ETV Bharat / sitara

ಚಂದನವನದಲ್ಲಿ ಈ ವರ್ಷ ಗಮನ ಸೆಳೆದ ಸ್ಟಾರ್​ ನಟರ​​​​​​​​ ಮಕ್ಕಳು!

author img

By

Published : Dec 26, 2019, 9:56 PM IST

Updated : Dec 26, 2019, 10:02 PM IST

ಚಂದನವನದಲ್ಲಿ ಈ ವರ್ಷ ಸ್ಟಾರ್ ನಟರ ಜೊತೆ ಅವ್ರ ಮಕ್ಕಳು ಕೂಡ ಗಮನ ಸೆಳೆದಿದ್ದಾರೆ. ಯಾವ ಸ್ಟಾರ್​ ನಟರ ಮಕ್ಕಳು ಸೋಷಿಯಲ್​ ಮೀಡಿದಲ್ಲಿ ಕ್ರೇಜ್​​ ಹುಟ್ಟಿಸಿದ್ರು ಮತ್ತು ಹೆಸರು ಮಾಡಿದ್ರು ಅನ್ನೋ ಬಗ್ಗೆ ಇಲ್ಲಿದೆ ಒಂದು ವರದಿ.

actor kids got name in social media this year
ಚಂದನವನದಲ್ಲಿ ಈ ವರ್ಷ ಗಮನ ಸೆಳೆದ ಸ್ಟಾರ್​​​ ಮಕ್ಕಳು

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್ ಈ ವರ್ಷ ಸಿನಿಮಾಗಳಿಗಿಂತ ಹೆಚ್ಚಾಗಿ ವೈಯಕ್ತಿಕ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ರು. ಅದೆನಪ್ಪಾ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ, ಅಪ್ಪ-ಅಮ್ಮನ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆದಿದ್ದು. ಇದ್ರ ಜೊತೆಗೆ ಯಶ್ ಪತ್ನಿ ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದು ಯಶ್ ಮನೆಯಲ್ಲಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿತ್ತು. ಈ ಮಧ್ಯೆ ಯಶ್ ಮತ್ತು ರಾಧಿಕಾ ಪಂಡಿತ್ ದೊಡ್ಡ ಮಗಳ ಅದ್ಧೂರಿ ಬರ್ತ್ ಡೇಗೆ ಇಡೀ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು ಸಾಕ್ಷಿಯಾಗಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು.

actor kids got name in social media this year
ಐರಾ

ಯಶ್​​ ಕುಟುಂಬ

ಯಶ್​​ ಮತ್ತು ಐರಾ

ಇನ್ನು 2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಿಷಬ್​​​ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ, ಈ ವರ್ಷ ಮುದ್ದು ಮಗುವನ್ನು ಬರಮಾಡಿಕೊಂಡರು. ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿದರು. ಇದರಿಂದಾಗಿ ಈ ದಂಪತಿ ಕೂಡ ಸುದ್ದಿಯಲ್ಲಿದ್ದರು.

ರಿಷಭ್​​ ಶೆಟ್ಟಿ ದಂಪತಿ

ಅಜಯ್ ರಾವ್ ಮಗಳು

ಕೃಷ್ಣನ ಲವ್ ಸ್ಟೋರಿ ಮೂಲಕ ಅಜಯ್ ರಾವ್ ಸ್ಯಾಂಡಲ್​​ವುಡ್​​ನಲ್ಲಿ ಭರವಸೆಯ ನಟರಾಗಿದ್ದಾರೆ. ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಾ ಇರೋ ಅಜಯ್ ರಾವ್ ಮಗಳು ಚೆರಿಷ್ಮಾ ಕೂಡ ಈ ವರ್ಷ ಎಲ್ಲರ ಗಮನ ಸೆಳೆದಿದ್ದಾಳೆ.

ಇದಾದ ನಂತ್ರ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಇಂಪ್ರೆಸ್​​​​ ಮಾಡಿದ ಪುಟಾಣಿ ಅಂದ್ರೆ ಶ್ವೇತಾ ಶ್ರೀವಾತ್ಸವ್​ ಮಗಳು ಅಶ್ಮಿತಾ ಶ್ರೀವಾತ್ಸವ್. ಫೇಸ್​​ಬುಕ್ ಹಾಗೂ ಇನ್​​ಸ್ಟಾಗ್ರಾಂನಲ್ಲಿ ಶ್ವೇತಾ ಶ್ರೀವಾತ್ಸವ್​​ರಂತೆ ಮಗಳು ಕೂಡ ತುಂಟಾಟದಿಂದ ಗಮನ ಸೆಳೆದಿದ್ದಳು. ಅಚ್ಚರಿ ಅಂದ್ರೆ ಶ್ವೇತಾ ಶ್ರೀವಾತ್ಸವ್ ಮಗಳು ಆಶ್ಮಿತಾಗೆ ಸೋಷಿಯಲ್ ಮೀಡಿಯಾದಲ್ಲಿ ಐದು ಜನ ಫಾಲೋರ್ಸ್ ಇದ್ದಾರೆ ಅನ್ನೋದು.

ಶ್ವೇತಾ ಶ್ರೀವಾತ್ಸವ್​ ಕುಟುಂಬ

ಶ್ವೇತಾ ಶ್ರೀವಾತ್ಸವ್​ ಮಗಳು ಅಶ್ಮಿತಾ ಶ್ರೀವಾತ್ಸವ್

ಇನ್ನು ನಟಿ ಶ್ರುತಿ ಹರಿಹರನ್ ಕೂಡ ಒಂದು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದ್ದು, ಫೇಸ್​​ಬುಕ್​​​​ನಲ್ಲಿ ಆ ಮಗುವಿನ ಕಾಲಿನ ಫೋಟೋ ಹಾಕಿ ಕೆಲವು ದಿನ ಕುತೂಹಲ ಮೂಡಿಸಿದ್ರು. ಆದ್ರೆ ಇತ್ತೀಚೆಗೆ ಮಗಳು ಜಾನಕಿಯನ್ನ ದಂಪತಿ ಸಮೇತ ಸಾಮಾಜಿಕ ಜಾಲತಾಣದಲ್ಲಿ ಎಲ್ಲರಿಗೂ ಪರಿಚಯ ಮಾಡಿಸಿದ್ದಾರೆ.

ಶ್ರುತಿ ಹರಿಹರನ್ ಕುಟುಂಬ

Intro:Body:ಅಪ್ಪ ಅಮ್ಮನಂತೆ ಈ ವರ್ಷ ಗಮನ ಸೆಳೆದ ಸ್ಟಾರ್ ಮಕ್ಕಳು

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ, ಒಂದಿಷ್ಟು ವಿವಾದಗಳು, ಅಚ್ಚರಿ ವಿಷ್ಯಗಳು, ಸಿನಿಮಾಗಳ ಅತೀ ಹೆಚ್ಚು ಸಿನಿಮಾಗಳ ರಿಲೀಸ್ ಹೀಗೆ ಹಲವು ಕೌತುಕಗಳಿಗೆ ಸಾಕ್ಷಿಯಾಗಿದೆ..ಇದರ ಮಧ್ಯೆ ಸ್ಟಾರ್ ನಟರ ಜೊತೆ ಅವ್ರ ಮಕ್ಕಳು ಈ ವರ್ಷ ಗಮನ ಸೆಳೆದ್ರು ಅನ್ನೋದು ಈ 2019ರ ಹೈಲೆಟ್ಸ್.ಹಾಗದ್ರೆ ಅಪ್ಪ ಅಮ್ಮನಂತೆ ಯಾವ ಸ್ಟಾರ್ ಮಕ್ಕಳು ಇಂಪ್ರೇಸ್ ಮಾಡಿದ್ರು ಹೇಳುತ್ತಿವಿ ಕೇಳಿ..

ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಯಶ್, ಈ ವರ್ಷ ಸಿನಿಮಾಗಳಿಗಿಂತ ಹೆಚ್ಚಾಗಿ ವ್ಯಯಕ್ತಿಕ ವಿಚಾರದಲ್ಲಿ ಹೆಚ್ಚು ಸುದ್ದಿಯಲ್ಲಿದ್ರು..ಅದೆನಾಪ್ಪ ಅಂದ್ರೆ ಯಶ್ ಮತ್ತು ರಾಧಿಕಾ ಪಂಡಿತ್ ಮುದ್ದಾದ ಮಗಳು ಐರಾ ಅಪ್ಪ ಅಮ್ಮನ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಗಮನ ಸೆಳೆದಿದ್ದು..ಇದ್ರ ಜೊತೆಗೆ ಯಶ್ ಪತ್ನಿ ರಾಧಿಕಾ ಪಂಡಿತ್, ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು ಯಶ್ ಮನೆಯಲ್ಲಿ ದೊಡ್ಡ ಸಂಭ್ರಮಕ್ಕೆ ಕಾರಣವಾಗಿತ್ತು..ಈ ಮಧ್ಯೆ ಯಶ್ ಮತ್ತು ರಾಧಿಕಾ ಪಂಡಿತ್ ದೊಡ್ಡ ಮಗಳ ಅದ್ದೂರಿ ಬರ್ತ್ ಡೇಗೆ ಇಡೀ ಕನ್ನಡ ಚಿತ್ರರಂಗದ ಸೆಲೆಬ್ರೆಟಿಗಳು ಸಾಕ್ಷಿಯಾಗಿದ್ದು ದೊಡ್ಡ ಮಟ್ಟದಲ್ಲಿ ನ್ಯೂಸ್ ಆಯಿತ್ತು..

ಯಶ್ ಮತ್ತು ರಾಧಿಕಾ ಪಂಡಿತ್ ಐರಾ ಮಗಳ ಮಧ್ಯೆ ರಿಷಬ್ ಶೆಟ್ಟಿ ಮಗು..2018ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ,ಈ ವರ್ಷ ಮುದ್ದು ಮಗನನ್ನು ಬರಮಾಡಿಕೊಂಡರು. ಏಪ್ರಿಲ್ ತಿಂಗಳಲ್ಲಿ ಗಂಡು ಮಗುವಿಗೆ ಪ್ರಗತಿ ಶೆಟ್ಟಿ ಜನ್ಮ ನೀಡಿದರು. ಪುತ್ರನಿಗೆ ರಣ್ ವಿತ್ ಶೆಟ್ಟಿ ಅಂತ ನಾಮಕರಣ ಮಾಡಲಾಗಿದೆ.

ಕೃಷ್ಣನ ಲವ್ ಸ್ಟೋರಿ ಮೂಲಕ ಅಜಯ್ ರಾವ್ ಸ್ಯಾಂಡಲ್ ವುಡ್ ನಲ್ಲಿ ಭರವಸೆಯ ನಟನಾಗಿದ್ದಾರೆ..ವಿಭಿನ್ನ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ರಂಜಿಸ್ತಾ ಇರೋ, ಅಜಯ್ ರಾವ್ ಮಗಳು ಚೆರಿಷ್ಮಾ ಗಮನ ಸೆಳೆದಿದ್ದು...

ಇದ್ರ ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಇಂಪ್ರೇಸ್ ಮಾಡಿದ ಪುಟಾಣಿ ಅಂದ್ರೆ ,ಶ್ವೇತಾ ಶ್ರೀವಾತ್ಸವ್ ಮಗಳು ಅಶ್ಮಿತಾ ಶ್ರೀವಾತ್ಸವ್..ಫೇಸ್ ಬುಕ್ ಹಾಗು ಇನ್ಟ್ಸಾಗ್ರಾಮ್ ನಲ್ಲಿ ಶ್ವೇತಾ ಶ್ರೀವಾತ್ಸವ್ ನಂತೆ ಮಗಳು ಕೂಡ, ತುಂಟಾಟಯಿಂದ ಅಮ್ಮನೆ ಫೇಮಸ್ ಆಗಿದ್ದಾಳೆ..ಅಚ್ಚರಿ ಅಂದ್ರೆ ಶ್ವೇತಾ ಶ್ರೀವಾತ್ಸವ್ ಮಗಳು ಆಶ್ಮಿತಾಗೆ ಸೋಷಿಯಲ್ ಮೀಡಿಯಾದಲ್ಲಿ ಐದು ಜನ ಫಾಲೋರ್ಸ್ ಇದ್ದಾರೆ ಅನ್ನೋದು..

ಇನ್ನು ಮೀ ಟೂ ಪ್ರಕರಣದಿಂದ ಹೆಚ್ಚು ಸುದ್ದಿಯಾದ ನಟಿ ಶ್ರುತಿ ಹರಿಹರನ್..ಈ ಪ್ರಕರಣದಿಂದ ಚಿತ್ರರಂಗದಿಂದ ದೂರ ಉಳಿದು ಹೆಣ್ಣು ಮಗುವಿಗೆ ಶ್ರುತಿ ಹರಿಹರನ್ ಜನ್ಮ ನೀಡಿದ್ರು.ಸೋಷಿಯಲ್ ಮೀಡಿಯಾದಲ್ಲಿ .ಈ ಮಗುವಿನ ಕಾಲುಗಳ ಫೋಟೋ ಹಾಕಿ ಕುತೂಹಲ ಹುಟ್ಟಿಸಿದ ಶ್ರುತಿ ಹರಿಹನ್, ಇತ್ತೀಚೆಗೆ ಮಗಳು ಜಾನಕಿಯನ್ನ ದಂಪತಿ ಸಮೇತ ತೋರಿಸಿದ್ರು..ಶ್ರುತಿ ಹರಿಹನ್ ಮಗಳು ಎಂಬ ಕಾರಣಕ್ಕೆ ಜಾನಕಿ ಕೂಡ ಈ ವರ್ಷ ಹೆಚ್ಚು ಸುದ್ದಿಯಾದ ಸ್ಟಾರ್ ಮಕ್ಕಳ ಒಂದಾಗಿದೆ..

ಅಪ್ಪ ಅಮ್ಮನಂತೆ ಸ್ಟಾರ್ ಮಕ್ಕಳು ಕೂಡ 2019ರಲ್ಲಿ ಹೆಚ್ಚು ಗಮನ ಸೆಳೆದರು..
Conclusion:
Last Updated : Dec 26, 2019, 10:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.