ETV Bharat / sitara

ಸುಶಾಂತ್​ ಕೊನೆಯ ಚಿತ್ರ ‘ದಿಲ್ ಬೆಚರಾ’ ಇಂದು ರಿಲೀಸ್​! - ಸುಶಾಂತ್​ ಸಿಂಗ್​ ರಜಪೂತ್ ಸುದ್ದಿ

ಜೂನ್ 14 ರಂದು ಮುಂಬೈನ ನಿವಾಸದಲ್ಲಿ ಶವವಾಗಿ ಪತ್ತೆಯಾದ ಸುಶಾಂತ್​ ಸಿಂಗ್​ ರಜಪೂತ್ ಅವರ ಕೊನೆಯ ಸಿನಿಮಾ ಇಂದು ರಿಲೀಸ್​ ಆಗಲಿದೆ.

Sushant Singh Rajput Dil Bechara, Sushant Singh Rajput Dil Bechara movie, Sushant Singh Rajput Dil Bechara movie Release, Sushant Singh Rajput, Sushant Singh Rajput news, ಸುಶಾಂತ್​ರ ಕೊನೆಯ ಚಿತ್ರ ದಿಲ್ ಬೆಚರಾ, ಸುಶಾಂತ್​ರ ಕೊನೆಯ ಚಿತ್ರ ದಿಲ್ ಬೆಚರಾ ಇಂದು ರಿಲೀಸ್​, ಸುಶಾಂತ್​ ಸಿಂಗ್​ ರಜಪೂತ್, ಸುಶಾಂತ್​ ಸಿಂಗ್​ ರಜಪೂತ್ ಸುದ್ದಿ,
ಕೃಪೆ: Twitter
author img

By

Published : Jul 24, 2020, 6:17 AM IST

ಮುಂಬೈ: ಈಗಾಗಲೇ ಸಖತ್​ ಸದ್ದು ಮಾಡುತ್ತಿರುವ ಸುಶಾಂತ್​ರ ಕೊನೆಯ ಚಿತ್ರ ‘ದಿಲ್​ ಬೆಚರಾ’ ಚಿತ್ರ ಇಂದು ಸಂಜೆ 7.30ಕ್ಕೆ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ದಿಲ್​ ಬೆಚಾರ ಚಿತ್ರದ ಅನೇಕ ಹಾಡುಗಳು ಯೂಟ್ಯೂಬ್​ನಲ್ಲಿ ಕಾಣಬಹುದಾಗಿದೆ. ಅದರಲ್ಲಿ ತಾರೆ ಜಿನ್ ಎಂಬ ಸುಂದರವಾದ ರೊಮ್ಯಾಂಟಿಕ್ ಟ್ರ್ಯಾಕ್‌ ಬಿಡುಗಡೆ ಮಾಡಲಾಗಿತ್ತು. ಸುಶಾಂತ್​ ಸಿಂಗ್​​ ರಜಪೂತ್​​ ಮತ್ತು ಸಂಜನಾ ಸಂಘಿ ಅವರ ರೊಮ್ಯಾನ್ಸ್ ಮತ್ತು ಅವರಿಬ್ಬರಲ್ಲಿ ಹುಟ್ಟುವ ಪ್ರೇಮವನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

  • We want to make this even more special for everyone.Let's all watch it together, the premiere of the film,same time, different places (your homes) but as one audience in whole This one for #SushantSinghRajput ❤️
    Dil Bechara to premiere on 24th July on Disney+ Hotstar in India pic.twitter.com/PBABVETjJk

    — Mukesh Chhabra CSA (@CastingChhabra) July 22, 2020 " class="align-text-top noRightClick twitterSection" data=" ">

ಎ.ಆರ್ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದು, ಅಮಿತಾಬ್​​ ಭಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಸೋನಿ ಮ್ಯೂಸಿಕ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ತಾರೆ ಜಿನ್ ಹಾಡಿನ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಸಖತ್​ ಸದ್ದು ಮಾಡಿತು.

ಶ್ರೇಯಾ ಘೋಷಾಲ್ ಮತ್ತು ಮೋಹಿತ್ ಚೌಹಾಣ್‌ ಅವರು ಈ ಹಾಡನ್ನು ಹಾಡಿದ್ದಾರೆ. ಸುಶಾಂತ್ ಅವರ ಕೊನೆಯ ಚಿತ್ರ ದಿಲ್ ಬೆಚರಾ ಇಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.