ETV Bharat / sitara

‘ನಮ್ಮ ಗೌಪ್ಯತೆಯನ್ನೂ ಗೌರವಿಸಿ’: ಅಭಿಮಾನಿಗಳಿಗೆ ಸಿದ್ಧಾರ್ಥ್ ಶುಕ್ಲಾ ಕುಟುಂಬದ ಮನವಿ - ಸಿದ್ಧಾರ್ಥ್ ಶುಕ್ಲಾ ವಯಸ್ಸು

ಹಿಂದಿ ಕಿರುತೆರೆ ನಟ, ಬಿಗ್​ಬಾಸ್ ವಿಜೇತ ಸಿದ್ಧಾರ್ಥ್ ಶುಕ್ಲಾ ಅಭಿಮಾನಿಗಳಲ್ಲಿ ಅವರ ಕುಟುಂಬ ಮನವಿಯೊಂದು ಮಾಡಿದೆ.

sidharth shukla
sidharth shukla
author img

By

Published : Sep 7, 2021, 7:11 AM IST

ಮುಂಬೈ: ಹಿಂದಿ ಕಿರುತೆರೆ ನಟ, ಬಿಗ್​ಬಾಸ್​ ವಿನ್ನರ್​ ಸಿದ್ದಾರ್ಥ್ ಶುಕ್ಲಾ(40) ಸಾವಿನ ನಂತರ ಅವರ ಕುಟುಂಬ ಅಧಿಕೃತವಾಗಿ ಹೇಳಿಕೆ ಬಿಡುಗಡೆ ಮಾಡಿದೆ.

ಅಭಿಮಾನಿಗಳಿಗೆ ಸಿದ್ಧಾರ್ಥ್ ಶುಕ್ಲಾ ಕುಟುಂಬ ಮನವಿ

ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ಕುಟುಂಬ, ಸಿದ್ದಾರ್ಥ್ ಶುಕ್ಲಾ ಬದುಕಿನ ಭಾಗವಾಗಿರುವ, ಅವರ ಮೇಲೆ ಪ್ರೀತಿಯ ಧಾರೆಯೆರೆದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಸಿದ್ದಾರ್ಥ್ ಈಗ ನಮ್ಮ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅವರು ಸದಾ ಗೌಪ್ಯತೆ ಗೌರವಿಸುತ್ತಿದ್ದರು. ಈಗ ನಾವು ದುಃಖದಲ್ಲಿದ್ದೇವೆ. ನಮ್ಮ ಗೌಪ್ಯತೆಯನ್ನು ದಯವಿಟ್ಟು ಗೌರವಿಸಿ ಎಂದು ಮನವಿ ಮಾಡಿದೆ.

ಇದನ್ನೂ ಓದಿ: ಹಿಂದಿ ಬಿಗ್​ಬಾಸ್​ ಮನೆಯೊಳಗೆ ಲಗ್ಗೆ ಹಾಕಿದ ಇಬ್ಬರು ಸೆಲಿಬ್ರೆಟಿ

ಸಿದ್ಧಾರ್ಥ್ ಶುಕ್ಲಾ ಸೆಪ್ಟೆಂಬರ್ 2 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಸಾವಿಗೆ ಅಭಿಮಾನಿಗಳು, ಸ್ಟಾರ್​ ನಟರು ತೀವ್ರ ಸಂತಾಪ ಸೂಚಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.