ETV Bharat / sitara

ಕರೀಬ್​ ಹಾಡಿಗೆ ಸ್ಟೆಪ್​ ಹಾಕಿದ ನೋರಾ: ಅಭಿಮಾನಿಗಳಿಗೆ ಚಾಲೆಂಜ್​! - ಅಭಿಮಾನಿಗಳಿಗೆ ಚಾಲೆಂಜ್​ ಹಾಕಿದ ನೋರಾ

ಮನೆಯಲ್ಲಿ ಕ್ರಿಯಾಶೀಲವಾಗಿ, ಸವಾಲು ಸ್ವೀಕರಿಸಲು ನೋರಾ ಫತೇಹಿ ತಮ್ಮ ಅಭಿಮಾನಿಗಳನ್ನು ಪ್ರೋತ್ಸಾಹಿಸಿದ್ದಾರೆ. ಈಗಾಗಲೇ ನೋರಾ ಕೋರಿಯಾಗ್ರಾಫರ್​ ರಜಿತ್ ದೇವ್ ಜೊತೆ ಕರೀಬ್​ ಹಾಡಿಗೆ ಸ್ಟೆಪ್​ ಹಾಕಿದ್ದಾರೆ.

ನೋರಾ ರಜಿತ್​ ಡ್ಯಾನ್ಸ್​
ನೋರಾ ರಜಿತ್​ ಡ್ಯಾನ್ಸ್​
author img

By

Published : May 25, 2021, 5:13 PM IST

ಮುಂಬೈ: ಬಾಲಿವುಡ್​ ಬೆಡಗಿ ನೋರಾ ಫತೇಹಿ ಇತ್ತೀಚೆಗೆ ಬಿಡುಗಡೆಯಾದ ಕರೀಬ್​ ಹಾಡಿಗೆ ಸ್ಟೆಪ್​ ಹಾಕಿದ್ದಾರೆ. ಒರಿಜಿನಲ್​ ಮ್ಯೂಸಿಕ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ರಜಿತ್ ದೇವ್ ನೋರಾಗೆ ಹಾಡಿನ ಹುಕ್ ಸ್ಟೆಪ್ ಕಲಿಸಿದ್ದಾರೆ.

ಸದ್ಯ ರಜಿತ್​ ಹಾಗೂ ನೋರಾ ಇಬ್ಬರೂ ಡ್ಯಾನ್ಸ್​ ಮಾಡಿರುವ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇನ್ನು ರಜಿತ್ ದೇವ್ ನೋರಾಗೆ ಸ್ಟೆಪ್ ಕಲಿಸಿದ್ದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. ಮನೆಯಲ್ಲಿ ಕ್ರಿಯಾಶೀಲವಾಗಿ, ಸವಾಲು ಸ್ವೀಕರಿಸಲು ನೋರಾ ತಮ್ಮ ಅಭಿಮಾನಿಗಳನ್ನು ಮತ್ತಷ್ಟು ಪ್ರೋತ್ಸಾಹಿಸಿದ್ದಾರೆ.

ನೊರಾ ಅವರ ಕೋರಿಯಾಗ್ರಾಫರ್​ ರಜಿತ್​ ಕಮೆಂಟ್ ವಿಭಾಗದಲ್ಲಿ ಹಾರ್ಟ್​ ಚಿಹ್ನೆಯನ್ನು ಕಳುಹಿಸಿದ್ದಾರೆ. ಸದ್ಯ ತಮ್ಮ ನೆಚ್ಚಿನ ನಟಿಯ ನೃತ್ಯ ನೋಡಿ ಫಿದಾ ಆಗಿದ್ದು, ಸಾಕಷ್ಟು ಲೈಕ್ಸ್​, ಕಮೆಂಟ್​ಗಳು ಹರಿದಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.