ETV Bharat / sitara

‘What a great teaser’ ಎಂದು ಯಶ್​ಗೆ ಬರ್ತ್​ಡೇ ವಿಶ್​ ಕೋರಿದ ಹೃತಿಕ್​!

author img

By

Published : Jan 8, 2021, 2:13 AM IST

ಬಾಲಿವುಡ್​ ಸ್ಟಾರ್​ ಹೃತಿಕ್​ ರೋಷನ್​ ರಾಕಿಂಗ್​ ಸ್ಟಾರ್​ ಯಶ್​ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

KGF Chapter 2, KGF Chapter 2 Teaser, Hrithik Roshan tweet about KGF Chapter 2 Teaser, Rocking Star Yash Birthday, Rocking Star Yash Birthday news, Hrithik Roshan, Hrithik Roshan news, ಕೆಜಿಎಫ್​ ಚಾಪ್ಟರ್​ 2, ಕೆಜಿಎಫ್​ ಚಾಪ್ಟರ್​ 2 ಟೀಸರ್, ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬಗ್ಗೆ ಹೃತಿಕ್​ ರೋಷನ್​ ಮೆಚ್ಚುಗೆ, ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ, ರಾಕಿಂಗ್​ ಸ್ಟಾರ್​ ಯಶ್​ ಜನ್ಮದಿನ ಸುದ್ದಿ,
ಯಶ್​ಗೆ ಬರ್ತ್​ಡೇ ವಿಶ್​ ಹೇಳಿದ ಹೃತಿಕ್

ಯಶ್ ಹುಟ್ಟುಹಬ್ಬಕ್ಕೆ ಕೆಜಿಎಫ್ ಚಾಪ್ಟರ್ 2 ಟೀಸರ್ ರಿಲೀಸ್ ಮಾಡೋದಕ್ಕೆ ಚಿತ್ರತಂದ ಸಿದ್ಧಗೊಂಡಿತು. ಆದರೆ ಹ್ಯಾಕರ್ಸ್​ ಕೆಜಿಎಫ್​ ಚಿತ್ರತಂಡಕ್ಕೆ ಶಾಕ್​ ನೀಡಿದ ಕಾರಣ ಕೆಜಿಎಫ್ ಚಾಪ್ಟರ್ 2 ಟೀಸರ್ ತರಾತುರಿಯಲ್ಲಿ ನಿನ್ನೆ ರಾತ್ರಿ 9:29ಕ್ಕೆ ಲಾಂಚ್ ಮಾಡಲಾಯಿತು.

ಇದನ್ನೂ ಓದಿ: ಬಿಡುಗಡೆಗೆ ಮುನ್ನವೇ ಲೀಕ್​ : ಬಹುನಿರೀಕ್ಷಿತ ಕೆಜಿಎಫ್-2 ಟೀಸರ್​ ರಿಲೀಸ್​ ಮಾಡಿದ ಚಿತ್ರತಂಡ

ಟೀಸರ್​ನ್ನು ನೋಡಿದ ಬಾಲಿವುಡ್​ ನಟ ಹೃತಿಕ್​ ರೋಷನ್​ ತಮ್ಮ ಮನದಾಳದ ಮಾತನ್ನು ಟ್ವೀಟ್​ ಮಾಡಿದ್ದಾರೆ. ‘ವಾಟ್​ ಎ ಗ್ರೇಟ್​ ಟ್ರೈಲರ್’​, ಚಿತ್ರತಂಡಕ್ಕೆ ಶುಭವಾಗಲಿ ಮತ್ತು ಯಶ್​ಗೆ ಜನ್ಮದಿನದ ಶುಭಾಶಯಗಳು ಎಂದು ಹೃತಿಕ್​ ರೋಷನ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ನ್ಯಾಷನಲ್​ ಸ್ಟಾರ್​ಗೆ 35ರ ಸಂಭ್ರಮ... ಯಶ್​ ಜನ್ಮದಿನ ರಾಜ್ಯದಲ್ಲೇ ಮಾತ್ರವಲ್ಲ, ದೇಶದೆಲ್ಲಡೆ ಸಂಭ್ರಮ!

ಇನ್ನು ಹೃತಿಕ್​ ರೋಷನ್​ ಕೆಜಿಎಫ್​ ಚಾಪ್ಟರ್​ 2 ಟೀಸರ್​ ಬದಲಿಗೆ ಟ್ರೈಲರ್​ ಎಂದು ಟ್ವೀಟ್​ ಮಾಡಿದ್ದಾರೆ. ಇಂದು ರಾಕಿಂಗ್​ ಸ್ಟಾರ್​ ಯಶ್​ 35ರ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದು, ಹೀಗಾಗಲೇ ನಟ ಯಶ್​ಗೆ ಅಭಿಮಾನಿಗಳು ಮತ್ತು ಗಣ್ಯರು ಟ್ವಿಟ್ಟರ್​ ಮೂಲಕ ಶುಭ ಕೋರುತ್ತಿದ್ದಾರೆ.

ಒಟ್ನಲ್ಲಿ ಬಾಲಿವುಡ್​ ಸ್ಟಾರ್​ ಹೃತಿಕ್​ ರೋಷನ್​ ಟೀಸರ್​ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದಲ್ಲದೇ ರಾಕಿಂಗ್​ ಸ್ಟಾರ್​ ಯಶ್​ಗೆ ಜನ್ಮದಿನದ ಶುಭ ಕೋರಿದ್ದು ಸರ್​ಪ್ರೈಸ್​ ಉಡುಗೊರೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.