ಮುಂಬೈ: ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್, ಹೃತಿಕ್ ರೋಷನ್ ಮತ್ತು ಆದಿತ್ಯ ಪಾಂಚೋಲಿ ಸ್ನೇಹಪರ ಮತ್ತು ಉದಾರ ಸ್ವಭಾವ ಹೊಂದಿರುವವರು ಎಂದಿದ್ದಾರೆ. ಕಂಗನಾ ಮಹಾರಾಷ್ಟ್ರ ಸರ್ಕಾರದೊಂದಿಗಿನ ತನ್ನ ಇತ್ತೀಚಿನ ಬೆಳವಣಿಗೆ ಬಗ್ಗೆ ಮಾಡಿರುವ ಟ್ವೀಟ್ನಲ್ಲಿ ಈ ರೀತಿ ಹೇಳಿದ್ದಾರೆ.
-
The amount of legal cases, abuses, insults, name calling I faced from Maharashtra government in these few months make Bollywood mafia and people like Aaditya Pancholi and Hrithik Roshan seem like kind souls ....
— Kangana Ranaut (@KanganaTeam) November 28, 2020 " class="align-text-top noRightClick twitterSection" data="
I wonder what is it about me that rattle people so much 🙂 https://t.co/by2VKQauZt
">The amount of legal cases, abuses, insults, name calling I faced from Maharashtra government in these few months make Bollywood mafia and people like Aaditya Pancholi and Hrithik Roshan seem like kind souls ....
— Kangana Ranaut (@KanganaTeam) November 28, 2020
I wonder what is it about me that rattle people so much 🙂 https://t.co/by2VKQauZtThe amount of legal cases, abuses, insults, name calling I faced from Maharashtra government in these few months make Bollywood mafia and people like Aaditya Pancholi and Hrithik Roshan seem like kind souls ....
— Kangana Ranaut (@KanganaTeam) November 28, 2020
I wonder what is it about me that rattle people so much 🙂 https://t.co/by2VKQauZt
"ಕೆಲವು ತಿಂಗಳುಗಳಲ್ಲಿ ನಾನು ಮಹಾರಾಷ್ಟ್ರ ಸರ್ಕಾರದಿಂದ ಎದುರಿಸಿದ ಕಾನೂನು ಪ್ರಕರಣಗಳು, ನಿಂದನೆಗಳು, ಅವಮಾನಗಳು, ಬಾಲಿವುಡ್ ಮಾಫಿಯಾ ಮಧ್ಯೆ ಆದಿತ್ಯ ಪಂಚೋಲಿ ಮತ್ತು ಹೃತಿಕ್ ರೋಶನ್ ಅವರಂತಹ ಜನರು ಕರುಣಾಳುಗಳಂತೆ ಕಾಣುತ್ತಾರೆ, ನನ್ನ ವಿರುದ್ಧ ಏಕಿಷ್ಟು ಗಲಾಟೆ ಮಾಡುತ್ತಾರೆ ಎಂದು ನನಗೆ ಆಶ್ಚರ್ಯವಾಗುತ್ತದೆ" ಎಂದಿದ್ದಾರೆ.
ಕಂಗನಾ ರನೌತ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಕುರಿತು ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ಪ್ರತಿಕ್ರಿಯಿಸಿದ್ದು, ಆ ವಿಡಿಯೋಗೆ ಪ್ರತಿಕ್ರಿಯೆಯಾಗಿ ಕಂಗನಾ ಈ ಟ್ವೀಟ್ ಮಾಡಿದ್ದಾರೆ.