ETV Bharat / sitara

ಈ ಸಿನಿಮಾಕ್ಕಾಗಿ ತಮ್ಮ ಫೋನ್​​​ ಸ್ವಿಚ್ಡ್​​ ಆಫ್​​ ಮಾಡಿದ್ದಾರೆ ಅಮಿರ್​ ಖಾನ್​​! - ಅಮಿರ್​ ಖಾನ್​​ ಸುದ್ದಿ

ಅಮಿರ್​​ ಸದ್ಯ ಲಾಲ್​ ಸಿಂಗ್​​ ಚಡ್ಡಾ ಎಂಬ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಚಿತ್ರ ಕಂಪ್ಲಿಟ್​​ ಮುಗಿಯುವ ತನಕ ತಮ್ಮ ಫೋನ್​ ಸ್ವಿಚ್​​ ಆಫ್​ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ. ಫೋನ್​​ ಆನ್​ ಆಗಿದ್ದರೆ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುತ್ತೆ ಎಂಬ ಕಾರಣಕ್ಕೆ ನಟ ಈ ದಾರಿ ಹಿಡಿದಿದ್ದಾರಂತೆ.

ಈ ಸಿನಿಮಾಕ್ಕಾಗಿ ತಮ್ಮ ಫೋನ್​​​ ಸ್ವಿಚ್​ ಆಫ್​​ ಮಾಡಿದ್ದಾರೆ ಅಮಿರ್​ ಖಾನ್​​!

author img

By

Published : Feb 2, 2021, 5:10 PM IST

ಅಮಿರ್​​ಖಾನ್​​ ತಮ್ಮ ಕೆಲಸದ ವಿಷಯದಲ್ಲಿ ಎಷ್ಟು ನಿಷ್ಠಾವಂತರು ಎಂಬುದಕ್ಕೆ ಅವರ ಸಿನಿಮಾಳು ಹಿಟ್​​ ಆಗುತ್ತಿರುವುದೇ ಸಾಕ್ಷಿ. ಆದ್ರೆ ಇದೀಗ ಅಮಿರ್​ ತೆಗೆದುಕೊಂಡಿರುವ ನಿರ್ಧಾರ ಕೂಡ ಅವರ ಕೆಲಸದ ಮೇಲಿನ ಆಸಕ್ತಿಯನ್ನ ಹೇಳುತ್ತಿದೆ. ಹಾಗಾದ್ರೆ ಅಮಿರ್​​ ಯಾವ ನಿರ್ಧಾರ ಕೈಗೊಂಡಿದ್ದಾರೆ ಅಂದ್ರಾ.. ಮುಂದೆ ಓದಿ..

ಅಮಿರ್​​ ಸದ್ಯ ಲಾಲ್​ ಸಿಂಗ್​​ ಚಡ್ಡಾ ಎಂಬ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಚಿತ್ರ ಕಂಪ್ಲಿಟ್​​ ಮುಗಿಯುವ ತನಕ ತಮ್ಮ ಫೋನ್​ ಸ್ವಿಚ್ಡ್​ ಆಫ್​ ಮಾಡುವ ನಿರ್ಧಾರಕ್ಕೆ ಬಂದಿದ್ದಾರಂತೆ. ಫೋನ್​​ ಆನ್​ ಆಗಿದ್ದರೆ ಕೆಲಸದ ಮೇಲೆ ಆಸಕ್ತಿ ಕಡಿಮೆಯಾಗುತ್ತೆ ಎಂಬ ಕಾರಣಕ್ಕೆ ನಟ ಈ ದಾರಿ ಹಿಡಿದಿದ್ದಾರಂತೆ.

ಅದ್ವೈತ್ ಚಂದನ್ ನಿರ್ದೇಶನದ 'ಲಾಲ್​​​ ಸಿಂಗ್ ಚಡ್ಡಾ' ಸಿನಿಮಾ 'ದಿ ಫಾರೆಸ್ಟ್​​ ಗಂಪ್'​​ ಸಿನಿಮಾದ ರಿಮೇಕ್​​. ಈ ಚಿತ್ರದಲ್ಲಿ ಅಮಿರ್​ ಖಾನ್​​ ಸಿಖ್​​​ ಜನರ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಗಲೇ ಸಿನಿಮಾದ ಕೆಲವು ಲುಕ್​​ಗಳು ರಿಲೀಸ್​​ ಆಗಿದ್ದು, ಅಮಿರ್​​ ತಲೆಗೆ ಟರ್ಬನ್​​​​ ಕಟ್ಟಿಕೊಂಡಿರುವುದು ಕಂಡುಬಂದಿದೆ.

ಇನ್ನು ಚಿತ್ರದಲ್ಲಿ ಕರೀನಾ ಕಪೂರ್​​ ಅಮೀರ್​​​ ಜೋಡಿಯಾಗಿ ನಟಿಸುತ್ತಿದ್ದಾರೆ. ಈ ಜೋಡಿ ಈ ಹಿಂದೆ ತ್ರಿ ಈಡಿಯಟ್ಸ್​​ ಸಿನಿಮಾದಲ್ಲಿ ಬಣ್ಣ ಹಚ್ಚಿತ್ತು. ಲಾಲ್​ ಸಿಂಗ್​ ಚಡ್ಡಾ ಸಿನಿಮಾವನ್ನು ಕ್ರಿಸ್​​ ಮಾಸ್​​ ಹಬ್ಬಕ್ಕೆ ರಿಲೀಸ್​​​ ಮಾಡಲು ಚಿತ್ರತಂಡ ಪ್ಲಾನ್​ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.