ETV Bharat / sitara

ಸಖತ್ತಾಗಿದೆ ರಾಜಕುಮಾರನ ಫಾರಿನ್​ ಟ್ರಿಪ್​... ಗಗನದಲ್ಲಿ ಹಾರಾಡಿದ ಆಕಾಶ್​ - undefined

ಇದೀಗ ತಮ್ಮ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿರುವ ಅಪ್ಪು, ಸೌತ್ ಅಮೆರಿಕಾದಲ್ಲಿ ಟ್ರಾವೆಲ್ ಮಾಡಿರೋ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲಿಯ ಅಡ್ವೆಂಚರ್ಸ್ ಗೇಮ್​ನಲ್ಲಿ ಸಖತ್​ ಎಂಜಾಯ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

ಚಿತ್ರಕೃಪೆ : ಸೋಷಿಯಲ್ ಮೀಡಿಯಾ
author img

By

Published : May 16, 2019, 7:10 PM IST

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಇತ್ತೀಚಿಗಷ್ಟೆ ಬರೋಬ್ಬರಿ ಒಂದು ತಿಂಗಳು ಫಾರಿನ್ ಟ್ರಿಪ್​​ಗೆ ಹೋಗಿದ್ದರು. ಫ್ಯಾಮಿಲಿ ಸಮೇತ ಉತ್ತರ ಅಮೆರಿಕಾ ಸೇರಿದಂತೆ ಸಾಕಷ್ಟು ಸುಂದರ ಸ್ಥಳಗಳಲ್ಲಿ ಸುತ್ತಾಡಿಕೊಂಡು ಬಂದಿದ್ದರು.

ಇದೀಗ ತಮ್ಮ ಪ್ರವಾಸದ ಕ್ಷಣಗಳನ್ನು ಮೆಲುಕು ಹಾಕಿರುವ ಅಪ್ಪು, ಸೌತ್ ಅಮೆರಿಕಾದಲ್ಲಿ ಟ್ರಾವೆಲ್ ಮಾಡಿರೋ ವಿಡಿಯೋ ಶೇರ್ ಮಾಡಿದ್ದಾರೆ. ಅಲ್ಲಿಯ ಅಡ್ವೆಂಚರ್ಸ್ ಗೇಮ್​ನಲ್ಲಿ ಸಖತ್​ ಎಂಜಾಯ್ ಮಾಡಿರುವುದನ್ನು ಈ ವಿಡಿಯೋದಲ್ಲಿ ಸೆರೆ ಹಿಡಿದಿದ್ದಾರೆ.

  • " class="align-text-top noRightClick twitterSection" data="">

ಪುನೀತ್​​​​, ಪ್ರತಿ ವರ್ಷ ಮಕ್ಕಳಾದ ಧೃತಿ, ವಂದಿತಾ ಮತ್ತು ಪತ್ನಿ ಅಶ್ವಿನಿ ಜೊತೆ ವಿದೇಶ ಪ್ರವಾಸ ಮಾಡ್ತಾರೆ. ಮಕ್ಕಳ ಸಮ್ಮರ್ ಹಾಲಿ ಡೇಯನ್ನು ದಕ್ಷಿಣ ಅಮೆರಿಕಾ ಹಾಗೂ ಬ್ರೆಜಿಲ್​​​​ನಲ್ಲಿ ಕಲರ್​ಫುಲ್​ ಆಗಿ ಕಳೆದಿರುವುದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.

Intro:ಪವರ್ ಸ್ಟಾರ್ ಕ್ಯಾಮರಾ ಹಿಂದೆ ಹೀಗೆ ಇರ್ತಾರೆ ನೋಡಿ!!

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಕೆಲ‌ದಿನಗಳ ಹಿಂದೆ ಬರೋಬ್ಬರಿ ಒಂದು ತಿಂಗಳು ಫಾರಿನ್ ಟ್ರಿಪ್ ಮಾಡಿದ್ರು..ಈ ರಾಜಕುಮಾರ ಉತ್ತರ ಅಮೆರಿಕಾದ ಬ್ಯೂಟಿಫುಲ್ ಲೋಕೇಶ್ ನ್ ಗಳಲ್ಲಿ ಯಾವ ಎಂಜಾ ಮಾಡಿದ್ದಾರೆ ಅಂತಾ ನೋಡಿದ್ರೆ ದಿಲ್‌ ಖುಷ್ ಆಗ್ತಿರಾ..ಹೌದು ಪುನೀತ್ ರಾಜ್‍ಕುಮಾರ್ , ಪ್ರತಿ ವರ್ಷ ಫ್ಯಾಮಿಲಿ ಜೊತೆ ಫಾರಿನ್ ಟ್ರಿಪ್ ಹೋಗೋದನ್ನ ಮಾತ್ರ ಮಿಸ್ ಮಾಡೋಲ್ಲ..ಪ್ರತಿ ವರ್ಷದಂತೆ ಮಕ್ಕಳಾದ ಧೃತಿ ಹಾಗು ವಂದಿತಾ ಮತ್ತು ಪತ್ನಿ ಅಶ್ವಿನಿ ಜೊತೆ ವಿದೇಶ ಪ್ರವಾಸ ಮಾಡ್ತಾರೆ.. Body:ಮಕ್ಕಳಿಗೆ ಸಮ್ಮರ್ ಹಾಲಿ ಡೇ ಇರೋ ಕಾರಣ ಪುನೀತ್ ಫ್ಯಾಮಿಲಿ ಜೊತೆ ಒಂದು ತಿಂಗಳು ದಕ್ಷಿಣ ಅಮೆರಿಕ ಹಾಗು ಬ್ರೆಜಿಲ್ ನಲ್ಲಿ ಸಮ್ಮರ್ ಹಾಲಿ ಡೇಯನ್ನ ಎಂಜಾಯ್ ಮಾಡಿದ್ರು..ಪುನೀತ್ ಉತ್ತರ ಅಮೆಕಾದಲ್ಲಿ ಏನಾಲ್ಲ ಮಾಡಿದ್ರು, ಕ್ಯಾಮರಾ ಹಿಂದೆ ಹೇಗಿರ್ತಾರೆ ಅನ್ನೋದಿಕ್ಕೆ ಈ ಬೊಂಬಾಟ್ ವಿಡಿಯೋ ಸಾಕ್ಷಿ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.