ETV Bharat / sitara

'ಡಿಸ್ನಿಗೆ ಇನ್ನೂ ಭಾರತೀಯ ರಾಜಕುಮಾರಿ ಸಿಗಲಿಲ್ಲವೇ..?' ಯಾರು ಪ್ರಶ್ನಿಸಿದರು ಗೊತ್ತಾ? - ಸುಹಾನಾ ಖಾನ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿ

ಸುಹಾನಾ ಖಾನ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಚಿತ್ರದೊಂದಿಗೆ​ 'ಡಿಸ್ನಿ ಭಾರತೀಯ ಮೂಲದ ರಾಜಕುಮಾರಿ ಹೊಂದಿಲ್ಲ' ಎಂದು ಈ ಮೂಲಕ ವಿಶ್ವದ ಪ್ರಮುಖ ಆ್ಯನಿಮೇಷನ್​ ಸ್ಟುಡಿಯೋಗೆ ಮನವಿ ಮಾಡಿದ್ದಾರೆ.

Suhana Khan
ಸುಹಾನಾ ಖಾನ್
author img

By

Published : Dec 21, 2020, 7:51 PM IST

ಹೈದರಾಬಾದ್: 'ಅನಿಮೇಷನ್ ಜಗತ್ತನ್ನು ಸುಮಾರು ಎಂಟು ದಶಕಗಳಿಂದ ಆಳುತ್ತಿರುವ ಡಿಸ್ನಿ ಭಾರತೀಯ ರಾಜಕುಮಾರಿಯನ್ನು ಯಾಕಿನ್ನೂ ಸೇರಿಸಿಕೊಂಡಿಲ್ಲ' ಎಂದು ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಸಾಮಾಜಿಕ ಮಾಧ್ಯಮದ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಸುಮಾರು 1.4 ಮಿಲಿಯನ್​ ಫಾಲೋವರ್ಸ್​ ಹೊಂದಿರುವ ಸುಹಾನಾ, ತನ್ನ ಸುಂದರ ಫೋಟೋಗಳು ಹಾಗೂ ಐಷಾರಾಮಿ ಜೀವನವನ್ನು ಹಂಚಿಕೊಳ್ಳಲು ಮಾತ್ರ ಸಾಮಾಜಿಕ ವೇದಿಕೆಯನ್ನು ಬಳಸಿಕೊಂಡಿಲ್ಲ. ಬದಲಾಗಿ ಇಂತಹ ಹಲವಾರು ಸಕಾರಾತ್ಮಕತೆ ಇರುವ ಪ್ರಶ್ನೆಗಳನ್ನೂ ಹುಟ್ಟು ಹಾಕುತ್ತಾಳೆ.

ಖಾನ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಒಂದು ಚಿತ್ರದೊಂದಿಗೆ​ 'ಡಿಸ್ನಿ ಭಾರತೀಯ ಮೂಲದ ರಾಜಕುಮಾರಿಯನ್ನು ಹೊಂದಿಲ್ಲ' ಎಂದು ಈ ಮೂಲಕ ವಿಶ್ವದ ಪ್ರಮುಖ ಆ್ಯನಿಮೇಷನ್​ ಸ್ಟುಡಿಯೋಗೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ: 'ಅಂತಿಮ್'​ ಬಿಗಿನ್ಸ್.. ​​ಹೊಸ ಚಿತ್ರದ ಫಸ್ಟ್​ ಲುಕ್​ ರಿಲೀಸ್​ ಮಾಡಿದ ಸಲ್ಲು ಭಾಯ್

ಸುಹಾನಾ ದಿ ಗ್ರೇ ಪಾರ್ಟ್ ಆಫ್ ಬ್ಲೂ ಎಂಬ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕಿರುಚಿತ್ರದ ಮೂಲಕ ನಟನೆಗೆ ಪದಾರ್ಪಣೆ ಮಾಡಿದರು. ಇನ್ನು ನಟಿಯಾಗಬೇಕೆಂಬ ಮಹದಾಸೆ ಇಟ್ಟುಕೊಂಡಿರು ಸುಹಾನಾ ಇದಕ್ಕಾಗಿ ಯುಎಸ್​ನಲ್ಲಿ ತಮ್ಮ ಕೌಶಲ್ಯ ವೃದ್ಧಿಸಲು ತರಗತಿಗೆ ಸೇರಿದ್ದಾರೆ. ಹಾಗೂ ನ್ಯೂಯಾರ್ಕ್​ನಲ್ಲಿ ನಟನೆಯನ್ನು ಕಲಿಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.