ETV Bharat / sitara

ಬಿಗ್​ಬಾಸ್​ ಖ್ಯಾತಿಯ ಶೆಹ್ನಾಜ್ ಗಿಲ್ ಫೋಟೋ ಶೂಟ್​ಗೆ ಅಭಿಮಾನಿಗಳು ಫುಲ್​ ಫಿದಾ - ಬಿಗ್​ಬಾಸ್​ ಖ್ಯಾತಿಯ ಶೆಹ್ನಾಜ್ ಗಿಲ್

ಬಿಗ್​​ಬಾಸ್ ಖ್ಯಾತಿಯ ಶೆಹ್ನಾಜ್ ಗಿಲ್ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿದ್ದು, ಚಿತ್ರಗಳಲ್ಲಿ ನಟಿ ಸರಳ ಸುಂದರಿಯಾಗಿ ಮಿಂಚಿದ್ದಾರೆ.

shehnaaz gill photoshoot
ಶೆಹ್ನಾಜ್ ಗಿಲ್ ಫೋಟೋ ಶೂಟ್
author img

By

Published : Jan 12, 2022, 1:13 PM IST

ಹೈದರಾಬಾದ್ (ತೆಲಂಗಾಣ): ಬಿಗ್​​ಬಾಸ್ ಖ್ಯಾತಿಯ ಶೆಹ್ನಾಜ್ ಗಿಲ್ ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿದ್ದು, ಬಾಲಿವುಡ್‌ನ ನೆಚ್ಚಿನ ಛಾಯಾಗ್ರಾಹಕ ದಬೂ ರತ್ನಾನ್ ಫೋಟೋಗಳಿಗೆ ಅಭಿಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಸಖತ್​​ ಸ್ಟೈಲಿಷ್​​​​ ಆಗಿ ಕಾಣಿಸಿಕೊಂಡಿರುವ ಶೆಹ್ನಾಜ್ ಗಿಲ್ ಅವರ ಫೋಟೋಗಳನ್ನು ಹವ್ಯಾಸಿ ಛಾಯಾಗ್ರಾಹಕ ದಬೂ ರತ್ನಾನ್​ ಕ್ಲಿಕ್​ ಮಾಡಿರೋದು ವಿಶೇಷ.

ಈ ಫೋಟೋಗಳನ್ನು ಶೆಹ್ನಾಜ್ ಗಿಲ್ ಇಂದು ಇನ್​​ಸ್ಟಾಗೆ ಅಪ್ಲೋಡ್ ಮಾಡಿದ್ದಾರೆ. ಬ್ಲ್ಯಾಕ್​ ಮತ್ತು ಹಸಿರು ಬಣ್ಣದ ಉಡುಪಿನಲ್ಲಿ ಶೆಹ್ನಾಜ್ ಗಿಲ್ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಶೆಹ್ನಾಜ್ ಹೆಚ್ಚು ಮೇಕ್​ಅಪ್​ ಮಾಡದೇ ಸರಳ ಸುಂದರಿಯಾಗಿ ಮಿಂಚಿದ್ದಾರೆ.

ಇದನ್ನೂ ಓದಿ: ನಟ ಅಲ್ಲು ಅರ್ಜುನ್​​ಗೆ ಸಮಂತಾ ಥ್ಯಾಂಕ್ಸ್​ ಹೇಳಿದ್ಯಾಕೆ ಗೊತ್ತಾ?

ಗೆಳೆಯ ಸಿದ್ಧಾರ್ಥ್ ಶುಕ್ಲಾ ನಿಧನರಾದಾಗಿನಿಂದ ಶೆಹ್ನಾಜ್ ಗಿಲ್ ಮಾಧ್ಯಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ. ಅಪರೂಪಕ್ಕೆನ್ನುವಂತೆ ಸುದ್ದಿಯಲ್ಲಿರುತ್ತಾರೆ ಶೆಹ್ನಾಜ್ ಗಿಲ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.