ETV Bharat / sitara

ವಿಡಿಯೋ: 'ಸಲಗ ಶಾಸನ' ಬರೆದ ದುನಿಯಾ ವಿಜಯ್​ ಅಭಿಮಾನಿ - duniya vijay salaga movie

ಬಳ್ಳಾರಿಯ ವೀರೇಶ್ ಆಚಾರ್ ಸಲಗ ಸಿನಿಮಾ ಬಗ್ಗೆ ಶಾಸನ ರಚನೆ ಮಾಡಿದ್ದಾರೆ. ಇವರು ರಚನೆ ಮಾಡಿರುವ ಶಾಸನದಲ್ಲಿ ಸಿನಿಮಾದ ಟೈಟಲ್​ ಸೇರಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಕಲಾವಿದರ ಹೆಸರುಗಳನ್ನು ಕೆತ್ತಿದ್ದಾರೆ.

fan made Inscription about salaga movie
Video : 'ಸಲಗ ಶಾಸನ' ಬರೆದ ದುನಿಯಾ ವಿಜಯ್​ ಅಭಿಮಾನಿ
author img

By

Published : Dec 12, 2020, 5:07 PM IST

'ಸಲಗ' ಸಿನಿಮಾ ಸ್ಯಾಂಡಲ್​​ವುಡ್​ನಲ್ಲಿ ಹಲವಾರು ವಿಶೇಷತೆಗಳಿಗೆ ಕಾರಣವಾಗಿದೆ. ಈ ಚಿತ್ರದ ಮೂಲಕ ದುನಿಯಾ ವಿಜಯ್ ಚೊಚ್ಚಲ ಬಾರಿಗೆ ನಿರ್ದೇಶನಕ್ಕೆ ಇಳಿದಿದ್ದಾರೆ. ಇದ್ರ ಜೊತೆಗೆ ವಿಜಯ್​​ ಅಭಿನಯ ಮಾಡುತ್ತಿರುವ ರೌಡಿಂ ಸಿನಿಮಾ ಸಲಗ. ಈಗಾಗಲೇ ಚಿತ್ರದ ಟೀಸರ್ ಹಾಗು ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದೀಗ ದುನಿಯಾ ವಿಜಯ್ ಅಭಿಮಾನಿ ವೀರೇಶ್ ಆಚಾರ್​ ಸಲಗ ಸಿನಿಮಾ ಬಗ್ಗೆ ಶಾಸನ ರಚನೆ ಮಾಡಿ ಗಮನ ಸೆಳೆದಿದ್ದಾರೆ.

'ಸಲಗ ಶಾಸನ' ಬರೆದ ದುನಿಯಾ ವಿಜಯ್​ ಅಭಿಮಾನಿ

ಓದಿ : ’’ಬದುಕಿದ್ದಾಗ ಅವರ ಬಗ್ಗೆ ಮಾತನಾವುದು ಗಂಡಸ್ತನ’’: ತೆಲುಗು ನಟನಿಗೆ ಕಿಚ್ಚ ವಾರ್ನ್​​​​

ಈ 'ಸಲಗ ಶಾಸನ' ದುನಿಯಾ ವಿಜಯ್​​ಗೆ ಸರ್ಪ್ರೈಸ್​​ ಗಿಫ್ಟ್​ ಆಗಿದೆ. ಇದನ್ನು ರಚನೆ ಮಾಡಲು ವೀರೇಶ್​​ಗೆ 35 ಸಾವಿರ ಖರ್ಚಾಗಿದೆಯಂತೆ. ಚಿತ್ರಕ್ಕೆ ದುನಿಯಾ ವಿಜಯ್​ ಆ್ಯಕ್ಷನ್​, ಕಟ್​ ಹೇಳುತ್ತಿದ್ದು, ಚಿತ್ರದಲ್ಲಿ ಡಾಲಿ ಧನಂಜಯ್​ ಪೊಲೀಸ್​ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೆ.ಪಿ ಶ್ರೀಕಾಂತ್ ನಿರ್ಮಾಣವಿರುವ ಈ ಚಿತ್ರ ಹೊಸ ವರ್ಷಕ್ಕೆ ದರ್ಶನ ಕೊಡೋ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.