ETV Bharat / sitara

'ಅತ್ರಂಗಿ ರೇ' ಚಿತ್ರ ಉತ್ತಮ ಪ್ರದರ್ಶನ ಕಾಣಲೆಂದು ಶಿವನ ಮೊರೆಹೋದ ಸಾರಾ ಅಲಿ ಖಾನ್​​ - ಅತ್ರಂಗಿ ರೇ

ಸಾರಾ ಅಲಿ ಖಾನ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಶಿವನ ದೇವಸ್ಥಾನದಲ್ಲಿ, ಸಾರಾ ಶಿವಲಿಂಗಕ್ಕೆ ನೀರು ಅರ್ಪಿಸಿ 'ಅತ್ರಂಗಿ ರೇ' ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ..

ಸಾರಾ ಅಲಿ ಖಾನ್​​
ಸಾರಾ ಅಲಿ ಖಾನ್​​
author img

By

Published : Dec 6, 2021, 4:54 PM IST

ಹೈದರಾಬಾದ್ : ಇತ್ತೀಚಿನ ದಿನಗಳಲ್ಲಿ ಸಾರಾ ಅಲಿ ಖಾನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಪ್ರತಿದಿನ, ಸಾರಾ ಒಂದಲ್ಲ ಒಂದು ಪೋಸ್ಟ್‌ನಿಂದ ಸುದ್ದಿಯಾಗುತ್ತಿದ್ದಾರೆ. ಸಾರಾ ತಮ್ಮ 'ಅತ್ರಂಗಿ ರೇ' ಚಿತ್ರದ ಬಗ್ಗೆಯೂ ಚರ್ಚೆಯಲ್ಲಿದ್ದು, ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಈ ಚಿತ್ರದ ಪ್ರಮೋಷನ್​ ಕೂಡ ಮಾಡುತ್ತಿದ್ದಾರೆ.

ಶಿವಲಿಂಗಕ್ಕೆ ನೀರೆರೆದ ಸಾರಾ ಅಲಿ ಖಾನ್​​
ಶಿವಲಿಂಗಕ್ಕೆ ನೀರೆರೆದ ಸಾರಾ ಅಲಿ ಖಾನ್​​

ಸಾರಾ ಅಲಿ ಖಾನ್ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಶಿವನ ದೇವಸ್ಥಾನದಲ್ಲಿ, ಸಾರಾ ಶಿವಲಿಂಗಕ್ಕೆ ನೀರು ಅರ್ಪಿಸಿ 'ಅತ್ರಂಗಿ ರೇ' ಚಿತ್ರ ಉತ್ತಮವಾಗಿ ಪ್ರದರ್ಶನ ಕಾಣಲಿ ಎಂದು ಪ್ರಾರ್ಥಿಸಿದ್ದಾರೆ.

ವಿಡಿಯೋದಲ್ಲಿ, ಸಾರಾ ಕಪ್ಪು ಸ್ವೆಟರ್ ಮತ್ತು ಕೆಂಪು ಶಾಲು ಧರಿಸಿದ್ದಾರೆ. ಈ ವಿಡಿಯೋವನ್ನು ಹಂಚಿಕೊಂಡಿರುವ ಸಾರಾ, 'ಓಂ ನಮಃ ಶಿವಾಯ' ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಈ ಹಿಂದೆ ಸಾರಾ ಅಲಿ ಖಾನ್ ತಮ್ಮ 'ಅತ್ರಂಗಿ ರೇ' ಚಿತ್ರದ ಪ್ರಚಾರಕ್ಕಾಗಿ 'ಡ್ಯಾನ್ಸ್ ದೀವಾನೆ ಡ್ಯಾನ್ಸ್ ರಿಯಾಲಿಟಿ ಶೋಗೆ ಹೋಗಿದ್ದರು. ಈ ಕಾರ್ಯಕ್ರಮದ ತೀರ್ಪುಗಾರ್ತಿಯಾಗಿರುವ ಬಾಲಿವುಡ್ ಸುಂದರಿ ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ಹಿಟ್ ಹಾಡಿಗೆ ಭರ್ಜರಿ ಸ್ಟೆಪ್ಸ್​​ ಹಾಕಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.