ETV Bharat / sitara

ನಟ ಪುನೀತ್​ ರಾಜ್​ ಕುಮಾರ್​ ಆರೋಗ್ಯ ಸ್ಥಿತಿ ಗಂಭೀರ - ನಟ ಪುನೀತ್​ ರಾಜ್​ ಕುಮಾರ್​ ಆಸ್ಪತ್ರೆ ದಾಖಲು ಸುದ್ದಿ

ನಟ ಪುನೀತ್​ ರಾಜ್​ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Actor Puneet Raj Kumar admitted to a private hospital, Actor Puneet Raj Kumar, Actor Puneet Raj Kumar news, Actor Puneet Raj Kumar hospitalized,  Actor Puneet Raj Kumar hospitalized news, ನಟ ಪುನೀತ್​ ರಾಜ್​ ಕುಮಾರ್​ ಆಸ್ಪತ್ರೆ ದಾಖಲು, ನಟ ಪುನೀತ್​ ರಾಜ್​ ಕುಮಾರ್​ ಖಾಸಗಿ ಆಸ್ಪತ್ರೆ ದಾಖಲು, ನಟ ಪುನೀತ್​ ರಾಜ್​ ಕುಮಾರ್, ನಟ ಪುನೀತ್​ ರಾಜ್​ ಕುಮಾರ್​ ಸುದ್ದಿ, ನಟ ಪುನೀತ್​ ರಾಜ್​ ಕುಮಾರ್​ ಆಸ್ಪತ್ರೆ ದಾಖಲು ಸುದ್ದಿ,
ನಟ ಪುನೀತ್​ ರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು
author img

By

Published : Oct 29, 2021, 12:32 PM IST

Updated : Oct 29, 2021, 1:07 PM IST

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್​ ಆರೋಗ್ಯದಲ್ಲಿ ಏರುಪೇರು ಕಂಡಿದ್ದು, ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದ್ದಿ ತಿಳಿದ ರಾಜ್​ ಕುಟುಂಬಸ್ಥರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.

ಆಸ್ಪತ್ರೆಯಲ್ಲಿ ನಟ ಪುನೀತ್​ಗೆ ವೈದ್ಯರು ಇಸಿಜಿ ಮಾಡ್ತಿದ್ದಾರೆ. ಸದ್ಯ ಯಾವುದೇ ರೀತಿಯ ಗಂಭೀರ ಸಮಸ್ಯೆ ಇಲ್ಲ ಎಂಬ ಮಾಹಿತಿ ಸಿಕ್ಕಿದೆ. ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

Last Updated : Oct 29, 2021, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.