ಭಾನುವಾರ ಕರಾವಳಿಯ ಸುಚಿತ್ರ ಟಾಕೀಸ್​​ಗೆ ನಟಸಾರ್ವಭೌಮನ ಬೆಟಾಲಿಯನ್​ ಲಗ್ಗೆಯಿಡಲಿದೆ. ಈ ವಿಷಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಪ್ಪು, ಭಾನುವಾರ ಎಲ್ಲರೂ ಬನ್ನಿ, ಅಲ್ಲೇ ಸಿಗೋಣ ಎಂದು ಮುಕ್ತ ಆಹ್ವಾನ ನೀಡಿದ್ದಾರೆ.

ಕರಾವಳಿಯ ಸುಚಿತ್ರ ಟಾಕೀಸ್​​ಗೆ ನಟಸಾರ್ವಭೌಮನ ಬೆಟಾಲಿಯನ್​ ಲಗ್ಗೆಯಿಡಲಿದೆ
undefined

ಇನ್ನು ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ನಟಸಾರ್ವಭೌಮ‌ ಮಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಪ್ರಾರಂಭಿಸಿತ್ತು. ಇದು ಮಂಗಳೂರಿನ‌ ಮಟ್ಟಿಗೆ ದಾಖಲೆಯಾಗಿದೆ. ಅಲ್ಲಿಯ ಜನ ಥಿಯೇಟರ್​​​ಗಳಿಗೆ ಬರುವುದು ಕಷ್ಟ. ಅಂತಹದ್ರಲ್ಲಿ ಬೆಳಗ್ಗೆ 6 ಗಂಟೆಯ ಪುಲ್ ಹೌಸ್ ಪ್ರದರ್ಶನ ಕಂಡಿದೆ ಎಂದರು ಚಿತ್ರದ ವಿತರಕ ಪೈ ಅವರ ಪುತ್ರ ಧೀರಜ್.

Intro:Body:

ಕರಾವಳಿ​​ಗೆ ನಟಸಾರ್ವಭೌಮನ ಬೆಟಾಲಿಯನ್ ಲಗ್ಗೆ..! 

ಪವರ್​​ ಸ್ಟಾರ್​​ ಪುನೀತ್​​ ರಾಜಕುಮಾರ್​ ಅಭಿಯನದ ನಟಸಾರ್ವಭೌಮ ಚಿತ್ರ ಬಿಡುಗಡೆ ದಿನದಿಂದ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಇಡೀ ರಾಜ್ಯಾದ್ಯಂತ ಸಕ್ಸಸ್​ಫುಲ್​ ರನ್ನಿಂಗ್​ ನಡೆಸಿರುವ ನಟಸಾರ್ವಭೌಮ ಬಾಕ್ಸ್ ಆಫೀಸ್​ನಲ್ಲಿಯೂ ಕಮಾಲ್ ಮಾಡುತ್ತಿದೆ. 

ಸಿನಿಮಾಗೆ ದೊರೆಯುತ್ತಿರುವ ರೆಸ್ಪಾನ್ಸ್​​ಗೆ ನಟಸಾರ್ವಭೌಮ ಚಿತ್ರತಂಡ ಫುಲ್ ಖುಷಿಯಾಗಿದೆ. ಇದನ್ನು ಅಭಿಮಾನಿಗಳ ಜತೆ ಹಂಚಿಕೊಳ್ಳಲು ಮುಂದಾಗಿರುವ ನಟ ಪುನೀತ್​ ಥಿಯೇಟರ್​ ಭೇಟಿ ಪ್ರಾರಂಭಿಸಿದ್ದಾರೆ. ಮೊದಲಿಗೆ ಮೈಸೂರಿನ ಸಂಗಮ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದ ಅಪ್ಪು​, ಈಗ ತಮ್ಮ ತಂಡದ ಜತೆ ಮಂಗಳೂರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಇದೇ ಭಾನುವಾರ ಕರಾವಳಿಯ ಸುಚಿತ್ರ ಟಾಕೀಸ್​​ಗೆ ನಟಸಾರ್ವಭೌಮನ ಬೆಟಾಲಿಯನ್​ ಲಗ್ಗೆಯಿಡಲಿದೆ. ಈ ವಿಷಯನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಪ್ಪು, ಭಾನುವಾರ ಎಲ್ಲರೂ ಬನ್ನಿ, ಅಲ್ಲೇ ಸಿಗೋಣ ಎಂದು ಮುಕ್ತ ಆಹ್ವಾನ ನೀಡಿದ್ದಾರೆ. 

ಇನ್ನು ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ನಟಸಾರ್ವಭೌಮ‌ ಮಂಗಳೂರಿನಲ್ಲಿ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಪ್ರಾರಂಭಿಸಿತ್ತು. ಇದು ಮಂಗಳೂರಿನ‌ ಮಟ್ಟಿಗೆ ದಾಖಲೆಯಾಗಿದೆ. ಅಲ್ಲಿಯ ಜನ ಥಿಯೇಟರ್​​​ಗಳಿಗೆ ಬರುವುದು ಕಷ್ಟ. ಅಂತಹದ್ರಲ್ಲಿ ಬೆಳಗ್ಗೆ 6 ಗಂಟೆಯ ಪುಲ್ ಹೌಸ್ ಪ್ರದರ್ಶನ ಕಂಡಿದೆ ಎಂದರು ಚಿತ್ರದ ವಿತರಕ ಪೈ ಅವರ ಪುತ್ರ ಧೀರಜ್. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.