ETV Bharat / sitara

ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್​ನ ವಿಕ್ರಾಂತ್, ಶೀತಲ್: ಫೋಟೋಗಳನ್ನು ನೋಡಿ - ವಿಕ್ರಾಂತ್ ಮತ್ತು ಶೀತಲ್ ವಿವಾಹದ ಫೋಟೋ ವೈರಲ್

ಬಾಲಿವುಡ್​ನ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಅವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

Vikrant Massey ties the knot with Sheetal Thakur in Himachal Pradesh - see pics
ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್​ನ ವಿಕ್ರಾಂತ್, ಶೀತಲ್: ಫೋಟೋಗಳು ವೈರಲ್
author img

By

Published : Feb 19, 2022, 1:32 PM IST

ಧರ್ಮಶಾಲಾ(ಹಿಮಾಚಲಪ್ರದೇಶ): ಬಾಲಿವುಡ್ ತಾರೆಯರಾದ ವಿಕ್ರಾಂತ್ ಮಾಸ್ಸೆ ಮತ್ತು ಶೀತಲ್ ಠಾಕೂರ್ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಾಂಪ್ರದಾಯಿಕವಾಗಿ ವಿವಾಹ ಸಮಾರಂಭ ನಡೆದಿದ್ದು, ವಿಕ್ರಾಂತ್ ಮತ್ತು ಶೀತಲ್ ಅವರ ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಅಂತರ್ಜಾಲದಲ್ಲಿ ಹರಿದಾಡುತ್ತಿವೆ.

ವಿವಾಹ ಸಮಾರಂಭದಲ್ಲಿ ವಿಕ್ರಾಂತ್ ಬಿಳಿ ಬಣ್ಣದ ಶೆರ್ವಾನಿ ಧರಿಸಿದ್ದರೆ, ಶೀತಲ್ ಕೆಂಪು ವಧುವಿನ ಲೆಹೆಂಗಾ ಧರಿಸಿದ್ದರು. ಬ್ರೋಕನ್ ಬಟ್ ಬ್ಯೂಟಿಫುಲ್ ಎಂಬ ವೆಬ್ ಸರಣಿಯ ಮೊದಲ ಸೀಸನ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ವಿಕ್ರಾಂತ್ ಮತ್ತು ಶೀತಲ್, 2019ರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಕೋವಿಡ್ ಕಾರಣದಿಂದ ವಿವಾಹವಾಗುವುದು ವಿಳಂಬವಾಯಿತು.

Vikrant Massey ties the knot with Sheetal Thakur in Himachal Pradesh - see pics
ದಾಂಪತ್ಯಕ್ಕೆ ಕಾಲಿಟ್ಟ ಬಾಲಿವುಡ್​ನ ವಿಕ್ರಾಂತ್, ಶೀತಲ್: ಫೋಟೋಗಳು ವೈರಲ್

ಕಳೆದ ಎರಡು ವರ್ಷಗಳಲ್ಲಿ, ವಿಕ್ರಾಂತ್ ಅವರು ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ಭೂಮಿ ಪೆಡ್ನೇಕರ್, ಕೊಂಕಣಾ ಸೇನ್​​ ಶರ್ಮಾ, ಶ್ವೇತಾ ತ್ರಿಪಾಠಿ, ಕೃತಿ ಕರಬಂಧ ಮತ್ತು ಇತ್ತೀಚೆಗೆ ಸನ್ಯಾ ಮಲ್ಹೋತ್ರಾ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಕುದುರೆಯೇರಿ ಬಂದ ವಿಕ್ರಾಂತ್​

ದಿಲ್ ಧಡಕ್ನೆ ದೋ, ಹಾಫ್ ಗರ್ಲ್‌ಫ್ರೆಂಡ್‌ ಚಿತ್ರಗಳಲ್ಲಿ ಸಣ್ಣ ಪಾತ್ರಗಳೊಂದಿಗೆ ಸಿನಿಮಾ ಆರಂಭಿಸಿದರೂ, ನಂತರ ದೊಡ್ಡ ಪಾತ್ರಗಳಲ್ಲಿ ಅವರಿಗೆ ಅವಕಾಶ ಲಭಿಸಿತ್ತು.

ವಿವಾಹ ಸಮಾರಂಭ

ಇದನ್ನೂ ಓದಿ:Watch - ಸಲ್ಮಾನ್​ ಖಾನ್​ ಜೊತೆ ದೆಹಲಿಯಲ್ಲಿ 'ಟೈಗರ್ 3' ಶೂಟಿಂಗ್​ ಮುಗಿಸಿ ಹಿಂದಿರುಗಿದ ಕತ್ರಿನಾ ಕೈಫ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.