ETV Bharat / sitara

ಮನೆಯಲ್ಲೇ ಜಿಮ್ ವರ್ಕ್ ಔಟ್ ಮಾಡ್ತಿದ್ದಾರೆ ದೂದ್​ ಪೇಡಾ ಹುಡುಗ - Kannada actor Digant works out

ದಿಗಂತ್ ಎಷ್ಟೇ ಬ್ಯುಸಿ ಇದ್ರು ವರ್ಕ್ ಔಟ್ ಮಾಡೋದನ್ನ ಮಾತ್ರ ಬಿಟ್ಟಿಲ್ಲ. ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವ ದೂದ್ ಪೇಡಾ, ಜಿಮ್, ರಾಕ್ ಕ್ಲೈಂಬಿಂಗ್ ಹಾಗು ನೂರಾರು ಕಿಲೋಮೀಟರ್​​ಗಟ್ಟಲೆ ಸೈಕ್ಲಿಂಗ್ ಹೋಗೋದು ಅಂದ್ರೆ ಈ ಮನಸಾರೆ ಹುಡುಗನಿಗೆ ಪಂಚಪ್ರಾಣ.

Actor Digant is doing a gym at home
ಮನೆಯಲ್ಲೇ ಜಿಮ್ ವರ್ಕ್ ಔಟ್ ಮಾಡ್ತಿದ್ದಾರೆ ದೂದ್​ ಪೇಡ ಹುಡುಗ
author img

By

Published : Sep 30, 2020, 5:03 PM IST

Updated : Sep 30, 2020, 5:52 PM IST

ಸ್ಯಾಂಡಲ್​​ವುಡ್​​ನಲ್ಲಿ ಫಿಟ್ನೆಸ್ ಜೊತೆಗೆ ಹ್ಯಾಂಡ್​ಸಮ್ ಆಗಿರುವ ನಟ ದೂದ್ ಪೇಡಾ ದಿಗಂತ್. ಸದ್ಯ ಡ್ರಗ್ಸ್ ಆರೋಪ ಪ್ರಕರಣದಲ್ಲಿ ಎರಡು ಬಾರಿ ಸಿಸಿಬಿ ಅಧಿಕಾರಿಗಳ‌ ವಿಚಾರಣೆಗೆ ಹೋಗಿ ಬಂದಿರುವ ದೂದ್ ಪೇಡಾ, ಸದ್ಯ ಮಾರಿಗೋಲ್ಡ್ ಚಿತ್ರದ ಶೂಟಿಂಗ್​​ನಲ್ಲಿ ಬ್ಯುಸಿಯಾಗಿದ್ದಾರೆ‌.

ಮನೆಯಲ್ಲೇ ಜಿಮ್ ವರ್ಕ್ ಔಟ್ ಮಾಡ್ತಿದ್ದಾರೆ ದೂದ್​ ಪೇಡಾ ಹುಡುಗ

ದಿಗಂತ್ ಎಷ್ಟೇ ಬ್ಯುಸಿ ಇದ್ರು ವರ್ಕ್ ಔಟ್ ಮಾಡೋದನ್ನ ಮಾತ್ರ ಬಿಟ್ಟಿಲ್ಲ. ಫಿಟ್ನೆಸ್ ಬಗ್ಗೆ ಅತಿ ಹೆಚ್ಚು ಆಸಕ್ತಿ ಹೊಂದಿರುವ ದೂದ್ ಪೇಡಾ, ಜಿಮ್, ರಾಕ್ ಕ್ಲೈಂಬಿಂಗ್ ಹಾಗು ನೂರಾರು ಕಿಲೋಮೀಟರ್​​ಗಟ್ಟಲೇ ಸೈಕ್ಲಿಂಗ್ ಹೋಗೋದು ಅಂದ್ರೆ ಈ ಮನಸಾರೆ ಹುಡುಗನಿಗೆ ಪಂಚಪ್ರಾಣ.

Actor Digant is doing a gym at home
ಮನೆಯಲ್ಲೇ ಜಿಮ್ ವರ್ಕ್ ಔಟ್ ಮಾಡ್ತಿದ್ದಾರೆ ದೂದ್​ ಪೇಡ ಹುಡುಗ

ಈಗ ಡ್ರಗ್ಸ್ ಪ್ರಕರಣದಲ್ಲಿ ದಿಗಂತ್ ಹೆಸರು ಕೇಳಿ ಬಂದಿರುವ ಹಿನ್ನೆಲೆ, ಸದ್ಯ ಮನೆಯಲ್ಲಿ ಮಿನಿ ಜಿಮ್ ಸೆಟಪ್ ಮಾಡಿ, ವರ್ಕ್ ಔಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ದಿಗಂತ್ ಬೇರ್ ಬಾಡಿಯಲ್ಲಿ ಬಾಡಿ ಶೋ ಮಾಡುವ ಮೂಲಕ ಗಮನ‌ ಸೆಳೆದಿದ್ರು.

ಮಾಡೆಲಿಂಗ್ ಹಾಗು ನಟನೆಯಲ್ಲಿ ಬ್ಯುಸಿಯಾಗಿರೋ ದಿಗಂತ್​​ಗೆ, ಡ್ರಗ್ಸ್ ಪ್ರಕರಣ ತಲೆನೋವಾಗಿದೆ. ಹೀಗಾಗಿ ದಿಗಂತ್ ಮನೆಯಲ್ಲೇ ವರ್ಕ್ ಔಟ್ ಮಾಡ್ತಾ ಇದ್ದಾರೆ. ದಿಗಂತ್ ಅಷ್ಟೇ ಸ್ಟ್ರಿಕ್ಟ್​ ಆಗಿ ಫುಡ್ ಡಯಟ್ ಮಾಡ್ತಾರೆ.

ಬೆಳಗ್ಗೆ ಒಂದು ಗಂಟೆ, ಸಂಜೆ ಒಂದು ಗಂಟೆ ಅಂತಾ ಜಿಮ್‌ನಲ್ಲಿ ಬೆವರು ಸುರಿಸುತ್ತಾರೆ. ಈ ಸಮಯದಲ್ಲಿ ಹಲವು ಬಗೆಯ ಹಣ್ಣಿನ‌ ಜ್ಯೂಸ್, ಚಪಾತಿ, ಮೊಟ್ಟೆ ಮತ್ತು ಹಣ್ಣು ತರಕಾರಿಗಳನ್ನ ಹೆಚ್ಚಾಗಿ ತಿನ್ನುತ್ತಾರಂತೆ. ಹೀಗಾಗಿ ದಿಗಂತ್ ಫಿಟ್ನೆಸ್ ಜೊತೆಗೆ ಹ್ಯಾಂಡ್​ಸಮ್ ಆಗಿ ಕಾಣ್ತಾರೆ.

Last Updated : Sep 30, 2020, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.