ETV Bharat / sitara

ರಂಜಾನ್​ ಸ್ಪೆಷಲ್​ ಡಿಶ್​ ತಯಾರಿಸಿದ ಸೈಫ್ ಅಲಿ ಖಾನ್: ಬಿ-ಟೌನ್ ಸಹೋದರಿಯರು ಫುಲ್​​ ಫಿದಾ - ಬಿ-ಟೌನ್ ಸಹೋದರಿಯರು

ಬಿ-ಟೌನ್​ ಸಹೋದರಿಯರು ರಂಜಾನ್​ ಸ್ಪೆಷಲ್​ ಡಿಶ್​ ತಯಾರಿಸಿದ ನಟ ಸೈಫ್ ಅಲಿ ಖಾನ್ ಅವರಿಗೆ ಅತ್ಯುತ್ತಮ ಬಾಣಸಿಗ ಎಂದು ಹೊಗಳಿದ್ದಾರೆ.

Saif treats Kareena, Karisma with mutton biryani on Eid
ಬಿ-ಟೌನ್ ಸಹೋದರಿಯರು ಫುಲ್​​ ಫಿದಾಬಿ-ಟೌನ್ ಸಹೋದರಿಯರು ಫುಲ್​​ ಫಿದಾ
author img

By

Published : May 24, 2020, 10:56 PM IST

ಮುಂಬೈ: ರಂಜಾನ್​ ಪ್ರಯುಕ್ತ ನಟಿ ಕರೀನಾ ಕಪೂರ್ ಖಾನ್ ಮತ್ತು ಕರಿಷ್ಮಾ ಕಪೂರ್ ಅವರು ಮಟನ್ ಬಿರಿಯಾನಿಯ ಫೋಟೋವೊಂದನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಅತ್ಯುತ್ತಮ ಬಾಣಸಿಗ, ನಟ ಸೈಫ್ ಅಲಿ ಖಾನ್ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಕರಿಷ್ಮಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈದ್ ವಿಶೇಷವಾಗಿ ಸೈಫ್ ಮಾಡಿದ ಈ ಬಿರಿಯಾನಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನಟಿ ಕರೀನಾ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮರು ಪೋಸ್ಟ್ ಮಾಡಿದ್ದಾರೆ.

ಮಟನ್ ಬಿರಿಯಾನಿ
ಮಟನ್ ಬಿರಿಯಾನಿ

ಬಿ-ಟೌನ್ ಸಹೋದರಿಯರು ಶನಿವಾರ ತಮ್ಮ ಪುತ್ರರ ಚಿತ್ರವನ್ನು ಹಂಚಿಕೊಂಡಿದ್ದರು. ಕರಿಷ್ಮಾ ಅವರ ಪೋಸ್ಟ್ ಅನ್ನು ಮರು ಹಂಚಿಕೊಂಡ ಕರೀನಾ ‘ನನ್ನ ಜೀವನದ ಪ್ರೇಮ... ಮೈಬಾಯ್ಸ್ ಇನ್​ ಲಾಕ್​ಡೌನ್’ ಎಂದು ಬರೆದುಕೊಂಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.