ETV Bharat / sitara

ದ್ವಿತೀಯ ಪಿಯು ಫಲಿತಾಂಶ....ಅಪ್ಪನ ಕನಸು ನನಸು ಮಾಡಿದ ಪ್ರೇಮ್ ಪುತ್ರಿ - undefined

ನಟ ಪ್ರೇಮ್ ಪುತ್ರಿ ಅಮೃತಾ ಪಿಯುಸಿಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇಕಡಾ 91% ಅಂಕ ಗಳಿಸಿ ಅಪ್ಪನ ಕೀರ್ತಿ ಹೆಚ್ಚಿಸಿದ್ದಾರೆ.

ಚಿತ್ರಕೃಪೆ : ಟ್ವಿಟ್ಟರ್​
author img

By

Published : Apr 15, 2019, 5:35 PM IST

ದ್ವಿತೀಯ ಪಿಯುಸಿಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಪುತ್ರಿ ಅಮೃತಾ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಶೇಕಡಾ 91% ಅಂಕಗಳನ್ನು ಬಾಚಿಕೊಳ್ಳುವ ಮೂಲಕ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.

ಇಂದು ದ್ವಿತೀಯ ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಪ್ರೇಮ್​ ಪುತ್ರಿ ಅಮೃತಾ ಮೇಲುಗೈ ಸಾಧಿಸಿದ್ದಾರೆ. ಈ ಮೂಲಕ ತಂದೆ - ತಾಯಿಯ ಕೀರ್ತಿ ಹೆಚ್ಚಿಸಿದ್ದಾರೆ. ಅಮೃತಾ 'ಎಸ್​ಎಸ್​ಎಲ್​ಸಿ'ಯಲ್ಲೂ ಅತ್ಯುತ್ತಮ ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.91ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈ ಖುಷಿಯನ್ನು ಪ್ರೇಮ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ದ್ವಿತೀಯ ಪಿ ಯು ಪರೀಕ್ಷೆಯಲ್ಲಿ  ಪ್ರೇಮ್ ಮಗಳ‌ ಸಾಧನೆ!!

ಅಂತು ಇಂತೂ, ದ್ವಿತೀಯ ಪಿಯುಸಿ ಫಲಿತಾಂಶ ಬಂದಿದ್ದು, ದ್ವಿತೀಯ ಪಿ ಯು ವಿಧ್ಯಾರ್ಥಿಗಳ ಮುಖದಲ್ಲಿ ಸಂತಸ ಮೂಡಿದೆ..ಅದ್ರಲ್ಲಿ ಸೆಲೆಬ್ರಿಟಿ ಮಕ್ಕಳು ಅಂದಾಕ್ಷಣ ಎಲ್ಲರ ನೋಟವೂ ದೊಡ್ಡದಿರುತ್ತೆ. ಅದ್ರಲ್ಲೂ ಸಿನಿಮಾ ನಟರ ಮಕ್ಕಳೆಂದರೆ ಕುತೂಹಲ ಜಾಸ್ತಿ. ಬಹುತೇಕ ನಟರ ಮಕ್ಕಳು ಸಿನಿಮಾದಲ್ಲಿಯೇ ತೊಡಗಿಕೊಳ್ತಾರೆ. ಆದರೆ ಕೆಲವರಷ್ಟೇ ತಮ್ಮದೇ ಹಾದಿ ಸೃಷ್ಟಿಸಿಕೊಳ್ಳುತ್ತಾರೆ. ಅಂಥವರಲ್ಲಿ ‘ನೆನಪಿರಲಿ’ ಪ್ರೇಮ್​ ಕುಟುಂಬ ಕೂಡ ಹೌದು. ಪ್ರೇಮ್​ ಪುತ್ರಿ ಅಮೃತಾ ದ್ವಿತೀಯ ಪಿ.ಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದಿದ್ದು, ಈ ಮೂಲಕ ತಂದೆ- ತಾಯಿಯ ಕೀರ್ತಿ ಹೆಚ್ಚಿಸಿದ್ದಾರೆ.ಪ್ರೇಮ್ ಪುತ್ರಿ ಅಮೃತಾ.. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲೂ ಅತ್ಯುತ್ತಮ ಅಂಕ ಗಳಿಸಿದ್ದರು. ಇದೀಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ.91ರಷ್ಟು ಅಂಕಗಳಿಸಿ ಗಮನ ಸೆಳೆದಿದ್ದಾರೆ. ಈ ಖುಷಿಯನ್ನು ಪ್ರೇಮ್​ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

--
Sent from Fast notepad

Sent from my Samsung Galaxy smartphone.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.