ETV Bharat / sitara

ಮಾಲ್ಡೀವ್ಸ್ ಬೀಚ್​ನಲ್ಲಿ ‘ನೀಲಿ’ ಬಿಕಿನಿಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್​: Video - Sunny Leone Bhima Koregaon

ನಟಿ ಸನ್ನಿಲಿಯೋನ್​ ಮಾಲ್ಡೀವ್ಸ್​​ ಪ್ರವಾಸದಲ್ಲಿದ್ದು, ಅಲ್ಲಿನ ಕಡಲತೀರದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ಇನ್​ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ.

ಸನ್ನಿ ಲಿಯೋನ್
ಸನ್ನಿ ಲಿಯೋನ್
author img

By

Published : Sep 2, 2021, 7:42 AM IST

ಬಾಲಿವುಡ್ ನಟಿ ಸನ್ನಿ ಲಿಯೋನ್​ ಮಾಲ್ಡೀವ್ಸ್​ ಪ್ರವಾಸದಲ್ಲಿದ್ದಾರೆ. ರಜಾದಿನ ಕಳೆಯಲೆಂದು ಕುಟುಂಬದೊಂದಿಗೆ ಮಾಲ್ಡೀವ್ಸ್​​ಗೆ ತೆರಳಿರುವ ಅವರು, ಕಡಲ ತೀರದಲ್ಲಿ ಕ್ಲಿಕ್ಕಿಸಿರುವ ಫೋಟೋಗಳನ್ನು ಇನ್​ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ.

ಮಾಲ್ಡೀವ್ಸ್ ಬೀಚ್​ನಲ್ಲಿ ‘ನೀಲಿ’ ಬಿಕಿನಿಯಲ್ಲಿ ಕಾಣಿಸಿಕೊಂಡ ಸನ್ನಿ ಲಿಯೋನ್​

ಮಾಲ್ಡೀವ್ಸ್​​ನ ಬಹುವೆಲಿಯ ಸನ್​ ಸಿಯಮ್ ರೆಸಾರ್ಟ್​ನಲ್ಲಿ ತಂಗಿರುವ ಸನ್ನಿ, ಕಡಲ ತೀರದಲ್ಲಿ, ನೀಲಿಬಣ್ಣದ ಬಿಕಿನಿ ಧರಿಸಿ ಹಿಂದೆ ನೀಲಾಕಾಶ ಕಾಣಿಸುವ ರೀತಿಯಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಜಾಲತಾಣಗಳಲ್ಲಿ ಸಖತ್​ ವೈರಲ್ ಆಗುತ್ತಿವೆ.

ಪತಿ ಡೇನಿಯಲ್ ವೆಬರ್, ಮಕ್ಕಳದಾದ ನಿಶಾ, ಏಶರ್​ ಮತ್ತು ನೋಹ್ ಜತೆ ಸನ್ನಿ ಮಾಲ್ಡೀವ್ಸ್​ ಪ್ರವಾಸಕ್ಕೆ ತೆರಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.