ETV Bharat / sitara

ನಟಿಯ ಮೊಣಕಾಲಿನ ಟ್ಯಾಟೂ ಗುಟ್ಟು ರಟ್ಟು..! - ಕ್ಯಾಮರಾ ಕಣ್ಣು

ರಾಧಿಕಾ ಆಪ್ಟೆ ತಮ್ಮ ಸೌಂದರ್ಯಸಿರಿ ತೋರ್ಪಡಿಸುವ ಭರದಲ್ಲಿ ತಮ್ಮ ಸೀಕ್ರೆಟ್​​​ವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಎಡ ಮೊಣಕಾಲಿನ ಮೇಲಿದ್ದ ಚಿಕ್ಕದಾದ ಟ್ಯಾಟೂ ನೋಡುಗರನ್ನು ತನ್ನತ್ತ ಸೆಳೆದಿದೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ
author img

By

Published : May 3, 2019, 11:07 PM IST

ಬಾಲಿವುಡ್ ಬೋಲ್ಡ್​ ಬ್ಯೂಟಿ ರಾಧಿಕಾ ಆಪ್ಟೆಯ ಗುಟ್ಟೊಂದು ರಟ್ಟಾಗಿದೆ. ಅವರ ಮೊನಕಾಲಿನ ಮೇಲ್ಭಾಗದಲ್ಲಿದ್ದ ಟ್ಯಾಟೂವೊಂದು ಕ್ಯಾಮರಾ ಕಣ್ಣುಗಳಲ್ಲಿ ಸೆರೆಯಾಗಿದೆ.

ಇತ್ತೀಚೆಗೆ (ಮಾರ್ಚ್​​ 30) ಮುಂಬೈನಲ್ಲಿ ನಡೆದ ಅವಾರ್ಡ್​​ ಶೋದಲ್ಲಿ ರಾಧಿಕಾ ರೆಡ್​ ಕಾರ್ಪೆಟ್​ ಮೇಲೆ ರ‍್ಯಾಂಪ್‌ ವಾಕ್ ಮಾಡಿದ್ರು. ಸಿಲ್ವರ್​ ಕಲರ್​​ನ ಗೌನ್ ತೊಟ್ಟು ಹೆಜ್ಜೆ ಹಾಕುತ್ತಿದ್ದ ಈ ಚೆಲುವೆ ನೋಡುಗರ ಹೃದಯ ಬಡಿತ ಹೆಚ್ಚಿಸಿದ್ದರು. ಇದೇ ವೇಳೆ ತಮ್ಮ ಸೌಂದರ್ಯಸಿರಿ ತೋರ್ಪಡಿಸುವ ಭರದಲ್ಲಿ ಸೀಕ್ರೆಟ್​​​ವೊಂದನ್ನು ಬಿಟ್ಟುಕೊಟ್ಟಿದ್ದಾರೆ. ಅವರ ಎಡ ಮೊಣಕಾಲಿನ ಮೇಲಿದ್ದ ಚಿಕ್ಕದಾದ ಟ್ಯಾಟೂ ನೋಡುಗರನ್ನು ತನ್ನತ್ತ ಸೆಳೆದಿದೆ. ಅದರಲ್ಲೂ ಕ್ಯಾಮರಾ ಕಣ್ಣುಗಳು ಜೂಮ್​ ಹಾಕಿದಾಗ ಆ ಹಚ್ಚೆ ಗುರುತು ರಿವೀಲ್ ಆಗಿದೆ. ಅಷ್ಟಕ್ಕೂ ರಾಧಿಕಾ ತಮ್ಮ ಮೈಮೇಲೆ ಮೂಡಿಸಿಕೊಂಡಿರುವುದು ಇಂಗ್ಲಿಷ್​ನ 'B' ಅಕ್ಷರವನ್ನು. ಹಾಗಾದ್ರೆ ಯಾರಿದು 'ಬಿ'?

radhika apte
ರಾಧಿಕಾ ಆಪ್ಟೆ (ಚಿತ್ರಕೃಪೆ : ಇನ್​ಸ್ಟಾಗ್ರಾಂ )

ರಾಧಿಕಾ ಟ್ಯಾಟೂ ಹಾಕಿಸಿಕೊಂಡಿರುವುದು ತಮ್ಮ ಗಂಡನ ಹೆಸರಿನ ಮೊದಲಿನ ಅಕ್ಷರ. ಲಂಡನ್​ ಮೂಲದ ಬೆನೆಡಿಕ್ಟ್ ಟೇಲರ್ ಜತೆ 2012 ರಲ್ಲಿ ರಾಧಿಕಾ ರಿಜಿಸ್ಟರ್​ ಮ್ಯಾರೇಜ್​ ಮಾಡಿಕೊಂಡಿದ್ರು. ಸದ್ಯ ಅವರ ಪತಿ ಲಂಡನ್​ಲ್ಲೇ ವಾಸವಾಗಿದ್ದಾರೆ. ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ರಾಧಿಕಾ, ನಾನು ಲಂಡನ್​ಗೆ ಹೋಗುತ್ತಿಲ್ಲ, ನನ್ನ ನೋಡಲು ಬೆನೆಡಿಕ್ಟ್ ಆಗಾಗ ಭಾರತಕ್ಕೆ ಬರುತ್ತಿರುತ್ತಾರೆ ಎಂದಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.