ETV Bharat / sitara

ಫೇಸ್​ಬುಕ್​ನಲ್ಲಿ ಸಲ್ಲುಗೆ ಜೀವ ಬೆದರಿಕೆ!

author img

By

Published : Sep 25, 2019, 1:39 PM IST

ನಟ ಸಲ್ಮಾನ್​ ಖಾನ್​​ಗೆ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಲಾಗಿದೆ. ಪಂಜಾಬ್​ನ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಫೇಸ್​ಬುಕ್​ ಪುಟದಲ್ಲಿ ಈ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಅವರ ಫೋಟೋ ಮೇಲೆ ಕೆಂಪು ಶಾಹಿಯಿಂದ ಕ್ರಾಸ್ ​ಚಿಹ್ನೆಯನ್ನು ಬರೆದು ಪೋಸ್ಟ್​ ಮಾಡಲಾಗಿದೆ.

ನಟ ಸಲ್ಮಾನ್​ ಖಾನ್

'ಕಾನೂನಿಗಿಂತ ನೀವು ದೊಡ್ಡವರಲ್ಲ, ಹಾಗೆ ಭಾವಿಸಿಕೊಂಡಿದ್ದು ನಿಮ್ಮ ತಪ್ಪು. ಭಾರತೀಯ ಕಾನೂನಿನಿಂದ ನಿಮ್ಮ ಜೀವವನ್ನು ನೀವು ಉಳಿಸಿಕೊಳ್ಳಬಹುದು. ಆದರೆ, ಬಿಶ್ನೋಯ್‌ ಸಮುದಾಯ ಮತ್ತು ಸೌಪು ಪಕ್ಷ ನಿಮಗೆ ಜೀವಾವಧಿ ಶಿಕ್ಷೆ ನೀಡಿದೆ. ಸೌಪು ನ್ಯಾಯಾಲಯದಲ್ಲಿ ನೀವೊಬ್ಬ ಅಪರಾಧಿ. ಯುವತಿಯನ್ನು ಗೌರವಿಸಿ, ಪ್ರಾಣಿಗಳನ್ನು ಉಳಿಸಿ, ಬಡವರಿಗೆ ಸಹಾಯ ಮಾಡಿ' ಎಂದು ಬರೆದು ಪೋಸ್ಟ್​ ಮಾಡಲಾಗಿದೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

ಸಲ್ಮಾನ್​ ಖಾನ್​​ಗೆ ಜೀವ ಬೆದರಿಕೆ ಹಾಕಿದ್ದರಿಂದ ಪೊಲೀಸರು ಜಾಗರೂಕರಾಗಿದ್ದಾರೆ. ಅವರಿಗೆ ನಾವು ಸರಿಯಾದ ಭದ್ರತೆಯನ್ನು ನೀಡಿದ್ದೇವೆ ಎಂದು ಡಿಸಿಪಿ ಧರ್ಮೇಂದ್ರ ಯಾದವ್ ಹೇಳಿದ್ದಾರೆ. .

Intro:Body:

Salman Khan gets death threat on Facebook, police on alert

The death threat was issued to Salman Khan by an account on Facebook. The post comes ahead of Salman’s appearance in the court in the blackbuck case. Bollywood actor Salman Khan has been threatened with dire consequences in a social media post, written on the Facebook wall of Student Organisation of Punjab University (Sopu), on September 16. The police have initiated investigation after the post went viral.

The post, by Gairi Shooter has a picture of Salman Khan and reads: “Salman, think, you can save yourself from Indian law, however, Vishnoi Samaj and Sopu Party has announced death sentence for you. You are an accused in Sopu’s court. Salaam sahid da nu; Respect girls; Save animals; Avoid drugs & help poors; Sukha kahlon Garry”, it added. The post has appeared before Salman Khan’s scheduled hearing on September 27 in the blackbuck killing case. “The police are on alert. We also gave proper security to the celebrity when he came here for hearing previously. An investigation has been initiated,” said DCP Dharmendra Yadav.

A few months ago, gangster Laurence Bishnoi had threatened Khan of dire consequences in front of policemen. After the threat from Bishnoi, Salman’s father Salim Khan had said in a conversation with Mid-Day, “There is added security for Salman, who has, in any case, always had a good team of security personnel deployed for him. It (threat) is not much of a concern (for the family). We are only worried about his safety, and that is being taken care of.” He also said that the police were doing their job well. Khan has been sentenced to five-year imprisonment in the blackbuck killing case, but is on bail. At the last hearing, the court had said if Khan failed to mark his presence before it on September 27 his bail could be cancelled.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.