ETV Bharat / sitara

ನಂಬೋದಿದ್ರೆ ನಂಬಿ, ಇಲ್ಲದಿದ್ದರೆ ಸುಮ್ನಿರಿ : ನಟಿ ಜೈರಾ ವಾಸಿಂ - ಸೋಷಿಯಲ್ ಅಕೌಂಟ್

ನನ್ನ ಯಾವುದೇ ಸೋಷಿಯಲ್ ಅಕೌಂಟ್​​ಗಳು ಹ್ಯಾಕ್​ ಆಗಿಲ್ಲ. ಸ್ವತಃ ನಾನೇ ಅವುಗಳನ್ನು ನಿಭಾಯಿಸುತ್ತಿದ್ದೇನೆ ಎಂದು ಬಾಲಿವುಡ್​ ನಟಿ ಜೈರಾ ವಾಸಿಂ ಸ್ಪಷ್ಟನೆ ನೀಡಿದ್ದಾರೆ.

ನಟಿ ಜೈರಾ ವಾಸಿಂ
author img

By

Published : Jul 1, 2019, 5:24 PM IST

ದಂಗಲ್ ಚಿತ್ರದ ಮೂಲಕ ಬಾಲಿವುಡ್​​ಗೆ ಪ್ರವೇಶಿಸಿದ ಈ ಚೆಲುವೆ, ಐದು ವರ್ಷಗಳ ನಂತರ ಸಿನಿರಂಗದಿಂದ ವಿಮುಖಗೊಂಡಿದ್ದಾರೆ. ಕೈತುಂಬ ಅವಕಾಶಗಳು ಇರುವಾಗಲೇ ಅಭಿನಯಕ್ಕೆ ಬೈ ಬೈ ಹೇಳಿ ಹೊರನಡೆದಿದ್ದಾರೆ. ತಮ್ಮ ಈ ದಿಢೀರ್ ತೀರ್ಮಾನಕ್ಕೆ ಧರ್ಮದ ಕಾರಣ ಹೇಳಿರುವ ಅವರು, ಇನ್ಮುಂದೆ ನಾನು ನಟನೆಯಲ್ಲಿ ಮುಂದುವರೆಯುವುದಿಲ್ಲ ಎಂದು ಇನ್​ಸ್ಟಾಗ್ರಾ, ಟ್ವಿಟರ್​ನಲ್ಲಿ ಹೇಳಿಕೊಂಡಿದ್ದಾರೆ.

ಆ ಧರ್ಮದಲ್ಲಿ ಹುಟ್ಟಿದ್ದೇ ತಪ್ಪಾಯ್ತ..? ಚಿತ್ರರಂಗಕ್ಕೆ ಗುಡ್​​​ ಬೈ ಹೇಳಿದ 'ದಂಗಲ್​​​' ನಟಿ

ಚೊಚ್ಚಲ ಚಿತ್ರದಲ್ಲೇ ಪ್ರಶಸ್ತಿ ಪಡೆದುಕೊಂಡು, ಬಾಲಿವುಡ್​​ನಲ್ಲಿ ಭದ್ರ ನೆಲೆಕಂಡುಕೊಂಡ ಈ ನಟಿಯ ನಡೆ ಸಾಕಷ್ಟು ಜನರಿಗೆ ಅಚ್ಚರಿ ಮೂಡಿಸಿದೆ. ಇದರ ಬೆನ್ನಲ್ಲೇ ಇವರ ಸೋಷಿಯಲ್ ಮೀಡಿಯಾ ಅಕೌಂಟ್​ಗಳು ಹ್ಯಾಕ್ ಆಗಿರಬಹುದು. ಈ ಪೋಸ್ಟ್ ಅವರು ಹಾಕಿಲ್ಲ ಎನ್ನುವ ಮಾತುಗಳು ಸಹ ಕೇಳಿ ಬಂದಿದ್ದವು. ಇದೀಗ ತಮ್ಮ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿರುವ ಜಹೀರಾ, ನನ್ನ ಯಾವ ಅಕೌಂಟ್​​ಗಳೂ ಹ್ಯಾಕ್ ಆಗಿಲ್ಲ. ಆ ಪೋಸ್ಟ್​ ನಾನೇ ಹಾಕಿದ್ದು, ನಂಬುವುದಿದ್ದರೆ ನಂಬಿ, ಇಲ್ಲದಿದ್ದರೆ ಈ ವಿಷಯದಿಂದ ದೂರವಿರಿ ಎಂದು ಟ್ವೀಟ್​​ ಮಾಡಿದ್ದಾರೆ. ​

  • This to clarify that none of my social media accounts were or are hacked and are being handled by me personally. Kindly refrain from believing or sharing claims that state otherwise! Thanks.

    — Zaira Wasim (@ZairaWasimmm) July 1, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.