ಮಂಡ್ಯದ ಹುರುಗಲವಾಡಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ನಟ ನೀನಾಸಂ ಸತೀಶ್ ಟ್ವೀಟ್ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಹುರುಗಲವಾಡಿಯಲ್ಲಿ ಮುದ್ದು ಕಂದಮ್ಮನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಆಘಾತವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರೂ ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು ದುರಂತ. ಈ ಕೃತ್ಯಕ್ಕೆ ಕಾರಣನಾದ ದುಷ್ಟನಿಗೆ ಬೇಗ ಶಿಕ್ಷೆಯಾಗಲಿ ಎಂದು ಬರೆದಿದ್ದಾರೆ.
ಡಿ. 2ರಂದು ಯುವಕನೊಬ್ಬ ಮಂಡ್ಯದಲ್ಲಿ ಕಬ್ಬಿನ ಹೊಲದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಸಂಬಂಧ ಎಲ್ಲಾ ಕಡೆ ಖಂಡನೆ ವ್ಯಕ್ತವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
-
ಮಂಡ್ಯ ಜಿಲ್ಲೆ ,ಹುರುಗಲವಾಡಿಯಲ್ಲಿ ಮುದ್ದು ಕಂದಮ್ಮನ
— Sathish Ninasam (@SathishNinasam) December 4, 2020 " class="align-text-top noRightClick twitterSection" data="
ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ, ಆಘಾತವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ ,ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರೂ ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ದುರಂತ.
ಈ ಕೃತ್ಯಕ್ಕೆ ಕಾರಣನಾದ ದುಷ್ಟನಿಗೆ ಬೇಗ ಶಿಕ್ಷೆಯಾಗಲಿ.
">ಮಂಡ್ಯ ಜಿಲ್ಲೆ ,ಹುರುಗಲವಾಡಿಯಲ್ಲಿ ಮುದ್ದು ಕಂದಮ್ಮನ
— Sathish Ninasam (@SathishNinasam) December 4, 2020
ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ, ಆಘಾತವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ ,ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರೂ ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು, ದುರಂತ.
ಈ ಕೃತ್ಯಕ್ಕೆ ಕಾರಣನಾದ ದುಷ್ಟನಿಗೆ ಬೇಗ ಶಿಕ್ಷೆಯಾಗಲಿ.ಮಂಡ್ಯ ಜಿಲ್ಲೆ ,ಹುರುಗಲವಾಡಿಯಲ್ಲಿ ಮುದ್ದು ಕಂದಮ್ಮನ