ಮುಂಬೈ: ಬಾಲಿವುಡ್ನ ಚಿರಯೌವ್ವನದ ಅನಿಲ್ ಕಪೂರ್ ಮೇಲಿಂದ ಮೇಲೆ ತಮ್ಮ ಫಿಟ್ನೆಸ್ ಗುಟ್ಟು ರಟ್ಟು ಮಾಡ್ತಾನೆ ಇರ್ತಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾರೆ.
-
Never Skip Leg Day! #tuesdayworkout #strongereveryday #noexcuses pic.twitter.com/6QmfuVHIgl
— Anil Kapoor (@AnilKapoor) August 25, 2020 " class="align-text-top noRightClick twitterSection" data="
">Never Skip Leg Day! #tuesdayworkout #strongereveryday #noexcuses pic.twitter.com/6QmfuVHIgl
— Anil Kapoor (@AnilKapoor) August 25, 2020Never Skip Leg Day! #tuesdayworkout #strongereveryday #noexcuses pic.twitter.com/6QmfuVHIgl
— Anil Kapoor (@AnilKapoor) August 25, 2020
ಈ ಹಿಂದಿನ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ರೀತಿಯಲ್ಲೇ ಇಂದಿಗೂ ಕಾಣುವ ಅವರು ಇನ್ಸ್ಟಾಗ್ರಾಂ ಹಾಗೂ ಟ್ವಿಟರ್ನಲ್ಲಿ ವಿಡಿಯೋ ಹರಿಬಿಟ್ಟಿದ್ದು, ಯುವಕರು ನಾಚಿಸುವ ರೀತಿಯಲ್ಲಿ ವರ್ಕೌಟ್ ಮಾಡಿದ್ದಾರೆ. 63 ವರ್ಷದ ಅನಿಲ್ ಕಪೂರ್ ಪಿಟ್ನೆಸ್ ಕಾಯ್ದುಕೊಳ್ಳಲು ಜಿಮ್ನಲ್ಲಿ ಸಖತ್ ಬೆವರು ಹರಿಸಿದ್ದು, ಸದ್ಯ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.