ನವದೆಹಲಿ: ಬಾಲಿವುಡ್‌ನ ಶೆಹನ್ ಶಾ ಜನಪ್ರಿಯತೆಯ ಅಮಿತಾಬ್ ಬಚ್ಚನ್ ಟ್ವಿಟರ್ ಮೂಲಕ ಸ್ಫೂರ್ತಿದಾಯಕ ವಾಕ್ಯವನ್ನು ಬರೆದುಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಕ್ರೀಯರಾಗಿರುವ ಬಚ್ಚನ್ 'ಸತ್ಯ ಮತ್ತು ಸುಳ್ಳು' ಇದರ ನಡುವಿನ ವ್ಯತ್ಯಾಸದ ಬಗ್ಗೆ ಬರೆದಿದ್ದಾರೆ.
"ಸತ್ಯ ಕಭಿ ದಾವಾ ನಹೀ ಕರ್ತಾ ಹೈ ಕಿ ಮೈ ಸತ್ಯ ಹು; ಲೇಕಿನ್ ಜೂಟ್ ಹಮೇಶಾ ದಾವಾ ಕರ್ತಾ ಹೈ ಕಿ ಸಿರ್ಫ್ ಮೈ ಸತ್ಯ ಹು" (ಸತ್ಯ ಎಂದೂ ನಾನು ಸತ್ಯ ಎಂದು ಹೇಳಿಕೊಳ್ಳುವುದಿಲ್ಲ; ಆದರೆ ಸುಳ್ಳು ನಾನು ಸತ್ಯ ಎಂದು ಹೇಳಿಕೊಳ್ಳುತ್ತದೆ) ಎಂದು ಬರೆದುಕೊಂಡಿದ್ದಾರೆ.
-
T 3772 -
— Amitabh Bachchan (@SrBachchan) January 3, 2021 " class="align-text-top noRightClick twitterSection" data="
"सत्य कभी दावा नही करता है की मैं सत्य हूँ ;
लेकिन झूठ हमेशा दावा करता है की सिर्फ़ मैं ही सत्य हूँ ..!!" ~ Ef aM
नमस्ते pic.twitter.com/ArlaQGeFwe
">T 3772 -
— Amitabh Bachchan (@SrBachchan) January 3, 2021
"सत्य कभी दावा नही करता है की मैं सत्य हूँ ;
लेकिन झूठ हमेशा दावा करता है की सिर्फ़ मैं ही सत्य हूँ ..!!" ~ Ef aM
नमस्ते pic.twitter.com/ArlaQGeFweT 3772 -
— Amitabh Bachchan (@SrBachchan) January 3, 2021
"सत्य कभी दावा नही करता है की मैं सत्य हूँ ;
लेकिन झूठ हमेशा दावा करता है की सिर्फ़ मैं ही सत्य हूँ ..!!" ~ Ef aM
नमस्ते pic.twitter.com/ArlaQGeFwe
ಅಮಿತಾಬ್ ಅವರು ತಮ್ಮ ಆಲೋಚನೆಗಳು, ಮಾತುಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಜನರೊಂದಿಗೆ ಹೆಚ್ಚಾಗಿ ಹಂಚಿಕೊಳ್ಳುತ್ತಾರೆ.