ETV Bharat / sitara

ಕೊರೊನಾ ಗೆದ್ದ ಐಶ್ವರ್ಯ-ಆರಾಧ್ಯಾ ಆಸ್ಪತ್ರೆಯಿಂದ ಡಿಸ್ಚಾರ್ಜ್: ಬಿಗ್​ ಬಿ-ಅಭಿಷೇಕ್​ಗೆ ಮುಂದುವರೆದ ಚಿಕಿತ್ಸೆ! - ಅಭಿಷೇಕ್​ ಬಚ್ಚನ್​ ಟ್ವೀಟ್​

ಮಹಾಮಾರಿ ಕೊರೊನಾದಿಂದ ನಟಿ ಐಶ್ವರ್ಯ ಹಾಗೂ ಮಗಳು ಆರಾಧ್ಯ ಸಂಪೂರ್ಣವಾಗಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

Aishwarya Rai Bachchan, daughter Aaradhya

author img

By

Published : Jul 27, 2020, 4:36 PM IST

Updated : Jul 27, 2020, 11:43 PM IST

ಮುಂಬೈ: ಮಹಾಮಾರಿ ಕೊರೊನಾ ತಗುಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಹಾಗೂ ಮಗಳು ಆರಾಧ್ಯ ಕೋವಿಡ್​ ವರದಿ ಇದೀಗ ನೆಗೆಟಿವ್​ ಬಂದಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟ ಹಾಗೂ ಐಶ್ವರ್ಯ ರೈ ಪತಿ ಅಭಿಷೇಕ್​ ಬಚ್ಚನ್​ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

  • Thank you all for your continued prayers and good wishes. Indebted forever. 🙏🏽
    Aishwarya and Aaradhya have thankfully tested negative and have been discharged from the hospital. They will now be at home. My father and I remain in hospital under the care of the medical staff.

    — Abhishek Bachchan (@juniorbachchan) July 27, 2020 " class="align-text-top noRightClick twitterSection" data=" ">

ನಿಮ್ಮ ಪ್ರಾರ್ಥನೆ ಮತ್ತು ಶುಭಾಶಯಗಳಿಗಾಗಿ ಧನ್ಯವಾದ. ಐಶ್ವರ್ಯ ಮತ್ತು ಆರಾಧ್ಯ ಕೋವಿಡ್​ ವರದಿ ನೆಗೆಟಿವ್​ ಬಂದಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನನ್ನ ತಂದೆ ಮತ್ತು ನಾನು ವೈದ್ಯಕೀಯ ಸಿಬ್ಬಂದಿಯ ಆರೈಕೆಯಲ್ಲಿ ಆಸ್ಪತ್ರೆಯಲ್ಲಿದ್ದೇವೆ ಎಂದು ಟ್ವೀಟ್​ ಮಾಡಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಬಾಲಿವುಡ್​ ನಟ ಅಮಿತ್​ಬ್​ ಬಚ್ಚನ್​ ಹಾಗೂ ಪುತ್ರ ಅಭಿಷೇಕ್​ ಬಚ್ಚನ್​ಗೆ ಕೋವಿಡ್​ ಸೋಂಕು ತಗುಲಿರುವುದು ದೃಢವಾಗಿತ್ತು. ಇದಾದ ಬಳಿಕ ಐಶ್ವರ್ಯ ರೈ ಮತ್ತು ಮಗಳು ಆರಾಧ್ಯಗೂ ಸೋಂಕು ಇರುವುದು ಕನ್ಫರ್ಮ್​ ಆಗಿದ್ದರಿಂದ ಇವರನ್ನ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.

ನಟಿ ಐಶ್ವರ್ಯಾ ರೈಗೂ ಕೊರೊನಾ ಪಾಸಿಟಿವ್, ನಾನಾವತಿ ಆಸ್ಪತ್ರೆಗೆ ದಾಖಲು

ಅವರಿಗೆ ಇಂದು ನಡೆಸಿರುವ ಟೆಸ್ಟ್​​ನಲ್ಲಿ ನೆಗೆಟಿವ್​ ಬಂದಿರುವ ಕಾರಣ ಡಿಸ್ಚಾರ್ಜ್​ ಮಾಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ಅಭಿಷೇಕ್​ ಬಚ್ಚನ್​ ಹಾಗೂ ಅಮಿತಾಬ್​ ಬಚ್ಚನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಯಲಿದೆ.

Last Updated : Jul 27, 2020, 11:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.