ETV Bharat / sitara

ಪತಿಯೊಂದಿಗಿನ ಮುದ್ದಾದ ಸೆಲ್ಫಿ ಶೇರ್​ ಮಾಡಿದ ಕತ್ರಿನಾ.. ಕ್ಯೂಟ್​ ಕಪಲ್​ ಫೋಟೋ ಮೆಚ್ಚಿದ ಅಭಿಮಾನಿಗಳು - ಕತ್ರಿನಾ ವಿಕ್ಕಿ ಸೆಲ್ಫಿ

ಬಾಲಿವುಡ್​ ನಟಿ ಕತ್ರಿನಾ ಕೈಫ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪತಿ ವಿಕ್ಕಿ ಕೌಶಲ್ ಜೊತೆ ತೆಗೆದಿರುವ ಕ್ಯೂಟ್ ಸೆಲ್ಫಿ ಶೇರ್​ ಮಾಡಿದ್ದು, ಇದನ್ನು ಫ್ಯಾನ್ಸ್​​​ ಮೆಚ್ಚಿಕೊಂಡಿದ್ದಾರೆ.

Katrina Kaif - Vicky Kaushal
ಕತ್ರಿನಾ ಕೈಫ್ - ವಿಕ್ಕಿ ಕೌಶಲ್
author img

By

Published : Mar 17, 2022, 9:55 AM IST

Updated : Mar 17, 2022, 10:21 AM IST

ಡಿಸೆಂಬರ್​ನಲ್ಲಿ ಬಾಲಿವುಡ್​ ಸ್ಟಾರ್​ ಜೋಡಿಯಾದ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟು ಸುಖ ಜೀವನ ನಡೆಸುತ್ತಿದ್ದಾರೆ. ಮದುವೆ ಬಳಿಕ ಈ ಸ್ಟಾರ್​ ದಂಪತಿ ತಮ್ಮ ನಡೆ - ನುಡಿಗಳಿಂದ ಎಲ್ಲರ ಮನ ಗೆಲ್ಲುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ತಮ್ಮ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವುದರ ಮೂಲಕ ಸಖತ್​ ಸದ್ದು ಮಾಡುವ ಈ ಕ್ಯೂಟ್​ ಕಪಲ್​ ಇದೀಗ ಮತ್ತೊಂದು ಫೋಟೋ ಮೂಲಕ ಸುದ್ದಿಯಲ್ಲಿದ್ದಾರೆ. ಹೌದು, ಕತ್ರಿನಾ ಕೈಫ್ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪತಿ ವಿಕ್ಕಿ ಕೌಶಲ್ ಜೊತೆ ತೆಗೆದಿರುವ ಸೆಲ್ಫಿ ಶೇರ್​ ಮಾಡಿದ್ದು, ಫ್ಯಾನ್ಸ್​​​ ಮೆಚ್ಚಿಕೊಂಡಿದ್ದಾರೆ.

ಕತ್ರಿನಾ ಕೈಫ್ - ವಿಕ್ಕಿ ಕೌಶಲ್

ಫೋಟೋದಲ್ಲಿ ಕೊಂಚ ಡಲ್ ಆಗಿ ಕಾಣುತ್ತಿರುವ ಕತ್ರಿನಾ ಫೋಟೋದೊಂದಿಗೆ 'sorry I'm sleepy' ಎಂದು ಬರೆದುಕೊಂಡಿದ್ದಾರೆ. ವೈಟ್​ ಡ್ರೆಸ್​​ ವಿತ್ ಸ್ಟೈಲಿಶ್ ಸನ್​ ಗ್ಲಾಸ್​ನಲ್ಲಿ ಕ್ಯಾಟ್ ವಿಕ್ಕಿ ಸಖತ್​ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮಾ.31ಕ್ಕೆ 'ಶರ್ಮಾಜಿ ನಮ್‌ಕೀನ್' ಬಿಡುಗಡೆ: ತಂದೆ ನೆನೆದು ಭಾವುಕರಾದ ನಟ ರಣಬೀರ್ ಕಪೂರ್

ಈ ಜೋಡಿ ಆಗಾಗ್ಗೆ ತಮ್ಮ ಮುದ್ದಾದ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿರುತ್ತಾರೆ. ಹಾಗಾಗಿ ಕ್ಯೂಟ್​ ಕಪಲ್​ ಎಂದೇ ಫೇಮಸ್​ ಆಗಿದ್ದಾರೆ ಈ ಜೋಡಿ. ಸದ್ಯ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

Last Updated : Mar 17, 2022, 10:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.