ETV Bharat / sitara

‘ಗುಡ್​ ಬೈ’ ಪಾರ್ಟಿಯಲ್ಲಿ ಬಿಗ್​ ಬಿ ಬೀಟ್​ಗೆ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ! - Rashmika Mandanna dance photos news

ಈ ಪಾರ್ಟಿಯ ವಿಶೇಷ ಅಂದರೆ ಅಮಿತಾಬ್​ ಅವರ ಡಿಜೆ(DJ). ಈ ಸಂತೋಷ್‌ ಕೂಟದಲ್ಲಿ ಬಿಗ್​ ಬಿ ಡಿಜೆಗೆ ಇಡೀ ಚಿತ್ರ ತಂಡ ಕುಣಿದು ಕುಪ್ಪಳಿಸಿದೆ. ಪಾರ್ಟಿಯಲ್ಲಿ ಹಾಡುಗಳಿಗೆ ನಟಿ ರಶ್ಮಿಕಾ ಮಂದಣ್ಣ ಸಹ ಹೆಜ್ಜೆ ಹಾಕಿದ್ದಾರೆ..

Rashmika Mandanna step To Amitabh Bachchan Beat
ಬಿಗ್​ ಬಿ ಬೀಟ್​ಗೆ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ
author img

By

Published : Jul 14, 2021, 3:27 PM IST

ನ್ಯಾಷನಲ್​ ಕ್ರಷ್​ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್‌ ಸಿನಿಮಾ ಒಂದರಲ್ಲಿ ಅಭಿನಯಿಸುತ್ತಿದ್ದಾರೆ. ಬಾಲಿವುಡ್​ ಬಿಗ್​ ಬಿ ಅಮಿತಾಬ್ ಬಚ್ಚನ್ ಜೊತೆಗೆ 'ಗುಡ್ ಬೈ' ಚಿತ್ರದಲ್ಲಿ ಬಣ್ಣ ಹಚ್ಚಿರುವ ರಶ್ಮಿಕಾ ಅವರ ಒಂದಷ್ಟು ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿವೆ.

Rashmika Mandanna step To Amitabh Bachchan Beat
ಅಮಿತಾಬ್​ ಬಚ್ಚನ್ ಜೊತೆ ರಶ್ಮಿಕಾ ಮಂದಣ್ಣ

ಕಾಸ್ ಭಾಲ್ ಆ್ಯಕ್ಷನ್​-ಕಟ್​ ಹೇಳಿರುವ 'ಗುಡ್ ಬೈ' ಚಿತ್ರದ ಮೊದಲ ಶೆಡ್ಯೂಲ್‌ನ ಚಿತ್ರೀಕರಣ ಮುಕ್ತಾಯಗೊಂಡಿದೆ. ಈ ಹಿನ್ನೆಲೆ ಚಿತ್ರತಂಡ ವಿಶೇಷ ಪಾರ್ಟಿಯೊಂದನ್ನು ಆಯೋಜಿಸಿತ್ತು. ಅಮಿತಾಬ್ ಬಚ್ಚನ್,ರಶ್ಮಿಕಾ ಮಂದಣ್ಣ, ಎಲ್ಲಿ ಅವ್ರಾಮ್, ನೀನಾ ಗುಪ್ತಾ, ಪಾವೈಲ್​ ಗುಲಾಟಿ ಸೇರಿದಂತೆ ಇಡೀ ಚಿತ್ರತಂಡ ಪಾಲ್ಗೊಂಡಿತ್ತು.

ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ

ಈ ಪಾರ್ಟಿಯ ವಿಶೇಷ ಅಂದರೆ ಅಮಿತಾಬ್​ ಅವರ ಡಿಜೆ(DJ). ಈ ಸಂತೋಷ್‌ ಕೂಟದಲ್ಲಿ ಬಿಗ್​ ಬಿ ಡಿಜೆಗೆ ಇಡೀ ಚಿತ್ರ ತಂಡ ಕುಣಿದು ಕುಪ್ಪಳಿಸಿದೆ. ಪಾರ್ಟಿಯಲ್ಲಿ ಹಾಡುಗಳಿಗೆ ನಟಿ ರಶ್ಮಿಕಾ ಮಂದಣ್ಣ ಸಹ ಹೆಜ್ಜೆ ಹಾಕಿದ್ದಾರೆ.

‘ಗುಡ್​ ಬೈ’ ಪಾರ್ಟಿಯಲ್ಲಿ ಡಿಜೆಯಾದ ಅಮಿತಾಬ್​

ಪಾರ್ಟಿಯಲ್ಲಿ ರಶ್ಮಿಕಾ ಡ್ಯಾನ್ಸ್ ಮಾಡಿರುವ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟ ಪಾವೈಲ್ ಗುಲಾಟಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಶೇರ್​ ಮಾಡಿಕೊಂಡಿದ್ದಾರೆ. "ಡಿಜೆ ಅಮಿತಾಬ್​ ಬಚ್ಚನ್ ಅವರೊಂದಿಗೆ ಎಂತಹ ಸುಂದರ ರಾತ್ರಿ!" ಎಂದು ಪಾವೈಲ್​ ಬರೆದುಕೊಂಡಿದ್ದಾರೆ.

‘ಗುಡ್​ ಬೈ’ ತಂಡ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.