ಈ ಬರ್ತ್ಡೇ 'ರಣಧೀರ'ನಿಗೆ ಸ್ಪೆಷಲ್. ಮಗಳ ಮದುವೆ ಸಂಭ್ರಮದಲ್ಲಿರುವ ಕ್ರೇಜಿ ಸ್ಟಾರ್, ಈ ವರ್ಷ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳದೆ, ಅಳಿಯ ಅಜಯ್ ಹಾಗೂ ಮಗಳು ಗೀತಾಂಜಲಿ ಜೊತೆ ಸೆಲೆಬ್ರೆಟ್ ಮಾಡಿದ್ದಾರೆ.
-
ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ 😊 pic.twitter.com/rkA6MtKzJj
— Darshan Thoogudeepa (@dasadarshan) May 30, 2019 " class="align-text-top noRightClick twitterSection" data="
">ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ 😊 pic.twitter.com/rkA6MtKzJj
— Darshan Thoogudeepa (@dasadarshan) May 30, 2019ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ ಗೆ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು. ಯಾವಾಗಲೂ ಯಶಸ್ಸು- ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ 😊 pic.twitter.com/rkA6MtKzJj
— Darshan Thoogudeepa (@dasadarshan) May 30, 2019
ಸ್ಯಾಂಡಲ್ವುಡ್ ಸ್ವಾಭಿಮಾನಿಗೆ ಚಿತ್ರರಂಗದ ಗಣ್ಯರು ಹುಟ್ಟುಹಬ್ಬದ ಶುಭಾಷಯ ತಿಳಿಸಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿ, 'ನಮ್ಮೆಲ್ಲರ ಪ್ರೀತಿಯ ಕನಸುಗಾರ, ಕ್ರೇಜಿ ಸ್ಟಾರ್ ರವಿ ಸರ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಯಾವಾಗಲೂ ಯಶಸ್ಸು-ಹುಮ್ಮಸ್ಸು ನಿಮ್ಮ ಜೊತೆ ಸದಾ ಇರಲಿ' ಎಂದು ಆಶಿಸಿದ್ದಾರೆ.