ETV Bharat / sitara

Instagram ನಲ್ಲಿ 15 ಮಿಲಿಯನ್​ ಅನುಯಾಯಿಗಳನ್ನು ಪಡೆದ ನಟ ಅಲ್ಲು ಅರ್ಜುನ್​! - ಇನ್ಸ್ಟಾ ಗ್ರಾಂನಲ್ಲಿ ಅಲ್ಲು ಅರ್ಜುನ್​ಗೆ 15 ಮಿಲಿಯನ್​ ಫಾಲೋವರ್ಸ್​

Instagram ನಲ್ಲಿ 15 ಮಿಲಿಯನ್​ ಅನುಯಾಯಿಗಳನ್ನು ಹೊಂದಿದ ನಟ ಅಲ್ಲು ಅರ್ಜುನ್ ತನ್ನ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Pushpa star Allu Arjun clocks 15 million followers, Allu Arjun clocks 15 million followers on Instagram, tollywood star Allu Arjun news, ಪುಷ್ಪಾ ಸ್ಟಾರ್​ ಅಲ್ಲು ಅರ್ಜುನ್​ಗೆ 15 ಮಿಲಿಯನ್​ ಅನುಯಾಯಿಗಳು, ಇನ್ಸ್ಟಾ ಗ್ರಾಂನಲ್ಲಿ ಅಲ್ಲು ಅರ್ಜುನ್​ಗೆ 15 ಮಿಲಿಯನ್​ ಫಾಲೋವರ್ಸ್​, ಟಾಲಿವುಡ್​ ನಟ ಅಲ್ಲು ಅರ್ಜುನ್​ ಸುದ್ದಿ,
Instagram ನಲ್ಲಿ 15 ಮಿಲಿಯನ್​ ಅನುಯಾಯಿಗಳನ್ನು ಹೊಂದಿದ ನಟ ಅಲ್ಲು ಅರ್ಜುನ್
author img

By

Published : Jan 17, 2022, 7:24 AM IST

ಮುಂಬೈ: ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾರೆ. ಪುಷ್ಪ ಚಿತ್ರದ ನಟ ಅಲ್ಲು ಅರ್ಜುನ್​ 15 ಮಿಲಿಯನ್​ ಪಾಲೋವರ್ಸ್​ಗಳನ್ನು ಹೊಂದಿದ್ದಾರೆ.

Instagram ನಲ್ಲಿ 15 ಮಿಲಿಯನ್​ ಅನುಯಾಯಿಗಳನ್ನು ಹೊಂದಿದ ನಟ ಅಲ್ಲು ಅರ್ಜುನ್

ಟಾಲಿವುಡ್​ ಸ್ಟಾರ್​ ಅಲ್ಲು ಅರ್ಜುನ್​ Instagram ಖಾತೆಯ ಅನುಯಾಯಿಗಳ ಸಂಖ್ಯೆ 15 ಮಿಲಿಯನ್ ( ಒಂದೂವರೆ ಕೋಟಿ) ಗಡಿ ದಾಟಿದ್ದು, ತೆಲುಗು ಚಿತ್ರರಂಗದ ಸ್ಟಾರ್ ಅಲ್ಲು ಅರ್ಜುನ್ ಅಭಿಮಾನಿಗಳು ಪ್ರೀತಿ ಮತ್ತು ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

39 ವರ್ಷದ ನಟ ಸದ್ಯ ಇತ್ತೀಚಿಗಷ್ಟೇ ಬಿಡುಗಡೆಯಾದ 'ಪುಷ್ಪ ದಿ ರೈಸ್' ಸಿನಿಮಾ ಯಶಸ್ಸಿನ ಗುಂಗಿನಲ್ಲಿದ್ದಾರೆ. 15 ಮಿಲಿಯನ್ ಹಿಂಬಾಲಕರೆಲ್ಲರ ಪ್ರೀತಿಗೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

2003ರಲ್ಲಿ ಗಂಗೋತ್ರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಅಲ್ಲು ಅರ್ಜುನ್​ ಟಾಲಿವುಡ್​ ಸಿನಿಮಾ ಕ್ಷೇತ್ರದಲ್ಲಿ ಅನೇಕ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.'ಪುಷ್ಪ ದಿ ರೈಸ್' ಸಿನಿಮಾದ ಯಶಸ್ಸಿನ ಬಳಿಕ 'ಪುಷ್ಪ ದಿ ರೂಲ್' ಪಾರ್ಟ್​ ಟೂ ಚಿತ್ರ ಮಾರ್ಚ್‌ನಿಂದ ಪ್ರಾರಂಭಿಸಲಿದ್ದಾರೆ. ಅಲ್ಲು ಅರ್ಜುನ್​ ಮುಂಬರುವ ಪ್ರಾಜೆಕ್ಟ್‌ಗಳಿಗಾಗಿ ನಿರ್ಮಾಪಕರಾದ ಎ.ಆರ್. ಮುರುಗದಾಸ್ ಮತ್ತು ಪ್ರಶಾಂತ್ ನೀಲ್ ಚಿತ್ರ ತಂಡದ ಜೊತೆ ಭಾಗಿಯಾಗಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.