ETV Bharat / sitara

ಇಂದು ಪಿಂಕ್​ ಸಿಟಿಗೆ ಬರುವ ವಿಕ್ಕಿ-ಕತ್ರಿನಾ ಜೋಡಿಗೆ ಭವ್ಯ ಸ್ವಾಗತ.. ನಾಳೆಯಿಂದ ವಿವಾಹ ಕಾರ್ಯಕ್ರಮಗಳು ಶುರು - ಸಿಕ್ಸ್​ ಸೆನ್ಸ್​ ಹೋಟೆಲ್​ನಲ್ಲಿ ಬಾಲಿವುಡ್ ಜೋಡಿಗಳ ಮದುವೆ ತಯಾರಿ

ಕತ್ರಿನಾ ಮತ್ತು ವಿಕ್ಕಿ ಮಧ್ಯಾಹ್ನ 12 ಗಂಟೆಗೆ ಮುಂಬೈನಿಂದ ಹೊರಟು ಸಂಜೆ 6 ಗಂಟೆಗೆ ಜೈಪುರವನ್ನು ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿಕ್ಸ್​ ಸೆನ್ಸ್​ ಹೋಟೆಲ್​ ಸೇರಲಿದ್ದಾರೆ ಎಂದು ತಿಳಿದುಬಂದಿದೆ.

Vicky-Katrina wedding
ವಿಕ್ಕಿ-ಕತ್ರಿನಾ ಜೋಡಿ
author img

By

Published : Dec 6, 2021, 3:12 PM IST

ಜೈಪುರ(ರಾಜಸ್ಥಾನ): ಬಾಲಿವುಡ್​ ಸೆಲೆಬ್ರಿಟಿಗಳಾದ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ರ ಮದುವೆ ಸಮಾರಂಭ ಇಂದು ರಾತ್ರಿಯಿಂದ ಶುರುವಾಗಲಿದೆ. ರಾಜಸ್ಥಾನದ ಸಿಕ್ಸ್​ ಸೆನ್ಸ್​ ಹೋಟೆಲ್​ನಲ್ಲಿ ಅದ್ಧೂರಿ ಮದುವೆ ಸಮಾರಂಭ ಆಯೋಜಿಸಲಾಗಿದ್ದು, ಪಿಂಕ್​ ಸಿಟಿಗೆ ಬರುವ ಕತ್ರಿನಾ ಮತ್ತು ವಿಕ್ಕಿ ಕೌಶಲ್​ಗೆ ಭವ್ಯ ಮತ್ತು ಸಾಂಪ್ರದಾಯಿಕ ಸ್ವಾಗತವನ್ನು ಏರ್ಪಡಿಸಲಾಗಿದೆ.

ಮೂಲಗಳ ಪ್ರಕಾರ, ಕತ್ರಿನಾ ಮತ್ತು ವಿಕ್ಕಿ ಮಧ್ಯಾಹ್ನ 12 ಗಂಟೆಗೆ ಮುಂಬೈನಿಂದ ಹೊರಟಿದ್ದು, ಸಂಜೆ 6 ಗಂಟೆಗೆ ಜೈಪುರವನ್ನು ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗದ ಮೂಲಕ ಸಿಕ್ಸ್​ ಸೆನ್ಸ್​ ಹೋಟೆಲ್​ ಪ್ರವೇಶಿಸಲಿದ್ದಾರೆ.

ಇದನ್ನೂ ಓದಿ: ಅಪ್ಪು'ಗಂಧದಗುಡಿ'ಗೆ ಸಿಎಂ ಬೊಮ್ಮಾಯಿ ಮೆಚ್ಚುಗೆ..

ಈ ವೇಳೆ ವಿಕ್ಕಿ, ಕತ್ರಿನಾ ಮತ್ತು ಅವರ ಕುಟುಂಬ ಸದಸ್ಯರಿಗೆ ಹೋಟೆಲ್‌ನಲ್ಲಿ ಅದ್ಧೂರಿ ಸ್ವಾಗತವನ್ನು ಆಯೋಜಿಸಲಾಗಿದೆ. ಡಿಸೆಂಬರ್ 7 ರಿಂದ 12 ರವರೆಗೆ ಹೋಟೆಲ್‌ನಲ್ಲಿ ವಿವಾಹ ಕಾರ್ಯಕ್ರಮಗಳು ಆರಂಭವಾಗಲಿವೆ. ರಾಜವಾಡಿ ಶೈಲಿಯಲ್ಲಿ ವಿವಾಹ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.