ನಾನು ಯಾವಾಗಲೂ ಭಿನ್ನ ಎಂದು ತೋರಿಸಿಕೊಳ್ಳಲು ಒಂದಲ್ಲಾ ಒಂದು ಯಡವಟ್ಟು ಮಾಡಿಕೊಳ್ಳುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈಗ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಾರೆ.
-
Do Teachers celebrate TEACHER’S DAY by drinking TEACHER’S WHISKY? ..just asking! pic.twitter.com/n5C5qSejow
— Ram Gopal Varma (@RGVzoomin) September 5, 2019 " class="align-text-top noRightClick twitterSection" data="
">Do Teachers celebrate TEACHER’S DAY by drinking TEACHER’S WHISKY? ..just asking! pic.twitter.com/n5C5qSejow
— Ram Gopal Varma (@RGVzoomin) September 5, 2019Do Teachers celebrate TEACHER’S DAY by drinking TEACHER’S WHISKY? ..just asking! pic.twitter.com/n5C5qSejow
— Ram Gopal Varma (@RGVzoomin) September 5, 2019
ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣ ಹಾಗೂ ಗೋಪಿಕೆ ಇರುವ ಪೋಟೋವೊಂದಕ್ಕೆ ತನ್ನ ಹಾಗೂ ಶ್ರೀದೇವಿ ಮುಖ ಎಡಿಟ್ ಮಾಡಿ ಸ್ಪೂಫ್ ವಿಡಿಯೋ ಮಾಡಿ ಅದನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಇದೀಗ ಇಂದು ಶಿಕ್ಷಕರ ದಿನಾಚರಣೆ ಸಂಬಂಧ ವರ್ಮಾ ಮತ್ತೊಂದು ಪೋಸ್ಟ್ ಮಾಡಿದ್ದಾರೆ. 'TEACHER'S 50' ಎಂಬ ವಿಸ್ಕಿ ಬ್ರಾಂಡ್ ಪೋಟೋವೊಂದನ್ನು ಶೇರ್ ಮಾಡಿ 'ಟೀಚರ್ಗಳ ದಿನಾಚರಣೆಯನ್ನು ಎಲ್ಲಾ ಟೀಚರ್ಗಳು 'ಟೀಚರ್ ವಿಸ್ಕಿ' ಕುಡಿದು ಆಚರಿಸುತ್ತಾರಾ...? ಸುಮ್ಮನೆ ಕೇಳುತ್ತಿದ್ದೇನೆ' ಎಂದು ಪೋಸ್ಟ್ ಮಾಡಿದ್ದಾರೆ.
-
Even if I was a bad student,isn’t it the job of good teachers to make a bad student into a good student ? ..Since they failed, hence proved that they were bad teachers 💪💪💪
— Ram Gopal Varma (@RGVzoomin) September 5, 2019 " class="align-text-top noRightClick twitterSection" data="
">Even if I was a bad student,isn’t it the job of good teachers to make a bad student into a good student ? ..Since they failed, hence proved that they were bad teachers 💪💪💪
— Ram Gopal Varma (@RGVzoomin) September 5, 2019Even if I was a bad student,isn’t it the job of good teachers to make a bad student into a good student ? ..Since they failed, hence proved that they were bad teachers 💪💪💪
— Ram Gopal Varma (@RGVzoomin) September 5, 2019
ಅಲ್ಲದೆ ಮತ್ತೊಂದು ಪೋಸ್ಟ್ನಲ್ಲಿ 'ನಾನು ಒಬ್ಬ ಕೆಟ್ಟ ವಿದ್ಯಾರ್ಥಿಯಾಗಿದ್ದರೆ, ನನ್ನನ್ನು ತಿದ್ದಿ ತೀಡಿ ಒಳ್ಳೆಯ ವಿದ್ಯಾರ್ಥಿಗಳನ್ನಾಗಿ ಮಾಡುವುದು ಗುರುಗಳ ಕರ್ತವ್ಯ. ಆದರೆ ಎಲ್ಲಾ ಟೀಚರ್ಗಳು ನನ್ನನ್ನು ತಿದ್ದುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಅವರೆಲ್ಲಾ ಕೆಟ್ಟ ಟೀಚರ್ಗಳು' ಎಂದು ಬರೆದುಕೊಂಡಿದ್ದಾರೆ. ವರ್ಮಾ ಅವರ ಈ ಪೋಸ್ಟ್ ನೋಡಿ ಕೆಲವರು ನಕ್ಕು ಸುಮ್ಮನಾಗಿದ್ದಾರೆ. ಮತ್ತೆ ಕೆಲವರು ಕೋಪ ವ್ಯಕ್ತಪಡಿಸಿದ್ದಾರೆ.