ETV Bharat / sitara

'ಪಾಗ್ಲೈಟ್' ಟ್ರೈಲರ್ ರಿಲೀಸ್.. ವಿಧವೆ ಬದುಕನ್ನು ಬಿಂಬಿಸುವ ಸಿನಿಮಾ ಇದು.. - ನಟಿ ಸನ್ಯಾ ಮಲ್ಹೋತ್ರಾ

ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಯಾನಿ ಗುಪ್ತಾ, ಶ್ರುತಿ ಶರ್ಮಾ, ಅಶುತೋಷ್ ರಾಣಾ, ರಘುಬೀರ್ ಯಾದವ್, ಶೀಬಾ ಚಡ್ಡಾ, ಮೇಘನಾ ಮಲಿಕ್ ಮತ್ತು ರಾಜೇಶ್ ತೈಲಾಂಗ್ ಕಾಣಿಸಿದ್ದಾರೆ..

Pagglait trailer
'ಪಾಗ್ಲೈಟ್' ಟ್ರೈಲರ್ ರಿಲೀಸ್
author img

By

Published : Mar 16, 2021, 4:06 PM IST

ಹೈದರಾಬಾದ್ : ಸನ್ಯಾ ಮಲ್ಹೋತ್ರಾ ಅಭಿನಯದ ಮುಂಬರುವ ಹಿಂದಿ ಚಿತ್ರ 'ಪಾಗ್ಲೈಟ್'ನ ಟ್ರೈಲರ್ ರಿಲೀಸ್​ ಆಗಿದ್ದು, ಅಸಾಮಾನ್ಯ ಭಾವನೆ ಮತ್ತು ಹಾಸ್ಯ ಪ್ರಕಾರ ಹೊಂದಿದೆ. ಚಿತ್ರದ ಕಥೆ ಒಂದು ಸಣ್ಣ ಪಟ್ಟಣದ ಯುವತಿಯೊಬ್ಬಳ ಸುತ್ತ ಸುತ್ತುತ್ತದೆ. ಅವಳು ಸ್ವಯಂ ಅನ್ವೇಷಣೆ ಮಾಡುವ ಹಿನ್ನೆಲೆಯಲ್ಲು ಪ್ರಯಾಣವನ್ನು ಪ್ರಾರಂಭಿಸುತ್ತಾಳೆ.

ಈ ವೇಳೆ ಅನೇಕ ವಿಚಾರಗಳ ಕುರಿತು ಉತ್ತರಗಳನ್ನು ಹುಡುಕುತ್ತಾಳೆ. ಉಮೇಶ್ ಬಿಸ್ಟ್ ನಿರ್ದೇಶಿಸಿದ ಪಾ‌ಗ್ಲೈಟ್‌ನ ಏಕ್ತಾ ಕಪೂರ್ ಅವರ ಬಾಲಾಜಿ ಟೆಲಿಫಿಲ್ಮ್ಸ್‌ ಮತ್ತು ಗುಣೀತ್ ಮೊಂಗಾ ಅವರ ಸಿಖ್ಯಾ ಎಂಟರ್‌ಟೈನ್‌ಮೆಂಟ್ ಜಂಟಿಯಾಗಿ ನಿರ್ಮಿಸಿವೆ.

  • " class="align-text-top noRightClick twitterSection" data="">

ಈ ಚಿತ್ರದಲ್ಲಿ ಸನ್ಯಾ, ಸಂಧ್ಯಾ ಎಂಬ ವಿಧವೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸಂಧ್ಯಾ ಜೀವನದಲ್ಲಿ ತನ್ನ ಗುರುತು ಮತ್ತು ಉದ್ದೇಶ ಕಂಡು ಹಿಡಿಯಲು ಪ್ರಯತ್ನಿಸುತ್ತಾಳೆ. ಮಾರ್ಚ್ 26ರಂದು ಚಿತ್ರ ಡಿಜಿಟಲ್ ರೂಪದಲ್ಲಿ ಬಿಡುಗಡೆಯಾಗಲಿದೆ.

ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸಯಾನಿ ಗುಪ್ತಾ, ಶ್ರುತಿ ಶರ್ಮಾ, ಅಶುತೋಷ್ ರಾಣಾ, ರಘುಬೀರ್ ಯಾದವ್, ಶೀಬಾ ಚಡ್ಡಾ, ಮೇಘನಾ ಮಲಿಕ್ ಮತ್ತು ರಾಜೇಶ್ ತೈಲಾಂಗ್ ಕಾಣಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.